Search
 • Follow NativePlanet
Share
ಮುಖಪುಟ » ಸ್ಥಳಗಳು » ರಾಜಸ್ಥಾನ » ಆಕರ್ಷಣೆಗಳು
 • 01ನಗ್ರಿ,ಚಿತ್ತೋರಗಢ

  ನಗ್ರಿ

  ನಗ್ರಿಯು, ಮೌರ್ಯರ ಕಾಲದಲ್ಲಿ ಪ್ರಮುಖ ಪಟ್ಟಣವಾಗಿತ್ತು. ಇದು ಚಿತ್ತೋರಗಢದಿಂದ ಸುಮಾರು 20 ಕಿ.ಮೀ ದೂರದಲ್ಲಿದೆ. ಬೈರಾಚ್‌ ನದಿ ತೀರದಲ್ಲಿ ಈ ಪಟ್ಟಣವಿದೆ. ಹಿಂದೆ ಈ ಪಟ್ಟಣವು ಮಾಧ್ಯಮಿಕ ಎಂಬ ಹೆಸರಿನಿಂದ ಜನಪ್ರಿಯವಾಗಿತ್ತು. ಮೌರ್ಯರ ಕಾಲದಿಂದ ಗುಪ್ತರ ಕಾಲದವರೆಗೆ ಈ ಪ್ರದೇಶ ಸಂಪದ್ಭರಿತವಾಗಿತ್ತು.

  + ಹೆಚ್ಚಿಗೆ ಓದಿ
 • 02ನಗರ ಅರಮನೆ,ಉದೈಪುರ್

  ಸಿಟಿ ಪ್ಯಾಲೇಸ್‌ ಉದಯಪುರದಲ್ಲೇ ಅತ್ಯಂತ ಸುಂದರವಾದ ಕಟ್ಟಡ. ಇದನ್ನು ರಾಜಸ್ತಾನದಲ್ಲೇ ಅತಿ ದೊಡ್ಡ ಕಟ್ಟಡ ಎಂದು ಕರೆಯಲಾಗಿದೆ. ಮಹಾರಾಣ ಉದಯ್‌ ಮಿರ್ಜಾ ಸಿಂಗ್‌ ಈ ಅರಮನೆಯನ್ನು 1559ರಲ್ಲಿ ನಿರ್ಮಿಸಿದರು. ಇದು ಸಿಸೋಡಿಯಾ ರಜಪೂತರ ಕಾಲದಲ್ಲಿ ರಾಜಧಾನಿಯೂ ಆಗಿತ್ತು. ಪಿಚೋಲಾ ಕೆರೆಯ ದಡದಲ್ಲಿ ಈ ಅರಮನೆಯಿದೆ....

  + ಹೆಚ್ಚಿಗೆ ಓದಿ
 • 03ನಗರ ಸಾಗರ ಕುಂಡ,ಬುಂದಿ

  ನಗರ ಸಾಗರ ಕುಂಡ

   

  ನಗರ ಸಾಗರ ಕುಂಡವು ಅವಳಿ ಮೆಟ್ಟಿಲುಬಾವಿಗಳಾಗಿದ್ದು ಇದು ಚೌಹಾನ್‌ ಗೇಟ್‌ನ ಹೊರಗಡೆ ಇದೆ. ಇದನ್ನು ಬುಂದಿ ಜನರಿಗೆ ಬರದ ಸನ್ನಿವೇಶದಲ್ಲಿ ನೀರನ್ನು ಹಂಚಲು ಕಟ್ಟಲಾಗಿತ್ತು. ಈ ಕೆರೆಯು ಇಲ್ಲಿನ ಕಲ್ಲು ಕೆಲಸಗಳಿಂದಾಗಿ ಜನಪ್ರಿಯ.

   

  + ಹೆಚ್ಚಿಗೆ ಓದಿ
 • 04ಘಂಟಾ ಘರ‍್,ಜೋಧಪುರ್

   

  ಘಂಟಾ ಘರ್‌ ಒಂದು ಸುಂದರವಾದ ಗೋಪುರ ಗಡಿಯಾರ. ಇದನ್ನು ಶ್ರೀ ಸರ್ದಾರ‍್ ಸಿಂಗ್‌ ನಿರ್ಮಿಸಿದರು. ಸರ್ದಾರ‍್ ಮಾರುಕಟ್ಟೆಯು ಜನಪ್ರಿಯ ಶಾಪಿಂಗ್‌ ಸ್ಥಳವಾಗಿದೆ. ಇದು ಗೋಪುರ ಗಡಿಯಾರದ ಸಮೀಪವೇ ಇದೆ. ಪ್ರವಾಸಿಗರು ಇಲ್ಲಿ ರಾಜಸ್ತಾನಿ ಬಟ್ಟೆಗಳು, ಮಣ್ಣಿನ ಕಲಾಕೃತಿಗಳು, ಒಂಟೆ ಮತ್ತು...

  + ಹೆಚ್ಚಿಗೆ ಓದಿ
 • 05ನಿಂಬೂ ಕಾ ನಾಥ್,ಪಾಲಿ

  ನಿಂಬೂ ಕಾ ನಾಥ್

  ನಿಂಬೂ ಕಾ ನಾಥ್ ಪಾಲಿಯ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಸ್ಥಳವು ಫಾಲ್ನ ಮತ್ತು ಸಂಡೆರವ್ ಮಾರ್ಗದ ನಡುವೆ ನೆಲೆಗೊಂಡಿದೆ. ಹಿಂದೂ ಪುರಾಣಗಳ ಪ್ರಕಾರ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಇಲ್ಲಿ ಆಶ್ರಯ ಪಡೆದಿದ್ದರಂತೆ. ಪಾಂಡವ ಮಾತೆಯಾದ ಕುಂತಿಯು ಇಲ್ಲಿ ಶಿವನನ್ನು ಆರಾಧಿಸಿದಳೆಂದು ಪ್ರತೀತಿ ಇದೆ....

  + ಹೆಚ್ಚಿಗೆ ಓದಿ
 • 06ಘನೇರಾವ್,ರಣಕ್‍ಪುರ್

  ಘನೇರಾವ್

  ಘನೇರಾವ್ ಎಂಬುದು ಹಲವು ದೊಡ್ಡ ಮತ್ತು ಸಣ್ಣ ಹಿಂದೂ ದೇವಾಲಯಗಳನ್ನು ಹೊಂದಿರುವ ಗ್ರಾಮವಾಗಿದೆ. ಇದು ಪ್ರಸಿದ್ಧವಾದ ರಣಕ್‍ಪುರ್ ಪಟ್ಟಣಕ್ಕೆ ಹತ್ತಿರದಲ್ಲಿರುವುದರಿಂದಾಗಿ ಪ್ರಖ್ಯಾತ ಪ್ರವಾಸಿ ಆಕರ್ಷಣೆಯಾಗಿದೆ. 11 ನೇಯ ಶತಮಾನದ ಜೈನ ದೇವಾಲಯಗಳ ಹೊರತಾಗಿ ಮುಚ್ಛಲ್ ಮಹಾವೀರ್ ದೇವಾಲಯ ಮತ್ತು ಗಜಾನಂದ್ ದೇವಾಲಯಗಳು ಇಲ್ಲಿರುವ...

  + ಹೆಚ್ಚಿಗೆ ಓದಿ
 • 07ನಸಿಯಾನ್ ದೇವಸ್ಥಾನ,ಅಜ್ಮೇರ್

  ನಸಿಯಾನ್ ದೇವಸ್ಥಾನ

  ನಸಿಯಾನ್‌ ದೇವಸ್ಥಾನವನ್ನು ಲಾಲ್‌ ಮಂದಿರ್ (ಕೆಂಪು ದೇಗುಲ) ಎಂದೂ ಕರೆಯುತ್ತಾರೆ. ಇದನ್ನು ೧೮೬೫ರಲ್ಲಿ ಕಟ್ಟಲಾಯಿತು. ಇದು ಅಜ್ಮೇರಿನ ಪೃಥ್ವಿ ರಾಜ್‌ ಮಾರ್ಗ್‌ನಲ್ಲಿದೆ. ಮೊಟ್ಟಮೊದಲ ಜೈನ ತೀರ್ಥಂಕರವಾದ ದೇವ ಆದಿನಾಥನಿಗೆ ಅರ್ಪಿಸಿದ ಈ ದೇವಸ್ಥಾನವು ಎರಡು ಮಳಿಗೆಯದ್ದಾಗಿದೆ. ದೇವಸ್ಥಾನವನ್ನು ಎರಡು...

  + ಹೆಚ್ಚಿಗೆ ಓದಿ
 • 08ನಗರದ ಕೋಟೆಯ ಅರಮನೆ,ಕೋಟಾ

  ನಗರದ ಕೋಟೆಯ ಅರಮನೆ

  ಈ ಅರಮನೆಯು ಕೋಟಾ ನಗರದ ಪೂರ್ವಭಾಗದಲ್ಲಿರುವ ಚಂಬಲ್ ನದಿಯ ದಂಡೆಯಲ್ಲಿ ನೆಲೆಸಿದೆ. ಇದು ತನ್ನ ಬೃಹತ್ ಕೋಟೆ ಸಂಕೀರ್ಣಗಳಿಂದಾಗಿ ರಾಜಸ್ಥಾನದಲ್ಲಿಯೆ ಹೆಸರುವಾಸಿಯಾಗಿದೆ. ಈ ಅರಮನೆಯು ಕೋಟಾ ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಕೋಟೆಯ ಕಠಿಣವಾದ ಗೋಡೆಗಳು, ಕೈ ಹಿಡಿಗಳು, ಬುರುಜುಗಳು ಮತ್ತು ಗುಮ್ಮಟಗಳನ್ನು ಹೊಂದಿದ್ದು, ಆ...

  + ಹೆಚ್ಚಿಗೆ ಓದಿ
 • 09ನಕೊಡಾ ದೇವಸ್ಥಾನ,ಬಾಡಮೇರ್

  ನಕೊಡಾ ದೇವಸ್ಥಾನ

  ಪಾರ್ಶ್ವನಾಥ ದೇವಸ್ಥಾನ ಎಂದೂ ಕರೆಯಲಾಗುವ ನಕೊಡಾ ದೇವಸ್ಥಾನವು, ಭಾರತದ ಜೈನ ಧರ್ಮ ಯಾತ್ರಾ ಕೇಂದ್ರಗಳಲ್ಲಿ ಒಂದಾಗಿದೆ. ಇಲ್ಲಿ ಕಪ್ಪು ಕಲ್ಲಿನಿಂದ ಮಾಡಲಾದ ಪಾರ್ಶ್ವನಾಥನ ವಿಗ್ರಹವನ್ನು ಕಾಣಬಹುದು. ಜೋಧಪುರ್-ಬಾಡಮೇರ್ ರಸ್ತೆಗೆ 1500 ಅಡಿಗಳಷ್ಟು ದೂರದಲ್ಲಿರುವ ಈ ದೇವಸ್ಥಾನವನ್ನು ಸುಮಾರು ಮೂರನೆ ಶತಮಾನದಲ್ಲಿ ನಕೋರ್ಸೇನ್...

  + ಹೆಚ್ಚಿಗೆ ಓದಿ
 • 10ನಗರಿಪೋರ್ಟ್,ಟೋಂಕ್

  ನಗರಿಪೋರ್ಟ್

  ಸಾಮಾನ್ಯವಾಗಿ ಧಾರಾನಗರಿ ಎಂದೇ ಜನಪ್ರಿಯವಾಗಿರುವ ಪಂಚಾಯತಿ ಮಟ್ಟದ ಹಳ್ಳಿ ನಗರಿಪೋರ್ಟ್. ಇಲ್ಲಿ ಕಾರ್ತೀಕ ಪೂರ್ಣಮಿಯನ್ನು ಆಚರಿಸಲಾಗುತ್ತದೆ. ಇಲ್ಲೊಂದು ಕೊಳವಿದೆ. ಅಲ್ಲದೇ ಸಾಕಷ್ಟು ಪುರಾತನ ಮಂದಿರಗಳಿವೆ. ಇವುಗಳಲ್ಲಿ ಪ್ರಮುಖವೆಂದರೆ ಗೌತಮ ಮಂದಿರ, ಮಾತಾ ಮಂದಿರ, ಶ್ಯಾಮ ಮಂದಿರ, ಚತುರ್ಭುಜ ಮಂದಿರ, ಪಂಚಕುರಿಯನ್‌...

  + ಹೆಚ್ಚಿಗೆ ಓದಿ
 • 11ನಿಮ್ರಾನಾ ಬೆಟ್ಟದ ಕೋಟೆ,ಕೆಸ್ರೋಲಿ

  ಕೆಸ್ರೋಲಿಯಲ್ಲಿರುವ ಬೆಟ್ಟದ ಕೋಟೆಯು 14ನೇ ಶತಮಾನದ್ದಾಗಿದ್ದು, ಪ್ರಸಕ್ತ ಇದನ್ನು ಪಾರಂಪರಿಕ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಹಳ್ಳಿಗೆ ಎದುರ್ಮುಖವಾಗಿ ನಿಂತಿರುವ ಈ ಕೋಟೆಯು ಬೆಟ್ಟದ ಮೇಲೆ ನೆಲೆಸಿದೆ. ಆರು ಶತಕಗಳ ಹಿಂದೆ, ಭಗವಾನ್ ಕೃಷ್ಣನ ವಂಶಜರೆಂದು ನಂಬಲಾದ ಯದುವಂಶಿ ರಜಪೂತರಿಂದ ಇದು ನಿರ್ಮಾಣವಾಗಿದೆ. ಯುದ್ಧ ಹಾಗು...

  + ಹೆಚ್ಚಿಗೆ ಓದಿ
 • 12ಘಂಟಾ ಘರ್‌,ಟೋಂಕ್

  ಘಂಟಾ ಘರ್‌

  ಟೋಂಕ್‌ನ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣ ಘಂಟಾ ಘರ್‌. ಟೋಂಕ್‌ನ ನವಾಬರಾಗಿದ್ದ ಮೊಹಮ್ಮದ್‌ ಸಾದತ್‌ ಅಲಿ ಖಾನ್‌ ಅವರು 1937ರಲ್ಲಿ ಇದನ್ನು ನಿರ್ಮಿಸಿದ್ದಾರೆ. ಸ್ಥಳೀಯರ ಪ್ರಕಾರ ನಾಗರಿಕರು 1936ರ ಸಂದರ್ಭದಲ್ಲಿ "ಹೈಜಾ' ಹೆಸರಿನ ರೋಗದಿಂದ ಬಳಲಿದರು. ರೋಗಿಗಳಿಗೆ ನವಾಬರು ಔಷಧ...

  + ಹೆಚ್ಚಿಗೆ ಓದಿ
 • 13ನಗೌರ್ ಕೋಟೆ,ನಗೌರ್

  ನಗೌರ್ ಕೋಟೆ

  ನಗರದಲ್ಲಿರುವ ನಗೌರ್ ಕೋಟೆ ಒಂದು ಪ್ರಮುಖ ಪ್ರವಾಸಿ ಆಕರ್ಷಣೆ. ಇದೊಂದು ಸುಂದರವಾದ ಮರುಳಿನ ಕೋಟೆಯಾಗಿದ್ದು 2ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. ಗತಕಾಲದಲ್ಲಿ ಈ ಕೋಟೆಯು ಹಲವು ಯುದ್ಧಗಳನ್ನು ಕಂಡಿದೆ. ಇದು ರಾಜಸ್ಥಾನದ ಸಮತಟ್ಟಾದ ಭೂಮಿಯಲ್ಲಿ ರಚಿಸಲಾದ ಉತ್ತಮ ಕೋಟೆಯಾಗಿದ್ದು, ತನ್ನ ಬೃಹತ್ತಾದ ಆವರಣ ಮತ್ತು ಎತ್ತರವಾದ...

  + ಹೆಚ್ಚಿಗೆ ಓದಿ
 • 14ನಗರ ಅರಮನೆ,ಅಲ್ವಾರ್

  ನಗರ ಅರಮನೆ

  ನಗರ ಅರಮನೆಯನ್ನು ವಿನಯ ವಿಲಾಸ ಮಹಲ್ ಎಂದೂ ಕೂಡಾ ಕರೆಯಲಾಗುತ್ತದೆ. ಇದು ಮಹಾರಾಜ ನಗರ ಜೀವನದ ವೈಭೋಗವನ್ನು ಸಾರುತ್ತದೆ. 1793ರಲ್ಲಿ ರಾಜ ಭಕ್ತಾವರರಿಂದ ಅತಿ ದೊಡ್ಡದಾದ ಮೂರ್ತಿಯನ್ನು ನಿರ್ಮಿಸಲಾಗಿದೆ. ಈ ಅರಮನೆಯು ಅದ್ಭುತವಾದ ಇತಿಹಾಸವನ್ನು ಹೊಂದಿದೆ. ಮೊಘಲ್ ರಾಜರುಗಳಾದ ಬಾಬರ್ , ಜಹಾಂಗೀರ ಮತ್ತು ರಜಪೂತ ರಾಜ ಮಹಾರಾಹ...

  + ಹೆಚ್ಚಿಗೆ ಓದಿ
 • 15ನಕ್ಕಿ ಕೆರೆ,ಮೌಂಟ್ ಅಬು

  ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿಕೊಡುವ ನಕ್ಕಿ ಕೆರೆ ಮೌಂಟ್ ಅಬುವಿನ ಮತ್ತೊಂದು ಪ್ರಸಿದ್ಧ ಆಕರ್ಷಣೆಯಾಗಿದೆ. ಇದು 1200 ಮೀಟರ್ ಎತ್ತರದಲ್ಲಿರುವ ಭಾರತದ ಏಕೈಕ ಕೃತಕ ಕೆರೆಯೆಂಬ ಕೀರ್ತಿಗೆ ಪಾತ್ರವಾಗಿದೆ. ಇದು ಪ್ರಶಾಂತವಾದ ಮತ್ತು ನಯನಮನೋಹರವಾದ ಬೆಟ್ಟಗಳ ಹಿನ್ನಲೆಯಲ್ಲಿ ನೆಲೆಗೊಂಡಿದೆ. ಈ ಕೆರೆಗೆ ’...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Sep,Sat
Return On
23 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Sep,Sat
Check Out
23 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Sep,Sat
Return On
23 Sep,Sun

Near by City