Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಷ್ಕರ್ » ಹವಾಮಾನ

ಪುಷ್ಕರ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Pushkar, India 32 ℃ Sunny
ಗಾಳಿ: 29 from the W ತೇವಾಂಶ: 17% ಒತ್ತಡ: 1009 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 29 ℃ 84 ℉ 41 ℃105 ℉
Tuesday 07 May 29 ℃ 84 ℉ 41 ℃105 ℉
Wednesday 08 May 28 ℃ 83 ℉ 39 ℃102 ℉
Thursday 09 May 27 ℃ 81 ℉ 37 ℃98 ℉
Friday 10 May 26 ℃ 79 ℉ 37 ℃99 ℉

ಅಕ್ಟೋಬರ್ ಮತ್ತು ಮಾರ್ಚ್ ಮಧ್ಯದಲ್ಲಿನ ಅವಧಿಯು ಪುಷ್ಕರ್ ನಲ್ಲಿ ಆಹ್ಲಾದಕರ ವಾತಾವರಣವನ್ನು ಹೊಂದಿರುವುದರಿಂದ ಭೇಟಿ ನೀಡಲು ಸೂಕ್ತವಾಗಿದೆ. ನವಂಬರ್ ತಿಂಗಳಿನಲ್ಲಿ ಪ್ರಸಿದ್ಧ 'ಪುಷ್ಕರ್ ಉತ್ಸವ' ಹಾಗು ವಿಶ್ವಪ್ರಸಿದ್ಧ 'ಕ್ಯಾಟಲ್ ಫೇರ್' ಇಲ್ಲಿ ಜರುಗುತ್ತವೆ.

ಬೇಸಿಗೆಗಾಲ

 (ಮಾರ್ಚ್ ನಿಂದ ಜೂನ್): ಮಾರ್ಚಿನಿಂದ ಪ್ರಾರಂಭಗೊಳ್ಳುವ ಬೇಸಿಗೆಯು ಜೂನ್ ವರೆಗಿರುತ್ತದೆ. ಗರಿಷ್ಟ ತಾಪಮಾನವು 40° C ಇದ್ದು ಕನಿಷ್ಟ ತಾಪಮಾನವು 25° C ವರೆಗಿರುತ್ತದೆ.

ಮಳೆಗಾಲ

(ಜುಲೈ ನಿಂದ ಸೆಪ್ಟಂಬರ್): ಮಳೆಗಾಲದಲ್ಲಿ ಪುಷ್ಕರ್ ಸಾಮಾನ್ಯ ಮಟ್ಟದ ಮಳೆಯನ್ನು ಪಡೆಯುತ್ತದೆ ಮತ್ತು ಆ ಸಮಯದಲ್ಲಿ ವಾತಾವರಣವು ಅತಿಯಾದ ಆರ್ದ್ರತೆಯಿಂದ ಕೂಡಿರುತ್ತದೆ. ಸೆಪ್ಟಂಬರ್ ಹೊತ್ತಿಗೆ ಮಳೆಗಾಲವು ಕೊನೆಗೊಳ್ಳುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ನವಂಬರ್ ನಿಂದ ಫೆಬ್ರುವರಿ ವರೆಗಿರುವ ಚಳಿಗಾಲದ ಅವಧಿಯಲ್ಲಿ ಪುಷ್ಕರ್ ಉಲ್ಲಾಸಕರವಾದ ವಾತಾವರಣವನ್ನು ಹೊಂದಿರುತ್ತದೆ. ಗರಿಷ್ಟ ತಾಪಮಾನವು 22° C ಇದ್ದು ಕನಿಷ್ಟ ತಾಪಮಾನವು 8° C ವರೆಗಿರುತ್ತದೆ.