Search
  • Follow NativePlanet
Share
ಮುಖಪುಟ » ಸ್ಥಳಗಳು » ಪಳನಿ » ಹವಾಮಾನ

ಪಳನಿ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Palani, India 29 ℃ Partly cloudy
ಗಾಳಿ: 10 from the NNW ತೇವಾಂಶ: 40% ಒತ್ತಡ: 1009 mb ಮೋಡ ಮುಸುಕು: 14%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Thursday 15 Nov 20 ℃ 69 ℉ 30 ℃86 ℉
Friday 16 Nov 22 ℃ 71 ℉ 23 ℃73 ℉
Saturday 17 Nov 21 ℃ 70 ℉ 28 ℃83 ℉
Sunday 18 Nov 22 ℃ 71 ℉ 29 ℃84 ℉
Monday 19 Nov 20 ℃ 69 ℉ 28 ℃82 ℉

ಪಳನಿಯಲ್ಲಿ ಈ ಸಮಯದಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಡಿಸಂಬರ್-ಫೆಬ್ರವರಿವರೆಗಿನ ಈ ಅವಧಿಯಲ್ಲಿ ಉಷ್ಣಾಂಶವು 21 ಡಿಗ್ರಿ ಸೆಲ್ಶಿಯಸ್ನಿಂದ 29 ಡಿಗ್ರಿ ಸೆಲ್ಶಿಯಸ್ವರೆಗಿರುತ್ತದೆ. ಈ ಸಮಯದಲ್ಲಿ ತಿಪೋಯಂ, ಪೊಂಗಲ್ ಮತ್ತು ದೀಪಾವಳಿ ಹಬ್ಬಗಳು ಕೂಡ ಇರುವುದರಿಂದ ಪ್ರವಾಸಕ್ಕೆ ಇದು ಅತ್ಯತ್ತಮ ಸಮಯ.

ಬೇಸಿಗೆಗಾಲ

ಪಳನಿಯಲ್ಲಿ ಬೇಸಿಗೆ ಕಾಲ ಮಾರ್ಚ-ಜೂನ್ವರೆಗೆ. ಈ ಸಮಯದಲ್ಲಿ ಉಷ್ಣತೆಯು 37 ಡಿಗ್ರಿ ಸೆಲ್ಶಿಯಸ್ನಿಂದ 25 ಡಿಗ್ರಿ ಸೆಲ್ಶಿಯಸ್ವರೆಗೆ ಇರುತ್ತದೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸ ಹೋಗುವುದು ಸೂಕ್ತವಲ್ಲ.

ಮಳೆಗಾಲ

ಜುಲೈ-ಸೆಪ್ಟೆಂಬರ್ ಇಲ್ಲಿ ಮಳೆಗಾಲ. ಸಾಧಾರಣ ಮಳೆಯಿದ್ದು ಹೆಚ್ಚಾಗಿ ಗಾಳಿ ಬೀಸುತ್ತಿರುತ್ತದೆ. ಬೇಸಿಗೆಯ ಉಷ್ಣತೆಯು ಈ ಸಮಯದಲ್ಲಿ ಕಡಿಮೆಯಾಗುತ್ತದೆ. ವಾತಾವರಣವು ತಂಪಾಗಿರುತ್ತದೆ.

ಚಳಿಗಾಲ