Search
  • Follow NativePlanet
Share
ಮುಖಪುಟ » ಸ್ಥಳಗಳು » ಪಿಥೋರಗಡ್ » ಹವಾಮಾನ

ಪಿಥೋರಗಡ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Pithoragarh, India 22 ℃ Sunny
ಗಾಳಿ: 7 from the NNE ತೇವಾಂಶ: 17% ಒತ್ತಡ: 1013 mb ಮೋಡ ಮುಸುಕು: 0%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Monday 06 May 14 ℃ 57 ℉ 31 ℃87 ℉
Tuesday 07 May 14 ℃ 58 ℉ 32 ℃89 ℉
Wednesday 08 May 15 ℃ 60 ℉ 32 ℃90 ℉
Thursday 09 May 17 ℃ 62 ℉ 33 ℃92 ℉
Friday 10 May 17 ℃ 63 ℉ 33 ℃92 ℉

ಏಪ್ರಿಲ್ ನಿಂದ ಜೂನ್ ಅಂದರೆ, ಬೇಸಿಗೆ ಕಾಲ ಇಲ್ಲಿನ ಭೇಟಿಗೆ ಸೂಕ್ತವಾದ ಅವಧಿಯಾಗಿದೆ.

ಬೇಸಿಗೆಗಾಲ

(ಏಪ್ರಿಲ್ ನಿಂದ ಜೂನ್) : ಪಿಥೋರಗಡ್ ನಲ್ಲಿ ಬೇಸಿಗೆ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಿ ಜೂನ್ ತನಕ ಮುಂದುವರೆಯುತ್ತದೆ. ಈ ಸಂದರ್ಭದಲ್ಲಿ ಇಲ್ಲಿನ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 20 ಮತ್ತು  7 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ. ಹಾಗಾಗಿ ಇದು ಹೊರಗಡೆ ಸುತ್ತಾಡಲೂ ಅತ್ಯುತ್ತಮ ಸಮಯವಾಗಿದೆ.

ಮಳೆಗಾಲ

(ಅಗಸ್ಟ್ ನಿಂದ ನವೆಂಬರ್): ಮಳೆಗಾಲ ಆಗಸ್ಟ್ ನಿಂದ ನವೆಂಬರ್ ತನಕ ಇರುತ್ತದೆ. ಈ ಅವಧಿಯಲ್ಲಿ ಇಲ್ಲಿ ಸಾಧಾರಣ ಮಳೆಯಾಗುತ್ತದೆ.

ಚಳಿಗಾಲ

(ಡಿಸೆಂಬರ್ ನಿಂದ ಮಾರ್ಚ್): ಡಿಸೆಂಬರ್ ನಿಂದ ಮಾರ್ಚ್ ಇಲ್ಲಿ ಚಳಿಗಾಲದ ಸಮಯ. ಈ ಸಂದರ್ಭದಲ್ಲಿ ಇಲ್ಲಿನ ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 8 ಮತ್ತು  4 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.  ಈ ಸಮಯದಲ್ಲಿ ಇಲ್ಲಿ ಹಿಮಪಾತವೂ ಬಹಳ ಜೋರಾಗಿರುತ್ತದೆ.