Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಂಪೂರ್ » ಆಕರ್ಷಣೆಗಳು
  • 01ಚಹ ತೋಟಗಳು

    ಪಾಲಂಪೂರ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಚಹ ತೋಟಗಳು ಪ್ರಮುಖ ಆಕರ್ಷಣೆಗಳು. ಚಹ ತೋಟಗಳಿಲ್ಲಿ ಅಧಿಕವಾಗಿರುವುದರಿಂದ ಪಾಲಂಪೂರ್ ವಾಯುವ್ಯ ಭಾರತದ ಚಹ ರಾಜಧಾನಿ ಎಂದೇ ಹೆಸರು ಪಡೆದಿದೆ. ನೂರಾರು ಎಕರೆಗಳಲ್ಲಿ ಹರಡಿಕೊಂಡಿರುವ ಚಹ ತೋಟಗಳೇ ಇಲ್ಲಿನ ಸ್ಥಳೀಯರ ಪಾಲಿನ ಜೀವನಾಧಾರ. ನಾರ್ತ್ ವೆಸ್ಟ್ ಫ್ರಾಂಟೀಯರ್ ಪ್ರೊವಿನ್ಸ್ ನ...

    + ಹೆಚ್ಚಿಗೆ ಓದಿ
  • 02ನೇವಗಲ್ ಖಾಡ್

    ನೇವಗಲ್ ಖಾಡ್

    ನೇವಗಲ್ ಖಾಡ್ ಮುಖ್ಯ ನಗರದಿಂದ 2 ಕಿಲೋ ಮೀಟರ್ ದೂರದಲ್ಲಿದೆ. 300 ಮೀಟರ್ ಅಗಲದ ಈ ತೊರೆಗೆ ಬುಂದ್ಲ ಚಸ್ಮ ಎಂಬ ಹೆಸರೂ ಇದೆ. ಧೌಲಾಧರ್ ಶ್ರೇಣಿಯ ಮನಮೋಹಕ ಸೌಂದರ್ಯದ ಜೊತೆಗೆ ರಮಣೀಯತೆಯನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಇಲ್ಲಿನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ಹೀಗಾಗಿ ಈ ಕಾಲದಲ್ಲಿ ಸಾವಿರಾರು ಪ್ರವಾಸಿಗರು...

    + ಹೆಚ್ಚಿಗೆ ಓದಿ
  • 03ತಶಿ ಜೊಂಗ್ ಮಠ

    ತಶಿ ಜೊಂಗ್ ಮಠ

    ತಶಿ ಜೊಂಗ್ ಮಠ ಪಾಲಂಪೂರ್ ನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದಾಗಿದ್ದು ಹಲವಾರು ಟಿಬೇಟಿಯನ್ ನಿರಾಶ್ರಿತರ ಆಶ್ರಯ ತಾಣವಾಗಿದೆ. ಇದು ಧಾರ್ಮಿಕ ಕೇಂದ್ರವಾಗಿರುವುದಕ್ಕಿಂತ ಹೆಚ್ಚು ಸಮುದಾಯ ಕೇಂದ್ರವಾಗಿದೆ. ಬಾಗಿರುವ ಛಾವಣಿಗೆ ಕೆಂಪು ಬಂಗಾರದ ಬಣ್ಣದಿಂದ ಲೇಪ ನೀಡಲಾಗಿದ್ದು ಪ್ರಾರ್ಥನಾ ಧ್ವಜದಂತೆ ಕಾಣುತ್ತದೆ. ಶಾಂತಿಯನ್ನು...

    + ಹೆಚ್ಚಿಗೆ ಓದಿ
  • 04ಸೌರಭ ವನ ವಿಹಾರ

    ಸೌರಭ ವನ ವಿಹಾರ

    ಭಾರತೀಯ ಸೇನೆಯ ಅಧಿಕಾರಿ ಕ್ಯಾಪ್ಟನ್ ಸೌರಭ ಕಾಲಿಯ ಹೆಸರಿನಿಂದ ಸೌರಭ ವನ ವಿಹಾರಕ್ಕೆ ಹೆಸರಿಡಲಾಗಿದೆ. ದೌಲಾಧರ್ ಪರ್ವತ ಶ್ರೇಣಿಯಲ್ಲಿ ನೆಲೆ ನಿಂತಿರುವ ಸೌರಭ ವನ ವಿಹಾರ 35 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಪ್ರಧಾನ ಸ್ಥಳ.

    ಈ ಭಾಗದಲ್ಲಿ ಮಾತ್ರ ಕಂಡುಬರುವ ಗಿಡಮರಗಳು ಮತ್ತು ಪ್ರಾಣಿ ಪಕ್ಷಿಗಳ ಸುಮಾರು 151 ತಳಿಗಳು...

    + ಹೆಚ್ಚಿಗೆ ಓದಿ
  • 05ಧೌಲಾಧರ್ ರಾಷ್ಟ್ರೀಯ ಉದ್ಯಾನವನ

    ಧೌಲಾಧರ್ ರಾಷ್ಟ್ರೀಯ ಉದ್ಯಾನವನ

    ಧೌಲಾಧರ್ ರಾಷ್ಟ್ರೀಯ ಉದ್ಯಾನವನ ಅಥವಾ ಗೋಪಾಲಪುರ ಝೂ ಪಾಲಂಪೂರದ ಪ್ರಮುಖ ಆಕರ್ಷಣೆ. ನಗರದಿಂದ ಸುಮಾರು 13 ಕಿಲೋ ಮೀಟರ್ ದೂರದಲ್ಲಿರುವ ಪಾರ್ಕ್ 30 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಬಗೆ ಬಗೆಯ ತಳಿಯ ಪ್ರಾಣಿ ಪಕ್ಷಿಗಳು ದೊಡ್ಡ ಸಂಖ್ಯೆಯ ಪ್ರಾಣಿ ಪ್ರಿಯ ಪ್ರವಾಸಿಗರನ್ನು ಸೆಳೆಯುತ್ತವೆ. ಉದ್ಯಾನವನದಲ್ಲಿರುವ ಮಿನಿ...

    + ಹೆಚ್ಚಿಗೆ ಓದಿ
  • 06ಬೈಜನಾಥ ಶಿವ ದೇವಸ್ಥಾನ

    ಸ್ಥಳೀಯ ವ್ಯಾಪಾರಿಗಳಾದ ಅಹುಕಾ ಮತ್ತು ಮಾನ್ಯುಕಾ ಕ್ರಿ.ಶ 1204 ರಲ್ಲಿ ಬೈಜನಾಥ ದೇವಸ್ಥಾನವನ್ನು ನಿರ್ಮಿಸಿದರು. ಪಾಲಂಪೂರದಿಂದ ಈ ಸ್ಥಳ 16 ಕಿಲೋ ಮೀಟರ್ ದೂರದಲ್ಲಿದೆ. ದೇವಸ್ಥಾನ ಅರ್ಪಿತವಾಗಿದ್ದು ಶಿವನಿಗೆ. ಇನ್ನೂ ನಿರಂತರವಾಗಿ ಕಟ್ಟಲಾಗುತ್ತಿದೆ.

    ದೇವಸ್ಥಾನದ ಈಗಿನ ರಚನೆ ನಾಗರ ಶೈಲಿಗೆ ತಕ್ಕ ಉದಾಹರಣೆ....

    + ಹೆಚ್ಚಿಗೆ ಓದಿ
  • 08ಅಲ್ ಹಿಲಾಲ್

    ಅಲ್ ಹಿಲಾಲ್

    ಪಾಲಂಪೂರ್ ನಗರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಅಲ್ ಹಿಲಾಲ್ ಪ್ರವಾಸಿಗರ ಪ್ರಸಿದ್ದ ತಾಣ. ಅಲ್ ಹಿಲಾಲ್ ಎಂಬುದರ ಅರ್ಥ ಬಿದಿಗೆ ಚಂದ್ರನ ಭೂಮಿ ಎಂದು. ಅಲ್ ಹಿಲಾಲ್ ನಿಂದ ಧೌಲಾಧರ್ ಪರ್ವತ ಶ್ರೇಣಿಗಳ ರಮಣೀಯ ನೋಟವನ್ನು ಸೆರೆ ಹಿಡಿಯಬಹುದು. ಈ ಸ್ಥಳ ಮಹಾರಾಜ ರಣಜಿತ್ ಸಿಂಗನ ಸೇನಾ ನೆಲೆಯಾಗಿತ್ತು. ಅಲ್ ಹಿಲಾಲ್ ನ...

    + ಹೆಚ್ಚಿಗೆ ಓದಿ
  • 09ಬುಂದ್ಲಾ ಮಾತಾ ದೇವಸ್ಥಾನ

    ಬುಂದ್ಲಾ ಮಾತಾ ದೇವಸ್ಥಾನ

    ಬುಂದ್ಲಾ ಮಾತಾ ದೇವಸ್ಥಾನ ಕಂಗ್ರ ಜಿಲ್ಲೆಯ ನಗರದಲ್ಲಿ ನೆಲೆ ನಿಂತಿದ್ದು ಈ ಭಾಗದ ಪ್ರಮುಖ ಹಿಂದೂ ಶೃದ್ದಾ ಕೇಂದ್ರವಾಗಿದೆ. ಐದು ಶತಮಾನಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದ್ದು ಈ ಭಾಗದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ಮಂದಿರ ಇದಾಗಿದೆ. ಹಚ್ಚ ಹಸಿರು ಚಹ ತೋಟಗಳ ಮಧ್ಯೆ ಈ ದೇವಸ್ಥಾನವಿರುವುದರಿಂದ ಇದರ ಸೌಂದರ್ಯ...

    + ಹೆಚ್ಚಿಗೆ ಓದಿ
  • 10ಶೇರ್ ಬ್ಲಿಂಗ್

    ಶೇರ್ ಬ್ಲಿಂಗ್

    ಬೌದ್ದ ವಿಹಾರಗಳು ಮತ್ತು ಸನ್ಯಾಸ ಮಠಗಳಿಗೆ, ಶೇರ್ ಬ್ಲಿಂಗ್ ಹೆಸರುವಾಸಿ. ಪ್ರಸಿದ್ದ ಬೌದ್ಧ ಸಂತ ತೈ ಸಿಟಿ ರಿಂಪೋಚಿ, ಬೆಟ್ಟಗಳ ಸಾಲಿನ ಮಧ್ಯೆ ಇರುವ ಈ ಸ್ಥಳವನ್ನು ತನ್ನ ವಾಸಕ್ಕೆ ಆರಿಸಿಕೊಂಡ. ಹಚ್ಚ ಹಸಿರು ವನಗಳ ಮಧ್ಯೆ ಇರುವ ಸ್ತೂಪ ಚೆಂದವನ್ನು ಹೆಚ್ಚಿಸುತ್ತದೆ. ವರ್ಷದ ಎಲ್ಲ ದಿನಗಳಲ್ಲೂ, ಶಾಂತಿ ಪ್ರಿಯರು ಮತ್ತು...

    + ಹೆಚ್ಚಿಗೆ ಓದಿ
  • 11ಚಾಮುಂಡಾ ದೇವಿ ದೇವಾಲಯ

    ಧರ್ಮಶಾಲಾ ಹಾಗು ಪಾಲಂಪೂರ್ ಗಳಿಂದ ಕ್ರಮವಾಗಿ 15 ಹಾಗು 10 ಕಿ.ಮೀ ದೂರದಲ್ಲಿರುವ ಚಾಮುಂಡಾ ದೇವಿ ದೇವಾಲಯಾವು ದಟ್ಟ ಹಸಿರು ಆವರಿಸಿರುವ ಬೆಟ್ಟ ಗುಡ್ಡ ಪ್ರದೇಶದಲ್ಲಿದ್ದು, ಬನೇರ್ ನದಿಯ ದಡದಲಿ ನೆಲೆಸಿದೆ. ಈ ಸುಂದರ ದೇವಾಲಯವು ಸುಮಾರು 700 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. 51 ಶಕ್ತಿ ಪೀಠಗಳಲ್ಲಿ ಇದನ್ನು ಒಂದೆಂದು...

    + ಹೆಚ್ಚಿಗೆ ಓದಿ
  • 12ಚಾರಣ

    ಚಾರಣ ಪಾಲಂಪೂರದ ಪ್ರಮುಖ ಪ್ರವಾಸಿ ಚಟುವಟಿಕೆಗಳಲ್ಲೊಂದು. ಪಾಲಂಪೂರ ಮತ್ತು ಚಂಬಾ ಕಣಿವೆಯ ಮಧ್ಯೆ ಧೌಲಾಧರ್ ಪರ್ವತ ಶ್ರೇಣಿಗೆ ಹಲವಾರು ಚಾರಣದ ಹಾದಿಗಳು ಸಾಗಿ ಹೋಗುತ್ತವೆ. ಪಾಲಂಪೂರದಿಂದ ಹೋಲಿಗೆ ಶಿಂಗಾರ್ ಪಾಸ್, ಪಾಲಂಪೂರದಿಂದ ಧರ್ಮಶಾಲಾಕ್ಕೆ ಇಂದ್ರಹಾರ್ ಪಾಸ್ ಮತ್ತು ವೈಜನಾಥ್ ದಿಂದ ಮನಾಲಿಗೆ ತಮ್ಸಾರ್ ಪಾಸ್ ಇವು...

    + ಹೆಚ್ಚಿಗೆ ಓದಿ
  • 13ಅಂಡ್ರೆಟ್ಟಾ

    ಅಂಡ್ರೆಟ್ಟಾ

    ಕಲಾವಿದರ ಗ್ರಾಮವೆಂದೇ ಕರೆಸಿಕೊಳ್ಳುವ ಅಂಡ್ರೆಟ್ಟಾ ಪಾಲಂಪೂರದಿಂದ 14 ಕಿಲೋ ಮೀಟರ್ ದೂರದಲ್ಲಿದೆ. ಈ ಗ್ರಾಮ ವಿಭಿನ್ನ ತೆರನಾದ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಕಂಗ್ರ, ಶೋಭಾ ಸಿಂಗ್ ಆರ್ಟ್ ಗ್ಯಾಲರಿ, ನೋರಾಹ್ ಸೆಂಟರ್, ನೋರಾಹ್ ರಿಚರ್ಡ್ಸ್ ಹೌಸ್ ಗಳ ಮಿನಿಯೇಚರ್ ಚಿತ್ರಗಳನ್ನು ಮಾರಾಟ ಮಾಡುವ ಹತ್ತಾರು ಕ್ರಾಫ್ಟ್ ಅಂಗಡಿಗಳು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun