Search
  • Follow NativePlanet
Share
ಮುಖಪುಟ » ಸ್ಥಳಗಳು » ನೌಕುಚಿಯಾತಲ್ » ತಲುಪುವ ಬಗೆ

ತಲುಪುವ ಬಗೆ

ಪ್ರವಾಸಿಗರು ಈ ಸ್ಥಳಕ್ಕೆ ನೈನಿತಾಲ್‍ನಂತಹ ಸಮೀಪದ ನಗರಗಳಿಂದ ಬಸ್ಸುಗಳ ಮೂಲಕವು ಸಹ ಸುಲಭವಾಗಿ ಬಂದು ತಲುಪಬಹುದು. ಇಲ್ಲಿಗೆ ಸಮೀಪದ ನಗರಗಳಿಂದ ಪ್ರತಿನಿತ್ಯ ಬಸ್ಸುಗಳು ಬಂದು ಹೋಗುತ್ತಿರುತ್ತವೆ. ದೆಹಲಿಯಿಂದ ನೌಕುಚಿಯತಲ್‍ಗೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ನಿಯಮಿತವಾಗಿ ಬಂದು ಹೋಗುತ್ತಿರುತ್ತವೆ.