Search
  • Follow NativePlanet
Share
ಮುಖಪುಟ » ಸ್ಥಳಗಳು » ಪೀರ್ಮೆಡೆ » ತಲುಪುವ ಬಗೆ

ತಲುಪುವ ಬಗೆ

ಪೀರ್ಮೆಡೆಗೆ ಸಮೀಪದ ನಗರಗಳಿಂದ ರಸ್ತೆ ಸಂಪರ್ಕವನ್ನು ಹೊಂದಿದೆ. ಈ ಪರ್ವತ ಪ್ರದೇಶವನ್ನು ತಲುಪುವದಕ್ಕೆ ಬಸ್​ಒಂದೇ ಅತ್ಯಂತ ಕಡಿಮೆ ವೆಚ್ಚದ ಸಾರಿಗೆ. ಕೊಚ್ಚಿ, ತೆಕ್ಕಡಿ ಮತ್ತು ಕುಮಿಲಿಯಿಂದ ನಿರಂತರ ಬಸ್​ ಸೇವೆ ಇದೆ. ರಸ್ತೆಯ ಮೂಲಕ ಬಂದರೆ ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಸವಿಯುತ್ತಲೇ ಪ್ರಯಾಣ ಮಾಡಬಹುದು.