Search
  • Follow NativePlanet
Share
ಮುಖಪುಟ » ಸ್ಥಳಗಳು » ನಿಲಂಬೂರ್ » ಆಕರ್ಷಣೆಗಳು
  • 01ತೇಗದ ಉದ್ಯಾನ

    ನಿಲಂಬೂರ್ ಪಟ್ಟಣದಿಂದ ಸುಮಾರು 4 ಕಿ.ಮೀ ದೂರದಲ್ಲಿ ಸಾಗವಾನಿ ಮ್ಯೂಸಿಯಂ ಇದ್ದು, ತೇಗದ ಮರಗಳ ಸಮಗ್ರ ಮಾಹಿತಿ ಹೊಂದಿರುವ ಎರಡು ಅಂತಸ್ತಿನ ಕಟ್ಟಡವನ್ನು ಹೊಂದಿದೆ. 1995 ರಲ್ಲಿ ಕೇರಳ ಅರಣ್ಯ ಸಂಶೋಧನಾ ಸಂಸ್ಥೆ ಕ್ಯಾಂಪಸ್ ನಿರ್ಮಾಣವಾಯಿತು, ಈ ವಸ್ತುಸಂಗ್ರಹಾಲಯವು ಭಾರತದಲ್ಲೇ ಏಕೈಕವಾಗಿರುವುದರ ಜೊತೆಗೆ ಅದರ...

    + ಹೆಚ್ಚಿಗೆ ಓದಿ
  • 02ತೇಗದ ಕನ್ನಿಮರ

    ತೇಗದ ಕನ್ನಿಮರ್ ನಿಲಂಬೂರ್ ನ ಪ್ರಮುಖ ಪ್ರವಾಸಿ ಆಕರ್ಷಕ ತಾಣ. ಇದು ಪ್ರಪಂಚದಲ್ಲೇ ಅತಿ ದೊಡ್ಡ ತೇಗದ ಮರದ ಸ್ಥಾನವನ್ನು ಪಡೆದಿದ್ದು, 6.48 ಮೀಟರ್ ಸುತ್ತಳತೆ ಹಾಗೂ 48.75 ಮೀಟರ್ ಎತ್ತರವಿದೆ. ಇದು ಸುಮಾರು 400 ವರ್ಷಗಳ ಹಳೆಯದೆಂದು ಅಂದಾಜಿಸಲಾಗಿದೆ, ಈ ಮರಕ್ಕೆ ಭಾರತ ಸರ್ಕಾರವು 'ಮಹಾವೃಕ್ಷ ಪುರಸ್ಕಾರವನ್ನು' ನೀಡಿ...

    + ಹೆಚ್ಚಿಗೆ ಓದಿ
  • 03ಅಡ್ಯಾನ್ ಪಾರಾ ಜಲಪಾತ

    ಕುರ್ಮಬಲಂಗೋಡ್ ಹಳ್ಳಿಯಲ್ಲಿ ಅಡ್ಯಾನ್ ಪಾರಾ  ಫಾಲ್ಸ್ ಇದೆ. ಪ್ರವಾಸಿಗರನ್ನು ಮತ್ತು ನಿಸರ್ಗ ಪ್ರೇಮಿಗಳನ್ನು ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸುವ ಭವ್ಯವಾದ ಜಲಪಾತ ಇದಾಗಿದೆ. ನಿಲಂಬೂರ್ ಪಟ್ಟಣದಿಂದ 12 ಕಿ.ಮೀ ದೂರದಲ್ಲಿದ್ದು, ನಿಲಂಬೂರ್-ಊಟಿ ಹೆದ್ದಾರಿಯ ಮೂಲಕ ತಲುಪಬಹುದು. ಉತ್ತಮ ನೈಸರ್ಗಿಕ ಪರಿಸರ, ಸಮೃದ್ಧ...

    + ಹೆಚ್ಚಿಗೆ ಓದಿ
  • 04ಕೊನೊಲ್ಲಿ

     ನಿಲಂಬೂರ್ ಪಟ್ಟಣದಿಂದ 2 ಕಿ.ಮೀ ದೂರದಲ್ಲಿ ನೆಲೆಸಿರುವ ಕೊನೊಲ್ಲಿ  ಹಳೆಯ ಹಾಗೂ ಜಗತ್ತಿನ ಮೊದಲ ತೇಗದ ಪ್ಲಾಂಟೇಷನ್ ಎಂದು ಮೆಚ್ಚುಗೆಗೆ ಪಾತ್ರವಾಗಿದೆ. ಇದು ವಿಶಾಲವಾದ ಪ್ರದೇಶವನ್ನು ಹೊಂದಿದೆ. ವಸಾಹತು ಕಾಲದಲ್ಲಿ ಮಲಬಾರ್ ಜಿಲ್ಲಾ ಕಚೇರಿಯಲ್ಲಿ ಕಲೆಕ್ಟರ್ ಆಗಿ ಸೇವೆ ಸಲ್ಲಿಸಿದ ಹೆಚ್.ವಿ.ಕೊನೊಲ್ಲಿಯ...

    + ಹೆಚ್ಚಿಗೆ ಓದಿ
  • 05ಅರುವಕೊಡೆ

    ಅರುವಕೊಡೆ

     ಅರುವಕೊಡೆ  ನಿಲಂಬೂರ್ ಸಮೀಪದ ಒಂದು ಸಣ್ಣ ಗ್ರಾಮ. ಇದು ಸಂಸ್ಕೃತಿ, ಕಲೆ ಹಾಗೂ ಕುಂಭಾರನ್ ಹೆಸರಿನ ಸಮುದಾಯದ ಮಡಿಕೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಸಂದರ್ಶಕರನ್ನು ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಹಳ್ಳಿಯಲ್ಲಿ, ಮಣ್ಣಿನ ಕುಂಭಂ ಹ್ಯಾಂಡಿಕ್ರಾಫ್ಟ್ ಪ್ರಾಜೆಕ್ಟ್ ನ್ನು ಕಲಾವಿದ ಕೆ.ಬಿ ಜಿನಾನ್...

    + ಹೆಚ್ಚಿಗೆ ಓದಿ
  • 06ನೆಡುಮ್ಕಾಯಮ್

    ನೆಡುಮ್ಕಾಯಮ್

    ನಿಲಂಬೂರ್ ಪಟ್ಟಣದಿಂದ 18 ಕಿ.ಮೀ ದೂರದಲ್ಲಿ ನೆಡುಮ್ಕಾಯಮ್ ಇದೆ. ದಟ್ಟ ಮಳೆ ಕಾಡುಗಳುಗಳಿಗೆಂದೆ ಹೆಸರುವಾಸಿಯಾಗಿದ್ದು, ಇಲ್ಲಿ ನೈಸರ್ಗಿಕ ಸೌಂದರ್ಯ, ಸಸ್ಯ ಮತ್ತು ಪ್ರಾಣಿಗಳ ವ್ಯಾಪಕ ವೈವಿಧ್ಯತೆಯನ್ನು ಕಾಣಬಹುದಾಗಿದೆ. ಇದು ಪ್ರಮುಖ ಆಕರ್ಷಣೆ ಕೇಂದ್ರಗಳಲ್ಲಿ ಒಂದಾಗಿದ್ದು, ವಸಾಹತು ಕಾಲದಲ್ಲಿ ನಿರ್ಮಿಸಿದ ಮರದ ಮನೆ, ಹಸಿರು...

    + ಹೆಚ್ಚಿಗೆ ಓದಿ
  • 07ಕೇಂದ್ರ ಅರಣ್ಯ ನರ್ಸರಿ

    ಕೇಂದ್ರ ಅರಣ್ಯ ನರ್ಸರಿ

     ಕೇರಳದ ನಾಲ್ಕು ಅರಣ್ಯ ನರ್ಸರಿಗಳಲ್ಲಿ ಕೇಂದ್ರ ಅರಣ್ಯ ನರ್ಸರಿ ಕೂಡ ಒಂದು, ಇದನ್ನು 1997 ರಲ್ಲಿ ಸ್ಥಾಪಿಸಲಾಗಿದ್ದು , ಅಕೇಶಿಯ , ನೀಲಗಿರಿ, ಇನ್ನಿತರ ಸಸಿಗಳ ಗುಣಮಟ್ಟದ ಮೊಳಕೆಯನ್ನು ಉತ್ಪಾದಿಸುತ್ತಿದೆ. ಕೇರಳ ಅರಣ್ಯ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದ್ದು, ನಿಲಂಬೂರ್ ಪಟ್ಟಣದ ಸಮೀಪದ ವಲ್ಲುವಸ್ಸೆರಿ...

    + ಹೆಚ್ಚಿಗೆ ಓದಿ
  • 08ಎಲಂಬಲೈ ಪರ್ವತ

    ಎಲಂಬಲೈ ಪರ್ವತ

    ಕೇರಳ ಮತ್ತು ತಮಿಳುನಾಡು ಗಡಿಯಲ್ಲಿ ನೆಲೆಗೊಂಡಿರುವ ಎಲಂಬಲೈ ಪರ್ವತ ನಿಸರ್ಗ ಪ್ರೇಮಿಗಳಿಗೆ ಹಾಗೂ ವನ್ಯಜೀವಿ ಉತ್ಸಾಹಕರಿಗೆ ಜನಪ್ರಿಯ ತಾಣವಾಗಿದೆ. ನಿಲಂಬೂರ್ ಮೂಲಕ ಪ್ರವೇಶಿಸಬಹುದಾದ ಈ ಪರ್ವತದ ಕಣಿವೆಯಲ್ಲಿ ಚಲಿಯಾರ್ ನದಿಯ ಉಗಮ ಸ್ಥಾನವಾಗಿದೆ. ಬಿದಿರಿನ ಹಸಿರು ಇಡೀ ಕಾಡನ್ನು ಸುತ್ತುವರಿದಿರುವುದು ನೋಡುಗನ ಕಣ್ಣಿಗೆ...

    + ಹೆಚ್ಚಿಗೆ ಓದಿ
  • 09ವೆಲ್ಲಾಂತೊಡೆ ಜಲಪಾತ

    ವೆಲ್ಲಾಂತೊಡೆ ಜಲಪಾತ

     ವೆಲ್ಲಾಂತೊಡೆ ಜಲಪಾತ ನಿಲಂಬೂರ್ ನ ಪ್ರಮುಖ ಜಲಪಾತಗಳಲ್ಲೊಂದಾಗಿದೆ. ಹಾಗೂ ಇದು ಬೆಟ್ಟದ ಮೇಲೆ ಇದ್ದು ಸುತ್ತಮುತ್ತಲೂ ಆಕರ್ಷಕ ನೋಟ ಕಾಣಸಿಗುತ್ತದೆ. ನಿಲಂಬೂರ್ ಪಟ್ಟಣದಿಂದ 27 ಕಿಮೀ ದೂರದಲ್ಲಿ ಈ  ಅರೇಕೊಡೆ-ಮುಕ್ಕಾಮ್, ಕೋಳಿಕೋಡ್  ರಸ್ತೆ ಮಾರ್ಗದ ಮೂಲಕ ಪ್ರವೇಶಿಸಬಹುದು. ಹಾಗೂ ಇಲ್ಲಿ ಅನೇಕ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat