Search
  • Follow NativePlanet
Share

ಪಾವಗಡ : ಒಂದು ದೈವಿ ಕಿರಿಟ

12

ಪಾವಗಡ ಒಂದು ಬೆಟ್ಟವಾಗಿದ್ದು ಛಾಂಪನೇರಗೆ ಹತ್ತಿರದಲ್ಲಿದೆ. ಇದು ಕೂಡ ಒಂದು ಬೆಟ್ಟವಾಗಿದ್ದು, ಇಲ್ಲಿ ಮಹಾಕಾಳಿ ದೇವಸ್ಥಾನವು ನೆಲೆಗೊಂಡಿದೆ. ಮಹಮೂದ ಬೇಗ್ದನು ಛಾಂಪನೇರನ್ನು  ಆಕ್ರಮಿಸಿ ಅದನ್ನು ನಗರವಾಗಿ ಅಭಿವೃದ್ಧಿ ಪಡಿಸುವ ಮುಂಚೆ ದೇವಾಲಯವು ಆಸ್ತಿತ್ವದಲ್ಲಿತ್ತು ಮತ್ತು ಉತ್ತೇಜನವನ್ನು ಪಡೆದಿತ್ತು ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು ನೀವು ಈಗಲೂ ಸಹ ಕಾಣಬಹುದು. ಭಕ್ತರು ಈಗಲೂ ಸಹ ಅಪಾರ ಪ್ರಮಾಣದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಆಶಿರ್ವಾದವನ್ನು ಪಡೆಯುತ್ತಾರೆ.

ಈ ದೇವಾಲಯವನ್ನು ಬೆಟ್ಟದಲ್ಲಿ ಕೆತ್ತಲಾದ ಕಲ್ಲು ಮಾರ್ಗದ ಮೂಲಕ ಇಲ್ಲವೇ ಹಗ್ಗವನ್ನು ಸೊಂಟಕ್ಕೆ ಕಟ್ಟು ಕೊಂಡು ಬೆಟ್ಟವನ್ನು ಏರುವ ಮೂಲಕ ತಲುಪಬಹುದು. ಈ ದೇವಾಸ್ಥನದ ಗರ್ಭ ಗೃಹದಲ್ಲಿ ಮಾ ಕಾಳಿಯ ಮೂರ್ತಿ ಇದ್ದು, ಕೇವಲ ಮುಖದ ಭಾಗ ಮಾತ್ರವು ಕೆಂಪು ಬಣ್ಣದಿಂದ ಕೂಡಿದೆ. ದೇಹದ ಇತರ ಭಾಗವು ಕೆಂಪು ಬಣ್ಣದಿಂದ ಕೂಡಿಲ್ಲ. ಈ ದೇವಾಲಯದಲ್ಲಿ ಬಹುಚಾರದ ಯಂತ್ರಗಳು ಮತ್ತು ಮತಗಳು ಈ ತರಹದ ಮುಂತಾದ ವಿಗ್ರಹಗಳನ್ನು ಕಾಣಬಹುದು.

ಇಲ್ಲಿ ದೇವಿ ದರ್ಶನಕ್ಕಾಗಿ ಧೀರ್ಘಾವಧಿಯ ಸಮಯ ಅವಕಾಶ ಇದ್ದು, ಇದರಿಂದ ಪ್ರವಾಸಿಗರಿಗೆ ಮತ್ತು ಭಕ್ತರಿಗೆ ತುಂಬಾ ಅನುಕೂಲವಾಗಿದೆ. ಪಾವಗಡದಲ್ಲಿ ಒಂದು ಕೋಟೆಯಿದ್ದು, ಇದು ಸೋಳಂಕಿ ರಜಪೂತರಿಂದ ನಿರ್ಮಾಣಗೊಂಡಿದೆ. ಈ ಕೋಟೆಯ ಗೋಡೆಗಳು ಈಗಲೂ ಸಹ ಬಲಿಷ್ಡವಾಗಿದ್ದು ನೋಡಲು ಸಿಗುತ್ತದೆ. ಈ ಕೋಟೆಯಲ್ಲಿಯೇ ಒಂದು ಹಿಂದು ದೇವಾಲಯವಿದ್ದು, ಇದನ್ನು ಕ್ರಿ.ಶ 10 ಮತ್ತು 11 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ.

ಇದನ್ನು ಪಾವಗಡದಲ್ಲಿರುವ ಅತಿ ಪ್ರಾಚೀನ ದೇವಾಲಯ ಎಂದು ಪರಿಗಣಿಸಲಾಗಿದೆ.  ಈ ಕೋಟೆಯಲ್ಲಿ ಸುಮಾರು 13 ಮತ್ತು 15 ನೇ ಶತಮಾನದಲ್ಲಿ ನಾಗರ ಶೈಲಿಯಲ್ಲಿ ನಿರ್ಮಿಸಲಾದ ಕೆಲವು ಜೈನ ಮತ್ತು ಹಿಂದು ದೇವಾಲಯಗಳಿವೆ. ಇದನ್ನು ಸಹ ಪ್ರವಾಸಿಗರು ನೋಡಬಹುದಾಗಿದೆ.

ಪಾವಗಡ ಪ್ರಸಿದ್ಧವಾಗಿದೆ

ಪಾವಗಡ ಹವಾಮಾನ

ಉತ್ತಮ ಸಮಯ ಪಾವಗಡ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಾವಗಡ

  • ರಸ್ತೆಯ ಮೂಲಕ
    ಪಾವಗಡವು ವಡೋದರದ ಸಮೀಪದಲ್ಲಿದ್ದು, ವಡೋದರದಿಂದ ಗುಜರಾತದ ಇತರ ಪ್ರಮುಖ ನಗರಗಳಿಗೆ ಉತ್ತಮ ಬಸ ಸೌಲಭ್ಯವಿದೆ. ಪಾವಗಡ ನಗರಕ್ಕೆ ವಡೋದರ ದಿಂದ ಉತ್ತಮ ಬಸ ಸೌಲಭ್ಯವಿದೆ. ಪಾವಗಡದಿಂದ ಉದಯಪುರ, ಜಯಪುರ, ಜೋಧಪುರ, ಪುನೆ ಮತ್ತು ನಾಸಿಕಗಳಿಗೆ ವಡೋದರ ಮಾರ್ಗವಾಗಿ ಬಸ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಾವಗಡಕ್ಕೆ ಹತ್ತಿರದಲ್ಲಿರುವ ರೇಲ್ವೆ ನಿಲ್ದಾಣ ಎಂದರೆ ವಡೋದರ ರೇಲ್ವೆ ನಿಲ್ದಾಣ. ಇಲ್ಲಿಂದ ಗುಜರಾತ ರಾಜ್ಯದ ಇತರ ನಗರಗಳಿಗೆ ಮತ್ತು ಭಾಗಗಳಿಗೆ ರೇಲ್ವೆ ಸೌಲಭ್ಯವಿದೆ. ಮತ್ತು ಇದು ನೆರೆಹೊರೆಯ ರಾಜ್ಯದ ಕೆಲವು ಪ್ರಮುಖ ನಗರಗಳೊಂದಿಗೆ ಉತ್ತಮ ರೇಲ್ವೆ ಸಂಪರ್ಕವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ವಡೋದರ ವಿಮಾನ ನಿಲ್ದಾಣವು ಪಾವಗಡಕ್ಕೆ ಹತ್ತಿರದಲ್ಲಿರುವ ಒಂದು ಸ್ಥಳೀಯ ವಿಮಾನ ನಿಲ್ದಾಣವಾಗಿದೆ. ವಡೋದರದಿಂದ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಮುಂಬಯಿ ಮತ್ತು ಗೋವಾಗಳಿಗೆ ಉತ್ತಮ ವೈಮಾನಿಕ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat