ಪ್ರವಾಸಿಗರು ನೆರ್ಸಗೆ ಹೋದಾಗ ಇಲ್ಲಿಗೆ ಸಮೀಪದಲ್ಲಿರುವ ಸಿಂಥೇರಿ ಬಂಡೆಗೆ ಒಮ್ಮೆ ಭೇಟಿಕೊಡಬಹುದು. ಇದು ಕನೆರಿ ನದಿಯ ದಂಡೆಯಲ್ಲಿದೆ. ಸಿಂಥೇರಿ ಬಂಡೆಯು 300 ಅಡಿ ಎತ್ತರ ಗ್ರಾನೈಟಿನ ಏಕಶಿಲೆಯಿಂದ ನಿರ್ಮಾಣವಾದ ಬಂಡೆಯಾಗಿದೆ. ಪ್ರವಾಸಿಗರು ಇಲ್ಲಿಗೆ ಹೋಗುವ ಹಾದಿಯಲ್ಲಿ ಪಾರಿವಾಳಗಳನ್ನು ಮತ್ತು ಹೆಜ್ಜೇನುಗಳನ್ನು ವೀಕ್ಷಿಸಬಹುದು.


Click it and Unblock the Notifications