Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಷ್ಕರ್ » ಆಕರ್ಷಣೆಗಳು
  • 01ಪುಷ್ಕರ್ ಸರೋವರ

    ಅರ್ಧಗೋಳಾಕೃತಿಯನ್ನು ಹೊಂದಿರುವ ಈ ಪವಿತ್ರ ಜಲಕೊಳವನ್ನು 'ತೀರ್ಥರಾಜ' ವೆಂದೂ ಕರೆಯಲಾಗುತ್ತದೆ. ಹಿಂದು ಪುರಾಣದ ಪ್ರಕಾರ, ಬ್ರಹ್ಮದೇವನು ವಜ್ರನಾಭನೆಂಬ ಅಸುರನನ್ನು ಸಂಹರಿಸಲು ಉಪಯೋಗಿಸಿದ ಕಮಲದ ಹೂವಿನ ಒಂದು ಪಕುಳಿಯಿಂದ ಈ ಸರೋವರವು ಉತ್ಪತ್ತಿಯಾಗಿದೆ. ಈ ಸರೋವರವು ಸುಮಾರು 10 ಮೀ ಆಳವನ್ನು ಹೊಂದಿದೆ. ಈ ಸರೋವರದ ಸುತ್ತಮುತ್ತ...

    + ಹೆಚ್ಚಿಗೆ ಓದಿ
  • 02ಬ್ರಹ್ಮ ದೇವಸ್ಥಾನ

    ಬ್ರಹ್ಮ ದೇವಸ್ಥಾನವು ಪುಷ್ಕರ್ ಸರೋವರದ ದಂಡೆಯ ಮೇಲೆ ಸ್ಥಿತವಾಗಿದೆ. ಪುಷ್ಕರ್ ನಲ್ಲಿರುವ ಬ್ರಹ್ಮ ದೇವಸ್ಥಾನವು, ಬ್ರಹ್ಮ ದೇವರಿಗೆ ಸಮರ್ಪಿತವಾಗಿರುವ ಭಾರತದಲ್ಲಿ ಕಾಣಸಿಗುವ ಕೆಲವೆ ಕೆಲವು ದೇವಾಲಯಗಳಲ್ಲಿ ಒಂದಾಗಿದೆ.

    ಕೆಲವು ಹಿಂದು ಜಾನಪದ ಕಥೆಗಳ ಪ್ರಕಾರ, ಒಮ್ಮೆ ಬ್ರಹ್ಮದೇವನು ಪುಷ್ಕರ್ ನಲ್ಲಿ ಯಜ್ಞವನ್ನು ಮಾಡಲು...

    + ಹೆಚ್ಚಿಗೆ ಓದಿ
  • 03ಸಾವಿತ್ರಿ ದೇವಸ್ಥಾನ

    ಸಾವಿತ್ರಿ ದೇವಸ್ಥಾನ

    1687 ರಲ್ಲಿ ನಿರ್ಮಿಸಲಾಗಿರುವ ಸಾವಿತ್ರಿ ದೇವಸ್ಥಾನವು ರತ್ನಗಿರಿ ಗುಡ್ಡದ ಮೇಲಿದ್ದು, ಬ್ರಹ್ಮ ದೇವನ ಪತ್ನಿಯಾದ ಸಾವಿತ್ರಿಗೆ ಸಮರ್ಪಿತವಾಗಿದೆ. ಸಾವಿತ್ರಿ ದೇವಿಯು ಪುಷ್ಕರ್ ಗೆ ಪ್ರವೇಶಿಸಿದಾಗ ಈ ಗುಡ್ಡದ ಮೇಲೆಯೇ ವಾಸಿಸಿದ್ದಳು ಎಂದು ಹೇಳಲಾಗುತ್ತದೆ. ತನ್ನ ಪತಿಯಾದ ಬ್ರಹ್ಮ ದೇವನು ಪೂಜಾವಿಧಿಗೋಸ್ಕರ ಗಾಯತ್ರಿ...

    + ಹೆಚ್ಚಿಗೆ ಓದಿ
  • 04ಮಾನ್ ಮಹಲ್

    ಮಾನ್ ಮಹಲ್

    ಮೂಲವಾಗಿ ಇದು ಅಂಬೆರ್ ನ ರಾಜನಾದ ಮಾನ್ ಸಿಂಗ್ I ನಿಂದ ಇದು ನಿರ್ಮಿತವಾಗಿದೆ. ಪವಿತ್ರ ಪುಷ್ಕರ್ ಸರೋವರದ ಪೂರ್ವ ಭಾಗದಲ್ಲಿ ಈ ಮಹಲ್ ಕಂಡುಬರುತ್ತದೆ. ಮಾನ್ ಮಹಲ್ ನಿಂದ ಪ್ರವಾಸಿಗರು, ಪುಷ್ಕರ್ ಸರೋವರದ ದಂಡೆ ಹಾಗು ಅದರ ಸುತ್ತಮುತ್ತಲಿನ ದೇವಸ್ಥಾನಗಳ ಪರಿಪೂರ್ಣ ಚಿತ್ರಣವನ್ನು ಆನಂದಿಸಬಹುದಾಗಿದೆ. ಈ ಪುರಾತನ ಅತಿಥಿಗೃಹವನ್ನು...

    + ಹೆಚ್ಚಿಗೆ ಓದಿ
  • 05ರಾಮವೈಕುಂಠ ದೇವಸ್ಥಾನ

    ರಾಮವೈಕುಂಠ ದೇವಸ್ಥಾನ

    ಪುಷ್ಕರ್ ನಲ್ಲಿರುವ ಆಕರ್ಷಣೀಯ ದೇವಸ್ಥಾನ್ಗಳಲ್ಲಿ ರಾಮವೈಕುಂಠ ದೇವಸ್ಥಾನವೂ ಒಂದಾಗಿದೆ. 1920 ರ ಆಸುಪಾಸಿನಲ್ಲಿ ಇದನ್ನು ನಿರ್ಮಿಸಲಾಗಿದೆ. ಇಲ್ಲಿ ವಿವಿಧ ದೇವತೆಗಳ 361ವಿಗ್ರಹಗಳನ್ನು ಕಾಣಬಹುದು. ಈ ದೇವಸ್ಥಾನವನ್ನು ದಕ್ಷಿಣ ಭಾರತದಿಂದ ಕರೆತರಲಾದ ಮೇಸನ್ ಗಳಿಂದ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ದೇವಸ್ಥಾನವು...

    + ಹೆಚ್ಚಿಗೆ ಓದಿ
  • 06ಆಪ್ತೈಶ್ವರ ದೇವಸ್ಥಾನ

    ಆಪ್ತೈಶ್ವರ ದೇವಸ್ಥಾನ

    ಪುಷ್ಕರ್ ನ ಆಪ್ತೈಶ್ವರ ದೇವಸ್ಥಾನವು ಪ್ರಸಿದ್ಧವಾದ ಮೂರು ಪವಿತ್ರ ದೇವಸ್ಥಾನಗಳಲ್ಲಿ ಒಂದಾಗಿದ್ದು, ಸುಮಾರು 10 ನೇ ಶತಮಾನದಲ್ಲಿ ಇದನ್ನು ನಿರ್ಮಿಸಲಾಗಿದೆ. ಹಿಂದು ಧರ್ಮದ ದೇವರಾದ ಭಗವಾನ್ ಶಿವನಿಗೆ ಸಮರ್ಪಿತವಾದ ಈ ದೇವಸ್ಥಾನದಲ್ಲಿ ಸುಂದರವಾದ ಶಿವಲಿಂಗವಿರುವುದನ್ನು ಕಾಣಬಹುದು. ಮುಘಲ್ ದೊರೆ ಔರಂಗಜೇಬ್ ನಿಂದ ಹಾನಿಗೊಳಗಾದ...

    + ಹೆಚ್ಚಿಗೆ ಓದಿ
  • 07ವರಾಹ ದೇವಸ್ಥಾನ

    ವರಾಹ ದೇವಸ್ಥಾನ

    ಮೂಲತಃ 12 ನೇ ಶತಮಾನದಲ್ಲಿ ನಿರ್ಮಿತವಾದ ವರಾಹ ದೇವಸ್ಥಾನವು ಧರ್ಮಾಂಧ ಮುಘಲ ದೊರೆಯಾದ ಔರಂಗಜೇಬ್ ನಿಂದ ನಾಶವಾಗಿತ್ತು. ನಂತರ ಇದನ್ನು ಮತ್ತೆ 1727 ರಲ್ಲಿ ಜೈಪುರದ ರಾಜನಾದ ಸವಾಯಿ ಜೈ ಸಿಂಗ್ II ನಿರ್ಮಿಸಿದನು. ಈ ದೇವಸ್ಥಾನವು ಒಂದು ಸುಂದರ ರಚನೆಯಾಗಿದ್ದು, ಬೆಲೆ ಕಟ್ಟಲಾಗದಂತಹ ಆಭರಣ, ಒಡವೆಗಳಿಂದ ಸಿಂಗರಿಸಲ್ಪಟ್ಟಿದೆ.

    + ಹೆಚ್ಚಿಗೆ ಓದಿ
  • 08ರಂಗ್ ಜಿ ದೇವಸ್ಥಾನ

    ರಂಗ್ ಜಿ ದೇವಸ್ಥಾನ

    ಸೇಠ್ ಪೂರನ್ ಮಾಲ್ ಗನೇರಿವಾಲ್ ರಿಂದ 1823 ರಲ್ಲಿ ನಿರ್ಮಿಸಲಾಗಿರುವ ರಂಗ್ ಜಿ ದೇವಸ್ಥಾನವು ಪುಷ್ಕರ್ ನ ಒಂದು ಪವಿತ್ರ ಸ್ಥಳವಾಗಿದೆ. ಭಗವಾನ್ ವಿಷ್ಣುವಿನ ಪುನರಾವತಾರವಾದ ರಂಗ್ ಜಿ ಗೆ ಇದನ್ನು ಸಮರ್ಪಿಸಲಾಗಿದೆ. ಈ ದೇವಸ್ಥಾನವನ್ನು ದ್ರಾವಿಡಿಯನ್ ಮಾದರಿಯ ವಾಸ್ತು ಕಲೆಯಲ್ಲಿ ನಿರ್ಮಿಸಲಾಗಿದ್ದರೂ, ಅಲ್ಲಲ್ಲಿ ಮುಘಲ್ ಹಾಗು...

    + ಹೆಚ್ಚಿಗೆ ಓದಿ
  • 09ಪುಷ್ಕರ್ ಕ್ಯಾಟಲ್ ಫೇರ್ (ದನ ಜಾತ್ರೆ)

    ವಿಶ್ವ ಪ್ರಸಿದ್ಧ 'ಕ್ಯಾಟಲ್ ಫೇರ್' ಗಾಗಿ ಪುಷ್ಕರ್ ಹೆಸರುವಾಸಿಯಾಗಿದೆ. ಪ್ರತಿ ವರುಷ ನವಂಬರ್ ತಿಂಗಳಿನಲ್ಲಿ ಕಾರ್ತಿಕ ಪೂರ್ಣಿಮೆಯಂದು ಈ ಜಾತ್ರೆಯನ್ನು ಆಯೋಜಿಸಲಾಗುತ್ತದೆ. ಈ ಉತ್ಸವದ ಸಮಯದಲ್ಲಿ ಲಕ್ಷಾಂತರ ಭಕ್ತರು ಪುಷ್ಕರ್ ಸರೋವರದ ಪವಿತ್ರ ಸ್ನಾನ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಈ ಜಾತ್ರೆಯಲ್ಲಿ ಸಾಕುಪ್ರಾಣಿಗಳ...

    + ಹೆಚ್ಚಿಗೆ ಓದಿ
  • 10ಪುಷ್ಕರ್ ಬಜಾರ್

    ಪುಷ್ಕರ್ ಉತ್ಸವದ ಸಮಯದಲ್ಲಿ, ಪುಷ್ಕರ್ ಬಜಾರ್ ವು ರಾಜಸ್ಥಾನ ಸಂಸ್ಕೃತಿಯ ಸಾರಾಂಶವನ್ನೇ ಪ್ರದರ್ಶಿಸುತ್ತದೆ ಎಂದರೆ ತಪ್ಪಾಗಲಾರದು. ರಾಜಸ್ಥಾನಿ ಶೈಲಿಯ ಬೊಂಬೆಗಳು, ಎಂಬ್ರಾಯ್ಡರಿ ಮಾಡಿದ ಬಟ್ಟೆಗಳು, ಬಳೆಗಳು, ಪಾತ್ರೆ-ಪಗಡೆಗಳು, ಇನ್ನಿತರ ಹಲವಾರು ಕಲಾಸಾಮಗ್ರಿಗಳು ಈ ಬಜಾರಿನಲ್ಲಿ ದೊರೆಯುತ್ತವೆ. ಇಲ್ಲಿ ಖರಿದಿಗೆಂದು...

    + ಹೆಚ್ಚಿಗೆ ಓದಿ
  • 11ಒಂಟೆ ಸಫಾರಿ

    ಇಲ್ಲಿ ಮರಳು ದಿಬ್ಬಗಳ ಮೇಲೆ ಒಂಟೆ ಸಫಾರಿಯು ಅದ್ಭುತವಾಗಿರುತ್ತದೆ. ಬೇಕಾದರೆ, ಈ ಸಫಾರಿಯಲ್ಲಿ ಅಲ್ಲಲ್ಲಿ ಮರಳುಗಾಡಿನಲ್ಲಿ ಕ್ಯಾಂಪ್ ಗಳನ್ನು ಹಾಕಲೂ ಅವಕಾಶವಿರುತ್ತದೆ. ಈ ಸಫಾರಿಯು ಮರುಳುಗಾಡಿನ ಭವ್ಯತೆಯನ್ನು ಸವಿಯಲು ಒಂದು ಉತ್ತಮ ವಿಧಾನವಾಗಿದೆ. ಇಷ್ಟವಿದ್ದಲ್ಲಿ ತಂಗಲೂ ಕೂಡ ವ್ಯವಸ್ಥೆಯಿರುತ್ತದೆ. ಈ ವಿಧವಾದ ಸಾಹಸಮಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri