Search
  • Follow NativePlanet
Share
ಮುಖಪುಟ » ಸ್ಥಳಗಳು » ರಾಂಚಿ » ಆಕರ್ಷಣೆಗಳು
  • 01ಪಹಾರಿ ಮಂದಿರ್

    ಪಹಾರಿ ಮಂದಿರ್ ಎಂಬುದು ಶಿವನ ಮಂದಿರ. ಇದು ರಾಂಚಿಯ ಬೆಟ್ಟದ ಮೇಲೆ ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಪ್ರಾಚೀನ ಕಾಲದಲ್ಲಿ ಈ ಬೆಟ್ಟವನ್ನು ಫಾನ್ಸಿ ಟೊಂಗ್ರಿ ಎಂದು ಕರೆಯುತ್ತಿದ್ದರು. ಬ್ರಿಟೀಷರ ಕಾಲದಲ್ಲಿ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೆ ಹಾಕಲಾಗುತ್ತಿತ್ತು. ಅವರ ಸ್ಮರಣಾರ್ಥವಾಗಿ...

    + ಹೆಚ್ಚಿಗೆ ಓದಿ
  • 02ನಕ್ಷತ್ರ ವನ್

    ನಕ್ಷತ್ರ ವನ್

    ಇದು ನಗರದ ಹೃದಯಭಾಗದಲ್ಲಿರುವ ಗವರ್ನರ್ ನಿವಾಸದ ಬಳಿಯಲ್ಲಿ ನೆಲೆಗೊಂಡಿದೆ. ಮಾನವ ನಿರ್ಮಿತ ಕಾಡಿಗೆ ಹೊಂದಿಕೊಂಡಿರುವ ಈ ವನವು ರಾಜ್ಯ ಸರ್ಕಾರದಿಂದ 2003ರಲ್ಲಿ ಸ್ಥಾಪಿಸಲ್ಪಟ್ಟಿತು. ಇಲ್ಲಿ ಮಕ್ಕಳ ಉದ್ಯಾನವನ, ಉದ್ಯಾನವನಗಳು, ಕೃತಕ ದಿಬ್ಬಗಳು, ಜಲಪಾತ ಮತ್ತು ಸಂಗೀತ ಕಾರಂಜಿಗಳು ಇವೆ. ಜೊತೆಗೆ ಈ ವನವು ಆಯ್ದ...

    + ಹೆಚ್ಚಿಗೆ ಓದಿ
  • 03ರಾಂಚಿ ಕೆರೆ

    ರಾಂಚಿ ಕೆರೆ

    ಸಮುದ್ರ ಮಟ್ಟದಿಂದ 2140 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಬೃಹದಾಕಾರದ ರಾಂಚಿ ಬೆಟ್ಟದ ತಪ್ಪಲಿನಲ್ಲಿ ರಾಂಚಿ ಕೆರೆಯು ನೆಲೆಗೊಂಡಿದೆ. ಇದೊಂದು ಮಾನವ ನಿರ್ಮಿತ ಕೆರೆ. ಇದನ್ನು 1842ರಲ್ಲಿ ಬ್ರಿಟೀಷ್ ನ್ಯಾಷನಲ್ ಕಲೋನೆಲ್ ಆಗಿದ್ದ ಒನ್ಸೆಲಿ ಎಂಬುವವರು ನಿರ್ಮಿಸಿದರು. ಈ ಕೆರೆಯು ಪರಿಶುದ್ಧವಾಗಿದ್ದು, ತನ್ನ ಪ್ರಶಾಂತತೆಯನ್ನು...

    + ಹೆಚ್ಚಿಗೆ ಓದಿ
  • 04ಸೂರ್ಯನ ದೇವಾಲಯ

    ಸೂರ್ಯನ ದೇವಾಲಯ

    ಸೂರ್ಯನ ದೇವಾಲಯವು ರಾಂಚಿಯಿಂದ 40 ಕಿ.ಮೀ ದೂರದಲ್ಲಿ ಟಾಟಾ ರಸ್ತೆಯಲ್ಲಿರುವ ಬುಂಡು ಎಂಬ ಸ್ಥಳದಲ್ಲಿ ನೆಲೆಗೊಂಡಿದೆ. ಇಲ್ಲಿ 18 ಭವ್ಯವಾದ ಚಕ್ರಗಳನ್ನು ಹೊಂದಿರುವ.ಜೀವಂತವಾಗಿರುವಂತೆಯೇ ಭಾಸವಾಗುವ ಏಳು ಅದ್ಭುತವಾದ ಕುದುರೆಗಳು ಎಳೆದೊಯ್ಯುತ್ತಿರುವ ಒಂದು ಬೃಹತ್ ರಥದಿಂದ ಅಲಂಕೃತಗೊಂಡ ಸೂರ್ಯನ ದೇವಾಲಯವನ್ನು ನಾವು ನೋಡಬಹುದು....

    + ಹೆಚ್ಚಿಗೆ ಓದಿ
  • 05ಪಂಚ್ ಗಾಗ್ ಜಲಪಾತ

    ಪಂಚ್ ಗಾಗ್  ಜಲಪಾತ

    ರಾಂಚಿಯಿಂದ 40 ಕಿ.ಮೀ ದೂರದಲ್ಲಿರುವ ಖುಂತಿಯ ಸಮೀಪದಲ್ಲಿ ಈ ಪಂಚ್ ಗಾಗ್ ಎಂಬ ಜಲಪಾತವು ನೆಲೆಗೊಂಡಿದೆ. ಇದು ಹಚ್ಚ ಹಸಿರಿನ ವನಸಿರಿಯ ನಡುವೆ ಇರುವ ಒಂದು ವಿಹಾರ ತಾಣವಾಗಿ ಗುರುತಿಸಿಕೊಂಡಿದೆ. ಪಂಚ್ ಗಾಗ್ ಎಂಬುದು ಐದು ಜಲಪಾತಗಳನ್ನು ಸೇರಿಸಿ ಇಟ್ಟಿರುವ ಒಂದು ಡೆಹಟಲ್ ಭಾಷೆಯ ಹೆಸರಾಗಿದೆ. ಈ ಐದು ಜಲಪಾತಗಳು ಬನೈ ನದಿಯಿಂದಾಗಿ...

    + ಹೆಚ್ಚಿಗೆ ಓದಿ
  • 06ಟಾಗೂರ್ ಬೆಟ್ಟ

    ಟಾಗೂರ್ ಬೆಟ್ಟ

    ನಗರದಿಂದ ಉತ್ತರಕ್ಕೆ ಕೇವಲ 4 ಕಿ.ಮೀ ದೂರದಲ್ಲಿರುವ ಟಾಗೂರ್ ಬೆಟ್ಟವು ರಾಂಚಿಯಲ್ಲಿ ಟಾಗೂರರ ನೆನಪನ್ನು ನಮಗೆ ತರುತ್ತದೆ. 1908ರಲ್ಲಿ ರವೀಂದ್ರನಾಥ ಟಾಗೂರರ ಸೋದರ ನೋಬೆಲ್ ಪ್ರಶಸ್ತಿ ವಿಜೇತ ಜ್ಯೋತಿರಿಂದ್ರನಾಥ್ ಟಾಗೂರ್ ಇಲ್ಲಿಗೆ ಭೇಟಿ ನೀಡಿದ್ದರಂತೆ. ಇಲ್ಲಿನ ಮೊರಹ್ಬಡಿ ಬೆಟ್ಟ ಮತ್ತು ಅದಕ್ಕೆ ಹೊಂದಿಕೊಂಡಂತಹ ಇನ್ನಿತರ...

    + ಹೆಚ್ಚಿಗೆ ಓದಿ
  • 07ರಾಕ್ ಗಾರ್ಡನ್

    ರಾಕ್ ಗಾರ್ಡನ್

    ನಯನ ಮನೋಹರವಾದ ಕಂಕೆ ಜಲಾಶಯದ ಪಕ್ಕದಲ್ಲಿ ನೆಲೆಸಿರುವ ಪ್ರಸಿದ್ಧ ತಾಣವೇ ರಾಕ್ ಗಾರ್ಡನ್ ( ಶಿಲಾ ಉದ್ಯಾನವನ). ಇದೊಂದು ಕೃತಕ ಉದ್ಯಾನವನವಾಗಿದ್ದು, ಪ್ರವಾಸಿಗರ ಮನೋರಂಜನೆಗೆ ಬೇಕಾದ ಜಲಪಾತಗಳನ್ನು ಮತ್ತು ಶಿಲೆಗಳನ್ನು ಹೊಂದಿವೆ. ಪ್ರಾಚೀನ ಮತ್ತು ಆಧುನಿಕ ಮಾನವನ ಶಿಲ್ಪಕಲಾ ನೈಪುಣ್ಯವನ್ನು, ಸೃಜನಶೀಲತೆಯನ್ನು ಸವಿಯುವ...

    + ಹೆಚ್ಚಿಗೆ ಓದಿ
  • 08ಕಂಕೆ ಜಲಾಶಯ

    ಕಂಕೆ ಜಲಾಶಯವು ರಾಂಚಿಯ ಅತ್ಯಂತ ನಯನ ಮನೋಹರವಾದ ಗೊಂಡ ಬೆಟ್ಟದ ಬುಡದಲ್ಲಿ ನೆಲೆಗೊಂಡಿದೆ. ಈ ಜಲಾಶಯವನ್ನು ಕೆಲ ದಶಕಗಳ ಹಿಂದೆಯೇ ನಿರ್ಮಿಸಲಾಗಿದೆ. ಪ್ರಶಾಂತವಾದ ವಾತಾವರಣ, ಮಲಿನ ರಹಿತವಾದ ಗಾಳಿ, ಏಕಾಂತದಲ್ಲಿ ಕಾಲ ಕಳೆಯಲು ಸೂಕ್ತ ಪರಿಸರ ಮತ್ತು ಆಹ್ಲಾದಕರವಾದ ವಾತಾವರಣವು ಈ ಕೆರೆಯನ್ನು ಪ್ರವಾಸಿಗರ ವಲಯದಲ್ಲಿ ಅತ್ಯಂತ...

    + ಹೆಚ್ಚಿಗೆ ಓದಿ
  • 09ಡಸ್ಸಂ ಜಲಪಾತ

    ಡಸ್ಸಂ ಜಲಪಾತ

    ರಾಂಚಿಯಿಂದ 40 ಕಿ.ಮೀ ದೂರದಲ್ಲಿರುವ ಟಾಟಾ ರಸ್ತೆಯಲ್ಲಿರುವ ಟೈಮರ ಎಂಬ ಹಳ್ಳಿಯ ಬಳಿಯಲ್ಲಿ ನೆಲೆಗೊಂಡಿದೆ ಡಸ್ಸಂ ಜಲಪಾತ. ಈ ಜಲಪಾತವು ಕಂಚಿ ನದಿಯಿಂದಾಗಿ ಉಂಟಾಗಿದೆ. ನಯನ ಮನೋಹರವಾದ ಪ್ರಕೃತಿಯ ಮಡಿಲಲ್ಲಿ ಕಂಚಿನದಿಯು 144 ಅಡಿ ಎತ್ತರದಿಂದ ಧುಮ್ಮಿಕ್ಕುತ್ತ ಈ ಜಲಪಾತವನ್ನುಂಟು ಮಾಡಿದೆ. ಪ್ರವಾಸಿಗರು ಈ ಜಲಪಾತದಲ್ಲಿ ಸ್ನಾನ...

    + ಹೆಚ್ಚಿಗೆ ಓದಿ
  • 10ರಾಂಚಿ ಬೆಟ್ಟ

    ರಾಂಚಿ ಬೆಟ್ಟ

    ರಾಂಚಿ ಬೆಟ್ಟವು ರಾಂಚಿಯ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಬೆಟ್ಟದ ತುದಿಯಲ್ಲಿ ಒಂದು ಶಿವನ ದೇವಾಲಯವನ್ನು ನಾವು ಕಾಣಬಹುದು. ಈ ದೇವಾಲಯದಲ್ಲಿರುವ ಶಿವನಿಗೆ ತಮ್ಮ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವ ಸಲುವಾಗಿ ದೇಶದ ನಾನಾಮೂಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಿರುತ್ತಾರೆ. ಶ್ರಾವಣ ಮೇಳ ಉತ್ಸವದ ಸಂದರ್ಭದಲ್ಲಿ...

    + ಹೆಚ್ಚಿಗೆ ಓದಿ
  • 11ಜೋನ್ಹಾ ಜಲಪಾತ

    ಜೋನ್ಹಾ ಜಲಪಾತ

    ಇಲ್ಲಿನ ಸಮೀಪದಲ್ಲಿರುವ ಊರಾದ ಜೋನ್ಹಾದಿಂದ ಗುರುತಿಸಲ್ಪಡುವ ಈ ಜಲಪಾತವನ್ನು ಗೌತಮ್ ಧಾರಾ ಎಂದು ಸಹ ಕರೆಯುತ್ತಾರೆ. ನಂಬಿಕೆಗಳ ಪ್ರಕಾರ ಇಲ್ಲಿ ಬುದ್ಧ ಭಗವಾನ್ ಸ್ನಾನಮಾಡಿದ್ದನಂತೆ. ರಾಜಾ ಬಲ್‍ದೇವ್‍ದಾಸ್ ಬಿರ್ಲಾರವರ ಮಕ್ಕಳು ಇಲ್ಲಿನ ಗೌತಮ್ ಪಹರ್ ಮೇಲೆ ಒಂದು ಬುದ್ಧನ ದೇವಾಲಯವನ್ನು ಸಹ ನಿರ್ಮಿಸಿದ್ದಾರೆ. ಇಲ್ಲಿ...

    + ಹೆಚ್ಚಿಗೆ ಓದಿ
  • 12ಹುಂಡ್ರು ಜಲಪಾತ

    ಹುಂಡ್ರು ಜಲಪಾತವು ರಾಂಚಿಯಿಂದ 45 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ಸುಂದರವಾದ ಜಲಪಾತವು ರಾಂಚಿ ಪುರುಲಿಯ ಹೆದ್ದಾರಿಯಲ್ಲಿ ನೆಲೆಗೊಂಡಿದೆ. ಪರಿಶುಭ್ರವಾದ ಸ್ವರ್ಣ ರೇಖಾ ನದಿಯು 320 ಅಡಿ ಎತ್ತರದಿಂದ ಧುಮ್ಮಿಕ್ಕುವುದನ್ನು ಇಲ್ಲಿ ನೋಡಬಹುದು. ಈ ಜಲಪಾತದ ತಳವು ಸಹ ಅತ್ಯಂತ ಸ್ವಚ್ಛವಾಗಿದೆ. ಇಲ್ಲಿನ ತಳದಲ್ಲಿ ಒಂದು...

    + ಹೆಚ್ಚಿಗೆ ಓದಿ
  • 13ಹಿರ್ನಿ ಜಲಪಾತ

    ಹಿರ್ನಿ ಜಲಪಾತ

    ಹಿರ್ನಿ ಜಲಪಾತವು ರಾಂಚಿಯಿಂದ 80 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಹಿರ್ನಿಯು ಅದ್ಭುತವಾದ ಪ್ರಾಕೃತಿಕ ಸೌಂದರ್ಯವನ್ನು ಒಳಗೊಂಡಿರುವ ಮತ್ತೊಂದು ಜಲಪಾತವಾಗಿದೆ. ಕಾರ್ ಪಾರ್ಕಿಂಗ್‍ನಿಂದ ಎಡಕ್ಕೆ ಒಂದು ಕಾಲು ಹಾದಿಯ ಪಥವು ನದಿಯ ಆಚೆ ದಂಡೆಯ ಮೇಲೆ ಇರುವ ಪ್ರವಾಸಿಗರ ಕುಟೀರದತ್ತ ಸಾಗುತ್ತದೆ. ಇಲ್ಲಿಂದ ಬಲಕ್ಕೆ...

    + ಹೆಚ್ಚಿಗೆ ಓದಿ
  • 14ಜಗನ್ನಾಥ್‍ಪುರ್ ದೇವಾಲಯ

    ಜಗನ್ನಾಥ್‍ಪುರ್ ದೇವಾಲಯ

    ರಾಂಚಿಯಿಂದ ಪಶ್ಚಿಮಕ್ಕೆ 10 ಕಿ.ಮೀ ದೂರದಲ್ಲಿರುವ ಜಗನ್ನಾಥ್‍ಪುರ್ ಗುಡ್ಡದ ಮೇಲೆ ನೆಲೆಗೊಂಡಿದೆ, 17ನೇ ಶತಮಾನದ ಜಗನ್ನಾಥ್‍ಪುರ್ ದೇವಾಲಯ. ಬರ್ಕಾಘಡ್ ಜಗನ್ನಾಥ್‍ಪುರ್ ಸಂಸ್ಥಾನದ ಟಾಕುರ್ ಅನಿ ನಾಥ್ ಸಹದೇವ್‍ರವರು ಇದನ್ನು 1691ರಲ್ಲಿ ನಿರ್ಮಿಸಿದರು. ಈ ದೇವಾಲಯದ ವಾಸ್ತುಶಿಲ್ಪವು ಪುರಿಯ ಜಗನ್ನಾಥ್...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat