Search
  • Follow NativePlanet
Share
ಮುಖಪುಟ » ಸ್ಥಳಗಳು » ಪಾಲಕ್ಕಾಡ್ » ಆಕರ್ಷಣೆಗಳು
  • 01ಪಾಲಕ್ಕಾಡ್ ಕೋಟೆ

    ಪಾಲಕ್ಕಾಡ್ ಕೋಟೆ

    ಪಾಲಕ್ಕಾಡ್ ಕೋಟೆ ಅಥವಾ ಟಿಪ್ಪುವಿನ ಕೋಟೆಯೆಂದೆ ಖ್ಯಾತಿ ಪಡೆದಿರುವ ಈ ಕೋಟೆಯು ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಪ್ರಸಿದ್ಧ ಪಾರಂಪರಿಕ ಕಟ್ಟಡವಾಗಿದೆ. ಈ ಕೋಟೆಯು 1766ರಲ್ಲಿ ಮೈಸೂರಿನ ಪ್ರಸಿದ್ಧ ದೊರೆಯಾದ ಹೈದರಾಲಿಯಿಂದ ನಿರ್ಮಿಸಲ್ಪಟ್ಟಿತು. ಇದು ಪಾಲಕ್ಕಾಡ್ ನಗರದ ಹೃದಯಭಾಗದಲ್ಲಿ ನೆಲೆಗೊಂಡಿದ್ದು, ರಸ್ತೆ ಮಾರ್ಗವಾಗಿ...

    + ಹೆಚ್ಚಿಗೆ ಓದಿ
  • 02ಧೋನಿ ಜಲಪಾತ

    ಧೋನಿ ಜಲಪಾತ

    ಧೋನಿ ಜಲಪಾತವು ಅಷ್ಟೇನು ಚಿರಪರಿಚಿತವಲ್ಲದ ಒಂದು ಸುಂದರವಾದ ನೀರಿನ ತಾಣವಾಗಿದೆ.  ಇದು ಪಾಲಕ್ಕಾಡಿಗೆ ಸಮೀಪದಲ್ಲಿರುವ ನೋಡಲೆ ಬೇಕಾದ  ಸುಂದರ ತಾಣವಾಗಿದ್ದು, ಪ್ರಕೃತಿಯ ಅದ್ಭುತವನ್ನು ನೋಡಲು ಬಯಸುವವರು ಭೇಟಿ ನೀಡಲೆ ಬೇಕಾದ ತಾಣವಾಗಿ ಗುರುತಿಸಿಕೊಂಡಿದೆ. ಧೋನಿ ಎನ್ನುವುದು ಪಾಲಕ್ಕಾಡ್‍ನಿಂದ 15 ಕಿ.ಮೀ...

    + ಹೆಚ್ಚಿಗೆ ಓದಿ
  • 03ಕಲ್ಪದೈ ದೇವಾಲಯ

    ಕಲ್ಪದೈ ದೇವಾಲಯ

    ಕಲ್ಪದೈ ದೇವಾಲಯವು ಕಲ್ಪದೈ ವಿಶ್ವನಾಥ ಸ್ವಾಮಿ ದೇಗುಲ ಎಂದು ಸಹ ಕರೆಯಲ್ಪಡುತ್ತದೆ. ಈ ದೇವಾಲಯವು ಕೇರಳದ ಅತ್ಯಂತ ಪ್ರಾಚೀನ ಶಿವನ ದೇವಾಲಯಗಳಲ್ಲಿ ಒಂದೆಂದು ಖ್ಯಾತಿ ಗಳಿಸಿದೆ. ಸುಮಾರು ಕ್ರಿ.ಶ 1425 ರಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯದ ವಾಸ್ತುಶಿಲ್ಪವು ಮಂತ್ರಮುಗ್ಧಗೊಳಿಸುವಂತಿದೆ. ಈ ಉದ್ದೇಶಕ್ಕಾಗಿ ಇದು ಭಕ್ತಾಧಿಗಳನ್ನು...

    + ಹೆಚ್ಚಿಗೆ ಓದಿ
  • 04ಜೈನ್ ದೇವಾಲಯ

    ಜೈನ್ ದೇವಾಲಯವು ಪಾಲಕ್ಕಾಡಿನಲ್ಲಿರುವ ಒಂದು ಐತಿಹಾಸಿಕ ಸ್ಮಾರಕವಾಗಿದ್ದು, ಇದು ಈ ಊರಿನ ಸಾಂಸ್ಕೃತಿಕ ವೈವಿಧ್ಯತೆಯನ್ನು ಸ್ಪಷ್ಟವಾಗಿ ಅಭಿವ್ಯಕ್ತಪಡಿಸುತ್ತದೆ. ಇದು ಪಾಲಕ್ಕಾಡ್ ನಗರದಿಂದ ಆನತಿ ದೂರದಲ್ಲಿರುವ ಜೈನ್‍ಮೇಡು ಎಂಬ ಸುಂದರ ಸ್ಥಳದಲ್ಲಿ ನೆಲೆಗೊಂಡಿದೆ. ಚಂದ್ರನಾಥ ದೇವಾಲಯ ಎಂದು ಸಹ ಕರೆಯಲ್ಪಡುವ ಇದು ಗತಕಾಲದ...

    + ಹೆಚ್ಚಿಗೆ ಓದಿ
  • 05ಕಂಜಿರಪುಳ

    ಕಂಜಿರಪುಳ ಎನ್ನುವುದು ಪಾಲಕ್ಕಾಡಿನಿಂದ 40 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪಟ್ಟಣವಾಗಿದೆ. ಈ ಪಟ್ಟಣದ ಪ್ರಮುಖ ಆಕರ್ಷಣೆಯೆಂದರೆ ಪಶ್ಚಿಮ ಘಟ್ಟದ ಭವ್ಯ ಹಿನ್ನಲೆಯಲ್ಲಿ ಎದ್ದು ನಿಂತಿರುವ ಸುಂದರವಾದ ಜಲಾಶಯ. ಈ ಜಲಾಶಯವನ್ನು ಸಿರುವನಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಈ ಪ್ರಾಂತ್ಯದ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ...

    + ಹೆಚ್ಚಿಗೆ ಓದಿ
  • 06ಪರಂಬಿಕ್ಕುಲಂ ವನ್ಯಜೀವಿಧಾಮ

    ಪರಂಬಿಕ್ಕುಲಂ ವನ್ಯಜೀವಿಧಾಮವು ಪಶ್ಚಿಮ ಘಟ್ಟದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿರುವ ಸಂಗಮ್ ಶ್ರೇಣಿಗಳಿಗೆ ಅಡ್ಡಲಾಗಿ ನೆಲೆಸಿದ್ದು, ಪಾಲಕ್ಕಾಡಿನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಮನಮೋಹಕ ವನ್ಯಧಾಮವು ತನ್ನೊಳಗೆ ಅನೇಕ ವಿಸ್ಮಯಕಾರಿ ಪ್ರಾಣಿ ಮತ್ತು ಪಕ್ಷಿ ಪ್ರಬೇಧಗಳಿಗೆ ಆಶ್ರಯವನ್ನು ಕಲ್ಪಿಸಿಕೊಟ್ಟಿದೆ. ಅಲ್ಲದೆ ಇದು...

    + ಹೆಚ್ಚಿಗೆ ಓದಿ
  • 07ಒಟ್ಟಪಲಂ

    ಒಟ್ಟಪಲಂ

    ಒಟ್ಟಪಲಂ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಪಟ್ಟಣವಾಗಿದೆ. ಇದು ಭರತಪುಳ ನದಿ ದಂಡೆಯಲ್ಲಿದೆ. ಈ ಪಟ್ಟಣವು ವಿಭಿನ್ನವಾದ ಸಂಸ್ಕೃತಿಗೆ ಮನೆಮಾತಾಗಿದ್ದು, ತನ್ನ ಪುರಾತನ ಪಾರಂಪರಿಕತೆಯಿಂದಾಗಿಯು ಪಾಲಕ್ಕಾಡ್ ಜಿಲ್ಲೆಯಲ್ಲಿಯೆ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡಿದೆ.

    ಒಟ್ಟಪಲಂ ಪಟ್ಟಣದಿಂದ 8 ಕಿ.ಮೀ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat