Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ಬಸ್ಸುಗಳ ಮೂಲಕವೂ ರುದ್ರಪ್ರಯಾಗವನ್ನು ತಲುಪಬಹುದು. ಈ ಸ್ಥಳವು ದೆಹಲಿಯಿಂದ ಬದರೀನಾಥ್ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ - 58 ರ ಮೇಲೆ ನೆಲೆಸಿದೆ. ಬೇಸಿಗೆಯಲ್ಲಿ, ದೆಹಲಿಯಿಂದ ಬದರೀನಾಥ್ ಗೆ ಪ್ರಯಾಣ ಮಾಡುವ ಎಲ್ಲಾ ಬಸ್ಸುಗಳು ಜೋಶಿಮಠ್ ಮಾರ್ಗವಾಗಿ ರುದ್ರಪ್ರಯಾಗದ ಮೂಲಕ ಹಾದು ಹೋಗುತ್ತವೆ. ರಿಷಿಕೇಶ್ ನಿಂದ ರುದ್ರಪ್ರಯಾಗ ಸ್ಥಳಕ್ಕೆ ನಿರಂತರವಾಗಿ ಬಸ್ ಸಂಚಾರವಿದೆ.