Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲ್ವಾಮಾ » ಆಕರ್ಷಣೆಗಳು
  • 01ಪಯೇರ್ ದೇವಸ್ಥಾನ

    ಪಯೇರ್ ದೇವಸ್ಥಾನ

    ಬಡ್ಗಮ್ ಹತ್ತಿರದಲ್ಲಿರುವ ಈ ದೇವಸ್ಥಾನವು ಪುಲ್ವಾಮಾ ಜಿಲ್ಲೆಯಿಂದ ಕೇವಲ 3 ಕಿ.ಮೀ ದೂರದಲ್ಲಿದೆ. ಹಳ್ಳಿಯ ಹೆಸರನ್ನೆ ಹೊಂದಿರುವ ಈ ದೇವಸ್ಥಾನವು ಪಯೇರ್ ಎಂಬ ಹಳ್ಳಿಯಲ್ಲಿ ನೆಲೆಸಿದೆ. ಸ್ಥಳೀಯರು ಈ ದೇವಸ್ಥಾನವನ್ನು ಪಯೇಚ್ ದೇವಸ್ಥಾನ ಎಂತಲೂ ಕರೆಯುತ್ತಾರೆ. ಈ ದೇಗುಲವನ್ನು ಒಂದೆ ಕಲ್ಲಿನಲ್ಲಿ ನಿರ್ಮಾಣಮಾಡಲಾಗಿದೆ ಎಂದು...

    + ಹೆಚ್ಚಿಗೆ ಓದಿ
  • 02ಅವಂತೀಶ್ವರ ದೇವಸ್ಥಾನ

    ಪುಲ್ವಾಮಾ ಜಿಲ್ಲೆಯ ಜವಾಬ್ರರಿ ಹಳ್ಳಿಯಲ್ಲಿರುವ ಧಾರ್ಮಿಕ ಮತ್ತು ಐತಿಹಾಸಿಕ ತಾಣ ಅವಂತೀಶ್ವರ ದೇವಸ್ಥಾನ. ಈ ದೇವಸ್ಥಾನವು ವಿಷ್ಣುವಿಗೆ ಅರ್ಪಿತವಾಗಿದೆ. ರಾಜ ಅವಂತಿವರ್ಮ ಈ ದೇವಸ್ಥಾನವನ್ನು 9ನೇ ಶತಮಾನದಲ್ಲಿ ಕಟ್ಟಿಸಿದ್ದ. ಈತ ಉತ್ಪಲರ ಮೊದಲ ರಾಜ. ಈತ ಈ ಪ್ರದೇಶವನ್ನು ತನ್ನ ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ....

    + ಹೆಚ್ಚಿಗೆ ಓದಿ
  • 03ಅಸರ್ ಶರೀಫ್ ಪಿಂಜೂರಾ

    ಅಸರ್ ಶರೀಫ್ ಪಿಂಜೂರಾ

    ಪುಲ್ವಾಮಾ ಜಿಲ್ಲೆಯಲ್ಲೆ ಅತಿ ಮಹತ್ವವಾದ ಮತ್ತು ಪಾವಿತ್ರ್ಯತೆಯುಳ್ಳ ಸ್ಥಳವೆಂದರೆ ಅಸರ್ ಶರೀಫ್ ಪಿಂಜೂರಾ. ಈ ಸ್ಥಳವು ಇಸ್ಲಾಂ ಧರ್ಮದ ಮಹಾಗುರುವಾದ ಮೊಹಮ್ಮದ್ ಪೈಗಂಬರರ ಅವಶೇಷಗಳನ್ನು ಒಳಗೊಂಡಿದೆ. ಇವುಗಳನ್ನು ಕೆಲವು ವಿಶೇಷ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ...

    + ಹೆಚ್ಚಿಗೆ ಓದಿ
  • 04ಜಾಮಾ ಮಸೀದಿ ಶೋಪಿಯನ್

    ಜಾಮಾ ಮಸೀದಿ ಶೋಪಿಯನ್

    ಪುಲ್ವಾಮಾನಲ್ಲಿರುವ ಜಾಮಾ ಮಸೀದಿ ಶೋಪಿಯನ್‌ ನಿರ್ಮಾಣವಾಗಿದ್ದು ಮೊಘಲರ ಕಾಲದಲ್ಲಿ ಎಂದು ಹೇಳಲಾಗುತ್ತದೆ. ಈ ಪ್ರದೇಶವನ್ನು ಮೊಘಲರು ಉಪಯೋಗಿಸುತ್ತಿದ್ದರು. ಕಾಶ್ಮೀರಕ್ಕೆ ಮೊಘಲರು ಪ್ರವಾಸ ಕೈಗೊಳ್ಳುವಾಗ ಇವರಿಗೆ ಪ್ರಮುಖ ತಂಗುದಾಣವಾಗಿ ಈ ಪ್ರದೇಶವನ್ನು ಅವರು ಬಳಸಿದ್ದರು.

    + ಹೆಚ್ಚಿಗೆ ಓದಿ
  • 05ತರ್ಸರ‍್ ಮತ್ತು ಮರ್ಸರ‍್

    ತರ್ಸರ‍್ ಮತ್ತು ಮರ್ಸರ‍್

    ಪುಲ್ವಾಮಾದಲ್ಲಿಯೇ ಅತ್ಯಂತ ಜನಪ್ರಿಯ ತಾಣವೆಂದರೆ ತರ್ಸರ‍್ ಮತ್ತು ಮರ್ಸರ‍್ ಕೆರೆ. ನಾಗ್ಬರೇನ್‌ನಿಂದ ಕ್ರಮವಾಗಿ 3 ಮತ್ತು 5 ಕಿ.ಮೀ ದೂರದಲ್ಲಿವೆ ಈ ಎರಡು ಕೆರೆಗಳು. ಇಲ್ಲಿನ ಸ್ಥಳೀಯರ ನಂಬಿಕೆ ಮತ್ತು ಜನಜೀವನದಲ್ಲಿ ಈ ಕೆರೆ ತುಂಬಾ ಪ್ರಮುಖ ಸ್ಥಾನವನ್ನು ಪಡೆದಿದೆ.

    + ಹೆಚ್ಚಿಗೆ ಓದಿ
  • 06ಶಿಕರ್‌ಗಢ

    ಶಿಕರ್‌ಗಢ

    ಪುಲ್ವಾಮಾದ ಟ್ರಾಲ್‌ನಿಂದ ಇಲ್ಲಿಗೆ ಕೇವಲ 3 ಕಿ.ಮೀ ದೂರ. ಶಿಕರ್‌ಗಢ ಒಂದು ಸುಂದರವಾದ ಪ್ರವಾಸಿ ತಾಣ. ಜಮ್ಮ ಮತ್ತು ಕಾಶ್ಮೀರದ ಕೊನೆಯ ಆಡಳಿತಗಾರ ಮಹಾರಾಜ ಹರಿ ಸಿಂ‌ಗ್‌ ಇಲ್ಲಿಗೆ ಆಗಾಗ ಆಗಮಿಸುತ್ತಿದ್ದರು ಎಂದು ಹೇಳಲಾಗಿದೆ. ಇಲ್ಲಿನ ಪ್ರಾಣಿಗಳ ವೈವಿಧ್ಯತೆಯು ರಾಜನನ್ನು ಮೋಹಗೊಳಿಸಿತ್ತು.

    + ಹೆಚ್ಚಿಗೆ ಓದಿ
  • 07ಅರಿಪಾಲ್ ನಾಗ್‌

    ಅರಿಪಾಲ್ ನಾಗ್‌

    ಅರಿಪಾಲ್‌ ನಾಗ್‌, ಇದು ಸುಂದರವಾದ ನೈಸರ್ಗಿಕ ನೀರಿನ ಒರತೆ. ಪುಲ್ವಾಮಾದ ಟ್ರಾಲ್‌ ಪಟ್ಟಣದಿಂದ 11 ಕಿ.ಮೀ ದೂರದಲ್ಲಿ ಈ ತಾಣವಿದೆ. ಪುಟ್ಟ ಗುಡ್ಡವಾದ ವಸ್ತೂರ‍್ ವ್ಯಾನ್‌ನ ಒಂದು ಮೂಲೆಯಿಂದ ಈ ನೀರು ಹರಿಯುತ್ತದೆ. ಈ ನೀರನ್ನು ಸುತ್ತಲಿನ ಹಳ್ಳಿಗಳ ಕೃಷಿಕರು ಕೃಷಿ ಉಪಯೋಗಕ್ಕೆ ಮತ್ತು ಕುಡಿಯುವ...

    + ಹೆಚ್ಚಿಗೆ ಓದಿ
  • 08ಹರ್ಪೋರಾ

    ಹರ್ಪೋರಾ

    ಪುಲ್ವಾಮಾ ಜಿಲ್ಲೆಯ ಶೋಪಿಯನ್‌ನಿಂದ ಸುಮಾರು 12 ಕಿ.ಮೀ ದೂರದಲ್ಲಿ ಈ ಹರ್ಪೋರಾ ಎಂಬ ಆಕರ್ಷಕ ತಾಣವಿದೆ. ಜನಪ್ರಿಯ ಮೊಘಲ್‌ ರಸ್ತೆಯಲ್ಲಿರುವ ಈ ತಾಣ ಸುಂದರ ದೃಶ್ಯವೈಭವವನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಇಲ್ಲಿಗೆ ಕಾರು ಅಥವಾ ಬಸ್‌ ಮೂಲಕ ತಲುಪಬಹುದು.

    + ಹೆಚ್ಚಿಗೆ ಓದಿ
  • 09ನಾಗ್ಬರೆನ್‌

    ನಾಗ್ಬರೆನ್‌

    ಪುಲ್ವಾಮಾ ಜಿಲ್ಲೆಯ ಟ್ರಾಲ್‌ ಪಟ್ಟಣದಲ್ಲಿ 2 ಕಿ.ಮೀ ದೂರದಲ್ಲಿರುವ ಸುಂದರ ತಾಣವೇ ನಾಗ್ಬರೆನ್‌.  ಪ್ರವಾಸಿಗರಿಗೆ ಒಂದಷ್ಟು ಹೊತ್ತು ಖುಷಿಯಿಂದ ಕಾಲಕಳೆಯಲು ಇದು ಸೂಕ್ತ ತಾಣ. ಈ ಪ್ರದೇಶದ ಪ್ರಶಾಂತ ವಾತಾವರಣವು ಮನಸ್ಸಿಗೆ ಮುದ ನೀಡುತ್ತದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri