Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಣೆ » ಆಕರ್ಷಣೆಗಳು
  • 01ಶನಿವಾರ ವಾಡಾ

    ಶನಿವಾರ ವಾಡಾವು ಐತಿಹಾಸಿಕವಾಗಿ ಪ್ರಮುಖವಾದದ್ದು. ಇದು ಪುಣೆಯ ಪೇಷ್ವಾ ಆಡಳಿತಗಾರರ ಕೇಂದ್ರವಾಗಿ ಕಾರ್ಯನಿರ್ವಹಿಸಿತ್ತು. 1730ರಲ್ಲಿ ಅಂದರೆ ಸುಮಾರು 300 ವರ್ಷಗಳ ಹಿಂದೆ ಬಾಜಿ ರಾವ್‌ರಿಂದ ಈ ಪ್ರದೇಶ ನಿರ್ಮಿಸಲ್ಪಟ್ಟಿತ್ತು.1827ರಲ್ಲಿ ಇಲ್ಲಿಗೆ ಬೆಂಕಿ ಹೊತ್ತಿಕೊಂಡು ಎಲ್ಲವೂ ಭಸ್ಮವಾಗಿದೆ, ಸದ್ಯ ಈ ಪ್ರದೇಶ ಈಗ...

    + ಹೆಚ್ಚಿಗೆ ಓದಿ
  • 02ಆಗಾ ಖಾನ್‌ ಅರಮನೆ

    ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದಕ್ಕಾಗಿ ಆಗಾ ಖಾನ್‌  ಅರಮನೆಯು ಪ್ರಮುಖವಾದದ್ದೆನಿಸಿದೆ. ಇದು ಸುಲ್ತಾನ್‌ ಮಹಮ್ಮದ್‌ ಶಾಹ್‌, ಮುರನೇ ಆಗಾ ಖಾನ್‌ರಿಂದ ನಿರ್ಮಿಸಲ್ಪಟ್ಟಿತು. ಈ ಪ್ರದೇಶವು ಪುಣೆ ಜಿಲ್ಲೆಯಲ್ಲಿದೆ.

    ಬ್ರಿಟಿಷರ ಆಡಳಿತದಲ್ಲಿ...

    + ಹೆಚ್ಚಿಗೆ ಓದಿ
  • 03ಓಶೊ ಆಶ್ರಮ

    ಓಶೊ ಆಶ್ರಮ

    ಪುಣೆಯ ಕೊರೆಗಾಂವ್‌ನಲ್ಲಿರುವ ಓಶೋ ಆಶ್ರಮವನ್ನು ಓಶೋ ರಜನೀಶರು ಕಟ್ಟಿಸಿದ್ದರು. ಇದು 32 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಕೊಂಡಿದೆ. ಓಶೋ ಸಿದ್ಧಾಂತಗಳು ಮತ್ತು ತತ್ವಗಳನ್ನು ಪಾಲಿಸುವವರಿಗಾಗಿ ಇಲ್ಲಿ ಧ್ಯಾನ ಕೇಂದ್ರವಿದೆ.ವ್ಯಕ್ತಿಯ ದೇಹ ಮತ್ತು ಆತ್ಮದ ಔನ್ನತ್ಯಕ್ಕಾಗಿ ಮಾನಸಿಕ ಮತ್ತು ಆಧ್ಯಾತ್ಮಿಕ ಸಂಬಂಧಿ...

    + ಹೆಚ್ಚಿಗೆ ಓದಿ
  • 04ಪಾರ್ವತಿ ಬೆಟ್ಟ ದೇವಸ್ಥಾನ

    ಪಾರ್ವತಿ ಬೆಟ್ಟ ದೇವಸ್ಥಾನ

    ಪುಣೆ ನಗರದಲ್ಲಿಯೇ ಪ್ರಮುಖವಾದ ಪ್ರವಾಸಿ ತಾಣವೆಂದರೆ ಪಾರ್ವತಿ ಬೆಟ್ಟ ದೇವಸ್ಥಾನ. ಇದು ನಮ್ಮನ್ನು ಸುಮಾರು 17ನೇ ಶತಮಾನಕ್ಕೆ ಕೊಂಡೊಯ್ಯುತ್ತದೆ. ಗಣಪತಿ, ಪಾರ್ವತಿ ಇತ್ಯಾದಿ ದೇವರುಗಳನ್ನು ಈ ದೇವಸ್ಥಾನದಲ್ಲಿ ದರ್ಶನ ಮಾಡಬಹುದು. ಇದನ್ನು ಪೇಷ್ವಾ ಆಡಳಿತಗಾರರಿಗೆಂದೇ ನಿರ್ಮಿಸಲಾಯಿತು. ನಂತರದಲ್ಲಿ ಇದನ್ನು ಜನಸಾಮಾನ್ಯರಿಗೂ...

    + ಹೆಚ್ಚಿಗೆ ಓದಿ
  • 05ಸರಸ್‌ ಬಾಗ್‌

    ಪುಣೆಯಲ್ಲಿನ ಜನಪ್ರಿಯ ಪ್ರವಾಸಿ ತಾಣ ಸರಸ್‌ ಬಾಗ್‌. ನಾನಾಸಾಹೇಬ್‌ ಪೇಶ್ವಾರಿಂದ ಇದು ನಿರ್ಮಾಣವಾಯಿತು. ಪಾರ್ವತಿ ಬೆಟ್ಟದ ಸಮೀಪ ನಿರ್ಮಾಣವಾಗಿರುವ ಸುಂದರ ಮತ್ತು ವೈಭವಯುತವಾದ ಉದ್ಯಾನವನವಿದು.

    ಈ ಪಾರ್ಕ್‌ನಲ್ಲಿ ಗಣಪತಿ ದೇಗುಲ ಕೂಡಾ ಇದೆ. ಮಾಧವ ರಾವ್ ಪೇಷ್ವಾರಿಂದ ಇದು 1774ರಲ್ಲಿ ಅಂದರೆ...

    + ಹೆಚ್ಚಿಗೆ ಓದಿ
  • 06ಶಿಂಧೆಯ ಚತ್ರಿ

    18ನೇ ಶತಮಾನದ ಪ್ರಮುಖ ಮರಾಠಾ ವ್ಯಕ್ತಿಯಾಗಿದ್ದ ಶ್ರೀ ಮಹಾಡ್ಜು ಶಿಂಧೆಯ ನೆನಪಿಗಾಗಿ ಈ ಶಿಂಧೆಯ ಚತ್ರಿಯನ್ನು ನಿರ್ಮಿಸಲಾಗಿದೆ. ಪೇಷ್ವಾ ಆಡಳಿತದಲ್ಲಿ ಶಿಂಧೆಯು ಮರಾಠಾ ಸೇನೆಯ ಕಮಾಂಡರ್-ಇನ್‌-ಚೀಫ್‌ ಆಗಿದ್ದ. ಈ ಕಟ್ಟಡವನ್ನು ವಾಸ್ತು ಪ್ರಕಾರ ನಿರ್ಮಿಸಲಾಗಿದ್ದು, ಸುಂದರವಾಗಿ ನಿರ್ಮಿಸಲಾಗಿದೆ.

    ಈ...

    + ಹೆಚ್ಚಿಗೆ ಓದಿ
  • 07ಪಾತಾಳೇಶ್ವರ ಗುಹೆ ದೇವಸ್ಥಾನ

    ಪಾತಾಳೇಶ್ವರ ದೇವಸ್ಥಾನವು ನಮ್ಮನ್ನು ಸುಮಾರು 8ನೇ ಶತಮಾನಕ್ಕೆ ಕರೆದುಕೊಂಡು ಹೋಗುತ್ತದೆ. ಅಂದರೆ 1,400 ವರ್ಷಗಳಷ್ಟು ಹಳೆಯದು ಈ ದೇವಸ್ಥಾನ. ಪುಣೆಯ ಶಿವನಗರದಲ್ಲಿನ ಜಂಗ್ಲಿ ಮಹಾರಾಜ ರಸ್ತೆಯಲ್ಲಿದೆ. ಪಾತಾಳೇಶ್ವರ ದೇವಾಲಯವು ಪಾತಾಳದ ದೇವರಿಗೆ ನಿರ್ಮಿಸಿದ ದೇಗುಲವಾಗಿದೆ.

    ದೇವಸ್ಥಾನದ ವಾಸ್ತುಶಿಲ್ಪ ಶೈಲಿಯು...

    + ಹೆಚ್ಚಿಗೆ ಓದಿ
  • 08ಕತ್ರಾಜ್‌ ಸ್ನೇಕ್‌ ಪಾರ್ಕ್

    ಕತ್ರಾಜ್‌ ಸ್ನೇಕ್‌ ಪಾರ್ಕ್‌ನಲ್ಲಿ ಸುಮಾರು 160 ವಿಧದ ಹಾವುಗಳು ಮತ್ತು ಇತರ ಸರೀಸೃಪಗಳನ್ನು ಸಾಕಲಾಗಿದೆ. 1986ರಲ್ಲಿ ಈ ಕತ್ರಾಜ್‌ ಪಾರ್ಕ್‌ನ್ನು ಸ್ಥಾಪಿಸಲಾಗಿದೆ. ಇದು ಪುಣೆ-ಸತಾರಾ ಹೈವೆಯಲ್ಲಿದೆ. ವಿವಿಧ ಪ್ರಭೇದದ ಹಕ್ಕಿಗಳು ಮತ್ತು ಆಮೆಗಳು ಹಾಗೂ ಸರಿಸೃಪಗಳನ್ನು ಇಲ್ಲಿ ನೋಡಬಹುದು.

    ...
    + ಹೆಚ್ಚಿಗೆ ಓದಿ
  • 09ವಿಸಾಪುರ ಕೋಟೆ

    ವಿಸಾಪುರ ಕೋಟೆಯು ಲೋಹಗಡ್-ವಿಸಾಪುರ ಜೋಡಿ ಕೋಟೆಯ ಒಂದು ಭಾಗ. ಲೋಹಗಡದ ಒಂದು ಬದಿಗಿರುವ ಈ ಕೋಟೆಯು 1,085 ಮೀ. ಸಮುದ್ರ ಮಟ್ಟದಿಂದ ಎತ್ತರದಲ್ಲಿದೆ. ವಿಸಾಪುರ ಹಳ್ಳಿಯ ಸಮೀಪವಿರುವ ವಿಸಾಪುರ ಕೋಟೆಯನ್ನು ಪೇಶ್ವರ ಮೊದಲ ರಾಜ ಬಾಲಾಜಿ ವಿಶ್ವನಾಥನು ಕಟ್ಟಿಸಿದ್ದನು.

    ಕೋಟೆಯು ಗುಹೆಗಳು, ಸ್ತಂಭಗಳು, ಆಕಾಶದೆತ್ತರದ...

    + ಹೆಚ್ಚಿಗೆ ಓದಿ
  • 10ಟ್ರೈಬಲ್‌ ಮ್ಯೂಸಿಯಮ್

    ಟ್ರೈಬಲ್‌ ಮ್ಯೂಸಿಯಮ್

    ಟ್ರೈಬಲ್‌ ಮ್ಯೂಸಿಯಮ್ ಪುಣೆ ಜಿಲ್ಲೆಯಲ್ಲಿರುವ ತನ್ನದೇ ಆದ ಒಂದು ವಿಶೀಷ್ಟ ಶೈಲಿಯಲ್ಲಿರುವ ಮ್ಯೂಸಿಯಂ ಆಗಿದೆ. ಕೋರೆಗಾಂವ್ ರಸ್ತೆಯಲ್ಲಿರುವ ಈ ಮ್ಯೂಸಿಯಂ ಮಹಾರಾಷ್ಟ್ರದಲ್ಲಿರುವ ಬುಡಕಟ್ಟು ಜನಾಂಗದ ಜೀವನ ಮತ್ತು ಸಂಸ್ಕೃತಿಯ್ನನು ಬಿಂಬಿಸುವಂತಿದೆ. ಬುಡಕಟ್ಟು ಸಂಶೋಧನಾ ಮತ್ತು ತರಬೇತಿ ಸಂಸ್ಥೆಯು ಈ ಮ್ಯೂಸಿಯಮ್ ಅನ್ನು...

    + ಹೆಚ್ಚಿಗೆ ಓದಿ
  • 11ಭುಲೇಶ್ವರ ದೇವಸ್ಥಾನ

    ಭುಲೇಶ್ವರ ದೇವಸ್ಥಾನ

    ಪಾಂಡವರ ಕಾಲದಲ್ಲಿ ಭುಲೇಶ್ವರ ದೇವಸ್ಥಾನವು ನಿರ್ಮಾಣಗೊಂಡಿದೆ. ಇದು ಸುಮಾರು ೮೦೦ ವರ್ಷಗಳಷ್ಟು ಹಳೆಯದು. ದಟ್ಟ ಹಸಿರಿನ ಪ್ರದೇಶದಲ್ಲಿ ಈ ದೇವಸ್ಥಾನ ಇರುವುದರಿಂದಾಗಿ ಈ ಹೆಸರು ಬಂದಿದೆ.

    ಈ ದೇವಸ್ಥಾನವನ್ನು ಶಿವನಿಗೆ ಅರ್ಪಿಸಲಾಗಿದೆ ಮತ್ತು ಹಗಲಿನಲ್ಲಿ ಮಾತ್ರ ನೋಡಬಹುದಾದ ಐದು ಶಿವ ಲಿಂಗಗಳನ್ನು ಈ ದೇವಸ್ಥಾನ...

    + ಹೆಚ್ಚಿಗೆ ಓದಿ
  • 12ದೇಹು ದೇವಸ್ಥಾನ

    ಪುಣೆಯಲ್ಲಿ ಕಂಡುಬರುವ ಒಂದು ವಿಶಿಷ್ಟ ದೇಗುಲ ದೇಹು ದೇವಸ್ಥಾನ. ತುಕಾರಾಮರ ಜನ್ಮ ಸ್ಥಳ ಇದು. ಇಲ್ಲಿರುವ ದೇವಸ್ಥಾನವೇ ದೇಹು ದೇವಸ್ಥಾನ. ಇದು ಅವರ ಕಿರೀಯ ಮಗನಿಂದ ನಿರ್ಮಿಸಲ್ಪಟ್ಟಿತು. ಇಂದ್ರಾವತಿ ನದಿಯ ದಂಡೆಯ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ.

    ದೇವಸ್ಥಾನವು ನಮ್ಮನ್ನು 18ನೇ ಶತಮಾನಕ್ಕೆ...

    + ಹೆಚ್ಚಿಗೆ ಓದಿ
  • 13ಮುಲ್ಷಿ ಕೆರೆ

    ಮುಲ್ಷಿ ಕೆರೆ

    ಪುಣೆಯ ಪ್ರಮುಖ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು ಮುಲ್ಷಿ ಕೆರೆ. ಮುಲ್ಷಿ ಡ್ಯಾಮ್‌ನಿಂದಾಗಿ ಈ ಕೆರೆ ನಿರ್ಮಾಣಗೊಂಡಿದೆ. ನಿಮ್ಮ ಕುಟುಂಬದ ಜೊತೆ ಪಿಕ್‌ನಿಕ್‌ಗೆ ಹೋಗಲು ಉತ್ತಮವಾದ ಜಾಗವಿದು. ಸುತ್ತಲಿನ ಹಸಿರು ಆಕರ್ಷಕವಾಗಿದೆ ಮತ್ತು ಹಸಿರಿನ ವಾತಾವರಣ ನಿಮ್ಮ ಮನಸ್ಸಿಗೆ ಮುದ ನೀಡುತ್ತದೆ.

    ಸಾಹಸಿ...

    + ಹೆಚ್ಚಿಗೆ ಓದಿ
  • 14ತುಳಸಿ ಬಾಗ್

    ತುಳಸಿ ಬಾಗ್‌ ಒಂದು ಶಾಪಿಂಗ್‌ ಪ್ರದೇಶ. ಇದು ಪುಣೆ ನಗರದ ಮಾರುಕಟ್ಟೆಯಾಗಿದ್ದು, ಇಲ್ಲಿ ಎಲ್ಲ ಸಾಮಾನುಗಳೂ ಲಭ್ಯ. ಪ್ರಸಾಧನಗಳಿಂದ ಆಭರಣಗಳು ಮತ್ತು ದಿನನಿತ್ಯದ ಸಾಮಗ್ರಿಗಳು ಎಲ್ಲವನ್ನೂ ಇಲ್ಲಿ ಖರೀದಿಸಬಹುದು. ಆಹಾರ ಮತ್ತು ತರಕಾರಿಗಳೂ ಕೂಡಾ ಇಲ್ಲಿನ ಕೆಲವು ಪ್ರದೇಶಗಳಲ್ಲಿ ಲಭ್ಯ.

    ...
    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri