Search
  • Follow NativePlanet
Share
ಮುಖಪುಟ » ಸ್ಥಳಗಳು » ನುಬ್ರಾ ಕಣಿವೆ » ಹವಾಮಾನ

ನುಬ್ರಾ ಕಣಿವೆ ಹವಾಮಾನ

ಸಮುದ್ರ ಮಟ್ಟದಿಂದ 10000 ಅಡಿ ಎತ್ತರದಲ್ಲಿರುವ ಕಾರಣಕ್ಕೆ ವರ್ಷದ ಯಾವುದೇ ಸಮಯದಲ್ಲೂ ಪ್ರವಾಸ ಕೈಗೊಳ್ಳಬಹುದು. ಜುಲೈ ನಿಂದ ಸೆಪ್ಟೆಂಬರ್ ನಲ್ಲಿ ಶರತ್ಕಾಲವಿರುವುದರಿಂದ ಈ ಸಮಯದಲ್ಲಿ ಭೇಟಿ ನೀಡುವುದು ಉತ್ತಮ.

ಬೇಸಿಗೆಗಾಲ

(ಮಾರ್ಚ್-ಮೇ): ವರ್ಷಪೂರ್ತಿ ನುಬ್ರಾ ಕಣಿವೆಯ ವಾತಾವರಣ ಹಿತಕರವಾಗಿರುತ್ತದೆ. ಬೇಸಿಗೆಯ ದಿನಗಳಲ್ಲೂ ಉಷ್ಣಾಂಶ ಕನಿಷ್ಠ 4 ಡಿಗ್ರಿ ಹಾಗೂ ಗರಿಷ್ಠ 30 ಡಿಗ್ರಿ ದಾಖಲಾಗುತ್ತದೆ.

ಮಳೆಗಾಲ

ಚಳಿಗಾಲ

(ಡಿಸೆಂಬರ್-ಫೇಬ್ರವರಿ): ಚಳಿಗಾಲದಲ್ಲಿ ಉಷ್ಣಾಂಶ -4 ಡಿಗ್ರಿಗೂ ಕಡಿಮೆ ಕುಸಿತ ಕಾಣುತ್ತದೆ. ಗರಿಷ್ಠ ಉಷ್ಣಾಂಶ 24 ಡಿಗ್ರಿ ದಾಖಲಾಗುತ್ತದೆ. ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಅತ್ಯಧಿಕ ಚಳಿಯಿರುತ್ತದೆ.