Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲ್ವಾಮಾ » ತಲುಪುವ ಬಗೆ

ತಲುಪುವ ಬಗೆ

ಶ್ರೀನಗರದಿಂದ ಪುಲ್ವಾಮಾಗೆ ಬಸ್‌ಗಳು ಲಭ್ಯವಿದೆ. ಪ್ರವಾಸಿಗರು ಸಮೀಪದ ನಗರಗಳಾದ ಜಮ್ಮು, ಚಂಡೀಗಢ, ಲೇಹ್‌, ಪಹಲ್ಗಾಮ್‌, ದೆಹಲಿಯಿಂದ ಬಸ್ ಮೂಲಕ ಪುಲ್ವಾಮಾಗೆ ಪ್ರಯಾಣಿಸಬಹುದು. ಜಮ್ಮು ಕಾಶ್ಮೀರದ ಸರ್ಕಾರಿ ಸಾರಿಗೆ ಬಸ್‌ಗಳನ್ನು ಪಡೆದು ಶ್ರೀನಗರದಿಂದ ಕೈಗೆಟಕುವ ಬೆಲೆಯಲ್ಲಿ ಪ್ರಯಾಣಿಸಬಹುದು.