Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ತಲುಪುವ ಬಗೆ

ತಲುಪುವ ಬಗೆ

ನಿಲಂಬೂರ್ ಗೆ ಬಸ್ ಸಂಪರ್ಕ ಬೆಂಗಳೂರು, ಮೈಸೂರು, ಸುಲ್ತಾನ್ ಬಥೆರಿ, ಕೋಳಿಕೋಡ್, ತ್ರಿಶೂರ್, ಪಾಲಕ್ಕಾಡ್ ಮತ್ತು ಕೊಟ್ಟಾಯಂನಿಂದ ಲಭ್ಯವಿದೆ. ಕೇರಳ ರಾಜ್ಯ ಸಾರಿಗೆ ಸಂಸ್ಠೆ(ಕೆಎಸ್ಆರ್ಟಿಸಿ) ಅನೇಕ ಬಸ್ ಸೇವೆಗಳನ್ನು ಒದಗಿಸುತ್ತದೆ. ನಿಲಂಬೂರ್ ಎಲ್ಲಾ ನೆರೆಯ ಸ್ಥಳಗಳಿಗೆ ಬಸ್ ಸಂಪರ್ಕ ಹೊಂದಿದೆ. ಪ್ರಯಾಣಿಕರು ಈ ಸ್ಥಳವನ್ನು ತಲುಪಲು ಹಾಗೂ ಖಾಸಗಿ ಬಸ್ಸುಗಳನ್ನು ಕೂಡ ತೆಗೆದುಕೊಳ್ಳಬಹುದು.