Search
  • Follow NativePlanet
Share
ಮುಖಪುಟ » ಸ್ಥಳಗಳು » ಪಟ್ಟದಕಲ್ಲು » ಹವಾಮಾನ

ಪಟ್ಟದಕಲ್ಲು ಹವಾಮಾನ

ಪಟ್ಟದ ಕಲ್ಲು ನಗರಕ್ಕೆ ಪ್ರವಾಸಿಗರು ಭೇಟಿ ನೀಡಲು ಚಳಿಗಾಲ ಬಹಳ ಅನುಕೂಲಕರ ಹಾಗೂ ಹಿತವಾಗಿಯೂ ಇರುತ್ತದೆ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ): ಪಟ್ಟದ ಕಲ್ಲಿನಲ್ಲಿ ಬೇಸಿಗೆಯ ಧಗೆ ಕೆಲತಿಂಗಳು ಮಾತ್ರ ಇರುತ್ತದೆ. ಏಪ್ರಿಲ್ ತಿಂಗಳಿನಲ್ಲಿ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ತಲುಪುತ್ತದೆ. ಈ ನಗರದಲ್ಲಿ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ಎಂದು ದಾಖಲಾಗಿದೆ.

ಮಳೆಗಾಲ

(ಮೇ ಯಿಂದ ಅಕ್ಟೋಬರ್):- ಈ ಕಾಲದಲ್ಲಿ ಪಟ್ಟದ ಕಲ್ಲು ನಗರದಲ್ಲಿ ಅತಿ ಹೆಚ್ಚು ಮಳೆ ಬೀಳುತ್ತದೆ. ರಾತ್ರಿಯ ವೇಳೆಯಲ್ಲಿ ತುಂಬಾ ಚಳಿ ಇದ್ದು ಕೆಲವೊಮ್ಮೆ ಮಂಜು ಬೀಳುವುದುಂಟು.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ):- ಚಳಿಗಾಲದಲ್ಲಿ ಪಟ್ಟದ ಕಲ್ಲಿನಲ್ಲಿ ಹಿತವಾದ ವಾತಾವರಣವಿದ್ದು ಎಂಜಾಯ್ ಮಾಡಬಹುದಾಗಿದೆ. ಈ ಕಾಲದಲ್ಲಿ ಇಲ್ಲಿ ಪ್ರವಾಸಿಗರು ಹೆಚ್ಚಾಗಿ ಕಂಡುಬರುತ್ತಾರೆ. ರಾತ್ರಿಯ ವೇಳೆಯಲ್ಲಿ ತಾಪಮಾನವು ಸುಮಾರು 10 ಡಿಗ್ರಿ ಸೆಲ್ಶಿಯಸ್ ಹಾಗೂ ಬೆಳಗಿನಲ್ಲಿ 22 ಡಿಗ್ರಿ ಸೆಲ್ಶಿಯಸ್ ಇರುತ್ತದೆ.