Search
  • Follow NativePlanet
Share
ಮುಖಪುಟ » ಸ್ಥಳಗಳು » ನೌಕುಚಿಯಾತಲ್ » ತಲುಪುವ ಬಗೆ »

ತಲುಪುವ ಬಗೆ ನೌಕುಚಿಯಾತಲ್ ರೈಲಿನ ಮೂಲಕ

ಕಠ್‍ಗೋಡಂ ರೈಲು ನಿಲ್ದಾಣವು ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ. ಇದು ನೌಕುಚಿಯತಲ್‍ನಿಂದ ಸುಮಾರು 35 ಕಿ.ಮೀ ದೂರದಲ್ಲಿದೆ. ಈ ರೈಲು ನಿಲ್ದಾಣವು ದೆಹಲಿ ಮತ್ತು ದೇಶದ ಇನ್ನಿತರ ನಗರಗಳ ಜೊತೆಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಪ್ರವಾಸಿಗರು ಇಲ್ಲಿಂದ ಪೂರ್ವ ಪಾವತಿ ಟ್ಯಾಕ್ಸಿಗಳ ಮೂಲಕ ನೌಕುಚಿಯತಲ್ ತಲುಪಬಹುದು.

ಇಲ್ಲಿರುವ ರೈಲುನಿಲ್ದಾಣಗಳು ನೌಕುಚಿಯಾತಲ್