Search
  • Follow NativePlanet
Share
ಮುಖಪುಟ » ಸ್ಥಳಗಳು » ಪತ್ನಿಟಾಪ್ » ತಲುಪುವ ಬಗೆ

ತಲುಪುವ ಬಗೆ

ಜಮ್ಮು ಮತ್ತು ಶ್ರೀನಗರ ರಾಷ್ಟ್ರೀಯ ಹೆದ್ದಾರಿ 1 ಎ ನಡುವೆ ಸಿಗುವ ಪತ್ನಿಟಾಪ್‌ ಉತ್ತಮ ರಸ್ತೆ ಸಂಪರ್ಕವನ್ನು ಹೊಂದಿದೆ. ಸ್ಥಳೀಯ ಪ್ರವಾಸೋದ್ಯಮ ಇಲಾಖೆ (ಜೆಕೆಟಿಡಿಸಿ) ಸಮೀಪದ ವಿಮಾನ ಮತ್ತು ರೈಲು ನಿಲ್ದಾಣಗಳಿಂದ ಐಷಾರಾಮೀ ಬಸ್‌ ಸೌಲಭ್ಯವನ್ನು ಕೂಡ ಕಲ್ಪಿಸಿದೆ. ಇದರ ಹೊರತಾಗಿ ಸರ್ಕಾರೀ ಬಸ್‌ಗಳು, ಕ್ಯಾಬ್‌ಗಳು ಸಿಗುತ್ತವೆ.