Search
  • Follow NativePlanet
Share

ಪಟಾನ್ : ಸೋಲಂಕಿಯರ ಕಾಲದಲ್ಲಿನ ಗುಜರಾತಿನ ರಾಜಧಾನಿ

25

ಮಧ್ಯಕಾಲೀನ ಯುಗದಲ್ಲಿ ಗುಜರಾತಿನ ರಾಜಧಾನಿಯಾಗಿದ್ದ ಪಟಾನ್ ಇಂದು ಆ ದಿನಗಳ ನೆನಪಾಗಿ ಉಳಿದಿದೆ. 8ನೆಯ ಶತಮಾನದಲ್ಲಿ ಚಾಲುಕ್ಯ ರಜಪೂತರ ಚಾವ್ಡ ಸಾಮ್ರಾಜ್ಯದ ದೊರೆ ವನರಾಜ ಚಾವ್ಡನು ಪಟಾನ್ ನಗರವನ್ನು ಕಟ್ಟಿದನು. ವನರಾಜನ ಗೆಳೆಯನಾಗಿದ್ದ ಕುರಬನಾದ ಅನ್ಹಿಲ್ ಎನ್ನುವವನ ನೆನಪಿಗೆ ಇದನ್ನು ಅನ್ಹಿಲ್ವಾಡ್ ಎಂದು ಕರೆಯಲಾಗುತ್ತಿತ್ತು.

ಇಂದು ಈ ನಗರವು ಒಂದು ಕಾಲದಲ್ಲಿ ದೆಹಲಿಯ ಸುಲ್ತಾನನಾಗಿದ್ದ ಕುತ್ಬುದ್ದೀನ್ ಐಬಕ್ನು ಧ್ವಂಸಮಾಡಿದ ಸಾಮ್ರಾಜ್ಯದ ಅವಶೇಷಗಳ ನಡುವೆ ನಿಂತಿದೆ. ಮುಸ್ಲಿಂರು ಇಲ್ಲಿ ಆಳಿದ್ದರಿಂದ ಪಟಾನ್ನಲ್ಲಿ ಕೆಲವು ಮುಸ್ಲಿಂ ವಾಸ್ತುಕಲೆಯನ್ನು ಕೂಡ ಕಾಣಬಹುದಾಗಿದೆ. ಇವು ಅಹಮದಬಾದಿಗಿಂತ ಹಳೆಯದು. ಇಲ್ಲಿ ಚಾಲುಕ್ಯ ಅಥವ ಸೋಲಂಕಿಯರ ಕಾಲದ ವಾಸ್ತುಶಿಲ್ಪಕಲೆಯನ್ನು ಕೂಡ ಕಾಣಬಹುದಾಗಿದೆ. ರಾಣಿ ಕಿ ವಾವ್, ತ್ರಿಕಂ ಬರೊತ್ನಿ ವಾವ್, ಕಲ್ಕಾ ಸಮೀಪದ ಹಳೆಯ ಕೋಟೆ, ಸಹಸ್ರಲಿಂಗ ಸರೋವರ ಇತ್ಯಾದಿಗಳು ಎಲ್ಲೆಡೆಯಿಂದಲೂ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಪಟಾನಿ ಜೈನಧರ್ಮದ ಮುಖ್ಯ ಕೇಂದ್ರಗಳಲ್ಲಿ ಒಂದು. ಇದನ್ನು ಸೋಲಂಕಿಗಳ ಕಾಲದಲ್ಲಿ ಕಟ್ಟಲಾದ ಹಿಂದೂ ಮತ್ತು ಜೈನ ದೇವಾಲಯಗಳಲ್ಲಿ ಕಾಣಬಹುದಾಗಿದೆ. ಪ್ರಸ್ತುತ ಪಟಾನವು ಪಟಾಲ ಸೀರೆಗಳಿಗೆ ಪ್ರಸಿದ್ಧವಾಗಿದೆ. ಇದನ್ನು ಮಶ್ರು ನೇಯ್ಗೆಕಾರರು ಸಾಲ್ವಿವಾದ್ನಲ್ಲಿ ನೇಯುತ್ತಾರೆ.

ಪಟಾನ್ ಪ್ರಸಿದ್ಧವಾಗಿದೆ

ಪಟಾನ್ ಹವಾಮಾನ

ಉತ್ತಮ ಸಮಯ ಪಟಾನ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಪಟಾನ್

  • ರಸ್ತೆಯ ಮೂಲಕ
    ಗಾಂಧಿನಗರದಿಂದ ಮೆಹ್ಸಾನಕ್ಕೆ ಬಸ್ ಸೌಲಭ್ಯವಿದೆ. ಇಲ್ಲಿಂದ ಭಾರತದ ಎಲ್ಲೆಡೆಗೂ ಬಸ್ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಪಟಾನಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಮೆಹ್ಸಾನ. ಇಲ್ಲಿಂದ ಪಟಾನಕ್ಕೆ ಒಂದು ಗಂಟೆಗೂ ಮೀರಿದ ಪ್ರಯಾಣಾವಧಿ. ಮೆಹ್ಸಾನದಿಂದ ಭಾರತದ ಎಲ್ಲ ಪ್ರಮುಖ ನಗರಗಳಿಗೂ ರೈಲು ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಅಹಮದಬಾದಿನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣ ಪಟಾನಕ್ಕೆ ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಂದ ದೇಶೀಯ ಮತ್ತು ಅಂತರ ರಾಷ್ಟ್ರೀಯ ವಿಮಾನ ಸೌಲಭ್ಯವಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri