Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಹವಾಮಾನ

ಪಾಲಂಪೂರ್ ಹವಾಮಾನ

ವರ್ಷಪೂರ್ತಿ ಇಲ್ಲಿನ ಉಷ್ಣಾಂಶ ಹಿತಕರವಾಗಿರುವುದರಿಂದ ಯಾವಾಗ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ಸೊನ್ನೆಯ ಲೆವೆಲ್ ಗೆ ಉಷ್ಣಾಂಶ ಕುಸಿಯುವದರಿಂದ ಚಳಿಗಾಲದಲ್ಲಿ ಭೇಟಿ ನೀಡುವುದು ಒಳ್ಳೆಯದಲ್ಲ. ಹಲವಾರು ಹಬ್ಬಗಳು ಉದಾಹರಣೆಗೆ ಬುದ್ದ ಪೂರ್ಣೀಮಾ ಮೇಯಲ್ಲಿ, ಹೋಲಿ ಫೇಬ್ರವರಿಯಿಂದ ಮಾರ್ಚ್ನಲ್ಲಿ, ದಸರಾ ಅಕ್ಟೊಬರ್ ನಲ್ಲಿ ಆಚರಸಿಲಾಗುವುದರಿಂದ ಈ ಸಮಯದಲ್ಲಿ ಭೇಟಿ ಮಾಡಲು ಹೆಚ್ಚಿನ ಪ್ರವಾಸಿಗರು ಉತ್ಸುಕರಾಗಿರುತ್ತಾರೆ. 

ಬೇಸಿಗೆಗಾಲ

(ಏಪ್ರಿಲ್-ಜೂನ್): ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ ಬೇಸಿಗೆಗಾಲವಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶ 15 ಡಿಗ್ರಿಯಿಂದ 29 ಡಿಗ್ರಿಯಲ್ಲಿರುತ್ತದೆ. ಇದು ಪಾಲಂಪೂರ್ ಭೇಟಿ ಮಾಡಲು ಒಳ್ಳೆಯ ಸಮಯ.

ಮಳೆಗಾಲ

(ಜುಲೈನಿಂದ ಸೆಪ್ಟೆಂಬರ್): ಜುಲೈನಿಂದ ಸೆಪ್ಟೆಂಬರ್ ನಲ್ಲಿ ಅತಿಯಾದ ಮಳೆಯಾಗುತ್ತದೆ. ಮಳೆಯಿಂದ ರಕ್ಷಣೆ ಪಡೆಯಲು ಸಿದ್ದತೆ ಮಾಡಿಕೊಂಡು ಬರುವುದು ಒಳ್ಳೆಯದು.

ಚಳಿಗಾಲ

(ನವೆಂಬರ್-ಫೆಬ್ರವರಿ): ಚಳಿಗಾಲ ನವೆಂಬರ್ ನಿಂದ ಫೆಬ್ರವರಿಯವರೆಗಿದ್ದು ಉಷ್ಣಾಂಶ -2 ಡಿಗ್ರಿಗೆ ಕುಸಿಯುತ್ತದೆ. ಈ ಸೀಸನ್ ನಲ್ಲಿ ಹಿಮಪಾತವೂ ಆಗುತ್ತದೆ.