Search
  • Follow NativePlanet
Share
ಮುಖಪುಟ » ಸ್ಥಳಗಳು » ಪರ್ವಾನೂ » ಆಕರ್ಷಣೆಗಳು
  • 01ಕಾಳಿ ಮಾತಾ ದೇವಸ್ಥಾನ

    ಕಾಳಿ ಮಾತಾ ದೇವಸ್ಥಾನ

    ಕಾಳಿ ಮಾತೆ ದೇವಸ್ಥಾನವು ಪರ್ವಾನೂದಿಂದ 2 ಕಿ.ಮೀ ದೂರದಲ್ಲಿದೆ. ಈಕೆ ಹಿಂದೂಗಳ ಪವಿತ್ರ ದೇವತೆ. ದೇಶದ ಹಲವು ಕಡೆಯಿಂದ ಈ ದೇವಸ್ಥಾನಕ್ಕೆ ತಮ್ಮ ಹರಕೆ ತೀರಿಸಲು ಬಹು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಹರ್ಯಾಣದ ಕಲ್ಕಾ ನಗರಕ್ಕೆ ಈ ದೇವಸ್ಥಾನದಿಂದಲೇ ಹೆಸರು ಬಂದಿದೆ. ಐತಿಹ್ಯಗಳ ಪ್ರಕಾರ, ದೇವಸ್ಥಾನವು ಪಾಂಡವರಿಂದ...

    + ಹೆಚ್ಚಿಗೆ ಓದಿ
  • 02ಮುಘಲ್‌ ಉದ್ಯಾನ

    ಮುಘಲ್‌ ಉದ್ಯಾನ

    ಮುಘಲ್‌ ಉದ್ಯಾನವನ್ನು ಸಾಮಾನ್ಯವಾಗಿ ಯಾದವಿಂದ್ರ ಉದ್ಯಾನ ಎಂದು ಕರೆಯಲಾಗುತ್ತದೆ, ಪರ್ವಾನೂದಿಂದ ಸುಮಾರು 10 ಕಿ.ಮೀ ದೂರದಲ್ಲಿ ಹರ್ಯಾಣ ರಾಜ್ಯದಲ್ಲಿ ಈ ಉದ್ಯಾನವಿದೆ. ಪಟಿಯಾಲಾ ರಾಜ ಮಹಾರಾಜ ಯಾದವೀಂದ್ರ ಸಿಂಗ್‌ರಿಂದಾಗಿ ಈ ಉದ್ಯಾನಕ್ಕೆ ಹೆಸರು ಬಂದಿದೆ. ನವಾಬ್‌ ಫಿದಾಯ್‌ ಖಾನ್‌ 17ನೇ...

    + ಹೆಚ್ಚಿಗೆ ಓದಿ
  • 03ಕ್ಯಾಕ್ಟಸ್‌ ಉದ್ಯಾನ

    ಕ್ಯಾಕ್ಟಸ್‌ ಉದ್ಯಾನ

    ಕ್ಯಾಕ್ಟಸ್‌ ಉದ್ಯಾನವು ಪರ್ವಾನೂದಿಂದ 22 ಕಿ.ಮೀ ದೂರದಲ್ಲಿದೆ. ಪರ್ವಾನೂದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಿದು. ಡಾ.ಜೆ.ಎಸ್‌.ಸರ್ಕಾರಿಯಾರಿಂದ 1987ರಲ್ಲಿ ಇದನ್ನು ನಿರ್ಮಿಸಲಾಯಿತು. ಇಲ್ಲಿ 3,500 ವಿವಿಧ ಕ್ಯಾಕ್ಟಸ್‌ ಸಸ್ಯಗಳನ್ನು ಸಂಗ್ರಹಿಸಲಾಗಿದೆ. ಅಲ್ಲದೇ ಹಲವು ಅಳಿವಿನಂಚಿನಲ್ಲಿರುವ...

    + ಹೆಚ್ಚಿಗೆ ಓದಿ
  • 04ಮಾನಸಾ ದೇವಿ ದೇವಸ್ಥಾನ

    ಮಾನಸಾ ದೇವಿ ದೇವಸ್ಥಾನ

    ಪರ್ವಾನೂದಿಂದ 24 ಕಿ.ಮೀ ದೂರದಲ್ಲಿದೆ ಮಾನಸಾ ದೇವಿ ದೇವಸ್ಥಾನ. ಇಲ್ಲಿನ ಜನಪ್ರಿಯ ಧಾರ್ಮಿಕ ಕೇಂದ್ರಗಳಲ್ಲೊಂದು. ರಾಷ್ಟ್ರೀಯ ಹೆದ್ದಾರಿ 22 ರಲ್ಲಿ ಇಲ್ಲಿಗೆ ತಲುಪಬಹುದು. ಮಣಿಮಜ್ರದ ರಾಜ ಮಹಾರಾಜ ಗೋಪಾಲ ಸಿಂಗ್‌ ಈ ದೇವಸ್ಥಾನವನ್ನು 1811ರಿಂದ 1815 ರ ಅವಧಿಯಲ್ಲಿ ನಿರ್ಮಿಸಿದ್ದನು. ದೇವಿ ದುರ್ಗೆಯ ಇನ್ನೊಂದು ಅವತಾರ...

    + ಹೆಚ್ಚಿಗೆ ಓದಿ
  • 05ಶೀತ್ಲಾ ಮಾತಾ ದೇವಸ್ಥಾನ

    ಶೀತ್ಲಾ ಮಾತಾ ದೇವಸ್ಥಾನ

    ಶೀತ್ಲಾ ಮಾತಾ ದೇವಸ್ಥಾನವು ಜನಪ್ರಿಯ ಧಾರ್ಮಿಕ ಕೇಂದ್ರ. ನಗರದ ಗಡಿಯಲ್ಲಿರುವ ಈ ದೇವಸ್ಥಾನವು ಶೀತ್ಲಾ ದೇವಿಗೆ ಅರ್ಪಿತವಾದದ್ದು. ಮಾರ್ಚ್‌ ಮತ್ತು ಏಪ್ರಿಲ್‌ ಅವಧಿಯಲ್ಲಿ ಅಪಾರ ಪ್ರಮಾಣದ ಭಕ್ತರು ಇಲ್ಲಿ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ಶೀತ್ಲಾ ಮಾತಾ ಹಬ್ಬವನ್ನು ಆಚರಿಸಲಾಗುತ್ತದೆ. ಭಕ್ತರು ದೇವಿಗೆ ನೀರು,...

    + ಹೆಚ್ಚಿಗೆ ಓದಿ
  • 06ಹಣ್ಣಿನ ತೋಟಗಳು

    ಹಣ್ಣಿನ ತೋಟಗಳು

    ಪರ್ವಾನೂದಲ್ಲಿನ ಹಣ್ಣಿನ ತೋಟಗಳು ಇಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರಗಳು. ಜಾಮ್‌, ಜೆಲ್ಲಿ ಮತ್ತು ಹಣ್ಣಿನ ತಿರುಳಿನಂತಹ ಹಲವು ಹಣ್ಣಿನ ಉತ್ಪನ್ನಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಸೇಬು ಮತ್ತು ಪೀಚ್‌ಗಳು ಪರ್ವಾನೂದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ.

    + ಹೆಚ್ಚಿಗೆ ಓದಿ
  • 07ಶ್ರೀ ಬಾಲಾಜಿ ದೇವಸ್ಥಾನ

    ಶ್ರೀ ಬಾಲಾಜಿ ದೇವಸ್ಥಾನ

    ಶ್ರೀ ಬಾಲಾಜಿ ದೇವಸ್ಥಾನವು ಸಣ್ಣ ಹಳ್ಳಿ ಭೈರೋಂಕಿ ಸೇರ್‌ನಲ್ಲಿರುವ ಪುರಾತನ ಧಾರ್ಮಿಕ ಕೇಂದ್ರ. ಈ ದೇವಸ್ಥಾನ ಹಿಂದೊಮ್ಮೆ ಹೂತುಹೋಗಿತ್ತು. 1988 ರಲ್ಲಿ ಇದನ್ನು ಮತ್ತೆ ಅಗೆದು ತೆಗೆದ ಮೇಲೆ ಪರ್ವಾನೂದಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ದೇವಸ್ಥಾನಕ್ಕೆ ತಲುಪಲು ಕಲ್ಕಾ ನಗರದ ಮೂಲಕ ಹೋಗಬಹುದು.

    + ಹೆಚ್ಚಿಗೆ ಓದಿ
  • 08ಸುಬತು

    ಸುಬತು

    ಹಿಮಾಲಯದ ತಪ್ಪಲಿನಲ್ಲಿರುವ ಸುಬತು ಪರ್ವಾನೂದಿಂದ 16 ಕಿ.ಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿರುವ ಈ ಪ್ರದೇಶವು ಭಾರತೀಯ ಸೇನೆಯ ಗೂರ್ಖಾ ಪಡೆಯ ಕೇಂದ್ರವಾಗಿದೆ. ಸುಂದರ ಹಸಿರು ವನಸಿರಿಯಲ್ಲಿ ಮೈತಳೆದಿರುವ ಈ ಪ್ರದೇಶವು ಬಿದಿರು, ಪೈನ್‌ ಮರಗಳು ಮತ್ತು ಪೊದೆಗಳನ್ನು ಹೊಂದಿದೆ. ಈ ಸೇನಾ ನಗರದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat