Search
  • Follow NativePlanet
Share
ಮುಖಪುಟ » ಸ್ಥಳಗಳು » ಪುಲಿಕಾಟ್ » ತಲುಪುವ ಬಗೆ

ತಲುಪುವ ಬಗೆ

ಪುಲಿಕಾಟ್ ತಲುಪಲು ಎಲ್ಲಾ ಮಾದರಿಯ ಸಾರಿಗೆಗಳಲ್ಲಿ ಪರಿಣಾಮಕಾರಿ ಸಾರಿಗೆ ಸೌಲಭ್ಯವೆಂದರೆ ಬಸ್ ಗಳ ಮೂಲಕ ಪ್ರಯಾಣ ಮಾಡುವುದು. ರಾಜ್ಯ ಸಾರಿಗೆ ಬಸ್ ಮತ್ತು ಖಾಸಗಿ ಚಾಲಿತ ಬಸ್ ಗಳು ಚೆನ್ನೈ ಗ್ರಾಮೀಣ ಬಸ್ ನಿಲ್ದಾಣದಿಂದ ಪುಲಿಕಾಟ್ ಗೆ ಲಭ್ಯವಿದೆ. ಚೆನ್ನೈ ನಗರದಿಂದ ಪುಲಿಕಾಟ್ ಪಟ್ಟಣಕ್ಕೆ ಪ್ರಯಾಣ ಅವಧಿ ಕೆಲವು ಗಂಟೆಗಳಾಗಿದ್ದು, ಟಿಕೆಟ್ ದರ ಸುಮಾರು 50 ರೂ. ಆಗಿರುತ್ತದೆ.