ಪಂತನಗರ್ ವಿಮಾನ ನಿಲ್ದಾಣವು ನೌಕುಚಿಯತಲ್‍ಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಇದು ಇಲ್ಲಿಂದ ಸುಮಾರು 74 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಈ ವಿಮಾನ ನಿಲ್ದಾಣದಿಂದ ನೌಕುಚಿಯತಲ್‍ಗೆ ಟ್ಯಾಕ್ಸಿಗಳು ದೊರೆಯುತ್ತವೆ. ಇಲ್ಲಿಗೆ ತಲುಪಲು ಸುಮಾರು ಎರಡು ಘಂಟೆಗಳ ಪ್ರಯಾಣಾವಧಿಯಾಗುತ್ತದೆ.