ಪಾಟಲಿಪುತ್ರ ಭೇಟಿಗೆ ಅಕ್ಟೋಬರ್ ನಿಂದ ಮಾರ್ಚ್ ತನಕ ಒಳ್ಳೆಯ ಸಮಯ. ಈ ವೇಳೆ ಬೇಸಿಗೆ ಉಷ್ಣತೆಯೂ ಕಡಿಮೆಯಾಗಿರುತ್ತದೆ.
ಬೇಸಿಗೆ ಸಮಯ : ಮಾರ್ಚ್ ನಿಂದ ಜೂನ ವರೆಗೆ. ಈ ಸಮಯದಲ್ಲಿ ಗರಿಷ್ಠ ತಾಪಮಾನ 46 ಡಿಗ್ರಿಯವರೆಗೂ ತಲುಪಬಹುದು.
ಮಳೆಗಾಲದ ಸಮಯ: ಜೂನ್ ನಿಂದ ಸೆಪ್ಟಂಬರ್ ವರೆಗೆ. ಈ ಸಮಯದಲ್ಲಿ ಪಟ್ಟಣವು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ.
ಚಳಿಗಾಲದ ಸಮಯ : ಅಕ್ಟೋಬರ್ ನಿಂದ ಫೆಬ್ರುವರಿ ಮಧ್ಯ ಭಾಗದವರೆಗೆ. ಈ ಸಮಯದಲ್ಲಿ ಅಹ್ಲಾದಕರವಾದ ವಾತಾವರಣವಿದ್ದು ಸಂದರ್ಶಿಸಲು ಯೋಗ್ಯವಾಗಿರುತ್ತದೆ.