Search
  • Follow NativePlanet
Share
ಮುಖಪುಟ » ಸ್ಥಳಗಳು » ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು » ಆಕರ್ಷಣೆಗಳು

ಅಸ್ಸಾಮಿನ ರಾಷ್ಟ್ರೀಯ ಉದ್ಯಾನಗಳು ಆಕರ್ಷಣೆಗಳು

  • 01ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ

    ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನ

    ಬ್ರಹ್ಮಪುತ್ರ ಮತ್ತು ಲೋಹಿತ ನದಿ ಸಂಗಮ ಪ್ರದೇಶದಲ್ಲಿದೆ. ದಿಬ್ರು ಸಾಯಿಖೋವ ರಾಷ್ಟ್ರೀಯ ಉದ್ಯಾನವನವು ದಿಗ್ಬೋಯಿಯಿಂದ 60 ಕಿಮೀ ದೂರದಲ್ಲಿದೆ. 340 ಚದರ ಕಿಮೀಗಳಷ್ಟು ವಿಸ್ತಾರವಾದ ಈ ಪ್ರದೇಶವನ್ನು 1990ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಘೋಷಿಸಲಾಯಿತು. ಈ ಉದ್ಯಾನದಲ್ಲಿ 7 ಭಾಗಗಳಿವೆ. ಇವುಗಳಲ್ಲಿ ಒಂದು ತೇವಭೂಮಿ ಮತ್ತು...

    + ಹೆಚ್ಚಿಗೆ ಓದಿ
  • 02ನಮೆರಿ ರಾಷ್ಟ್ರೀಯ ಉದ್ಯಾನ

    ತೇಜಪುರ್ ನಿಂದ 35 ಕಿ.ಮೀ. ದೂರದಲ್ಲಿರುವ ಮನೆರಿ ರಾಷ್ಟ್ರೀಯ ಉದ್ಯಾನ, ಸೋನಿತಪುರ ಜಿಲ್ಲೆಯಲ್ಲಿದೆ. ಸುಮಾರು 200 ಚದರ ಅಡಿ ಕಿ.ಮೀ. ವ್ಯಾಪಿಸಿರುವ ರಾಷ್ಟ್ರೀಯ ಉದ್ಯಾನದ ಉತ್ತರ ಭಾಗವು ಅರುಣಾಚಲ ಪ್ರದೇಶದ ಪಖುಯಿ ವನ್ಯಜೀವ ಅಭಯಾರಣ್ಯದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.

    ಕೆಳ ಹಿಮಾಲಯದ ತಪ್ಪಲಿನಲ್ಲಿರುವ ನಮೆರಿ...

    + ಹೆಚ್ಚಿಗೆ ಓದಿ
  • 03ಒರಾಂಗ್ ರಾಷ್ಟ್ರೀಯ ಉದ್ಯಾನ

    ಒರಾಂಗ್ ರಾಷ್ಟ್ರೀಯ ಉದ್ಯಾನ

    ಒರಾಂಗ್ ರಾಷ್ಟ್ರೀಯ ಉದ್ಯಾನ ದಾರಂಗ್ ಮತ್ತು ಸೊನಿತಪುರ್ ಜಿಲ್ಲೆಗಳಲ್ಲಿ ಸುಮಾರು 78 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆವರಿಸಿಕೊಂಡಿದೆ. ಒರಾಂಗ್ ರಾಷ್ಟ್ರೀಯ ಉದ್ಯಾನವು ಕಾಜಿರಂಗಾ ಉದ್ಯಾನಕ್ಕೆ ಸಮಾನವಾಗಿದೆ ಮತ್ತು ಇದನ್ನು ಕಿರು ಕಾಜಿರಂಗಾ ಎಂದು ಕರೆಯಲಾಗುತ್ತದೆ. ಎರಡೂ ಉದ್ಯಾನಗಳಲ್ಲಿ ಜವುಗು ಪ್ರದೇಶ, ತೊರೆಗಳು ಮತ್ತು...

    + ಹೆಚ್ಚಿಗೆ ಓದಿ
  • 04ಗರಂಪಾನಿ ವನ್ಯಜೀವಿ ಅಭಯಾರಣ್ಯ

    ಗರಂಪಾನಿ ವನ್ಯಜೀವಿ ಅಭಯಾರಣ್ಯ

    ಗರಂಪಾನಿ ವನ್ಯಜೀವಿ ಅಭಯಾರಣ್ಯಕ್ಕೆ ಇಲ್ಲಿರುವ ಬಿಸಿನೀರಿನ ಬುಗ್ಗೆಗಳಿಂದಾಗಿ ಈ ಹೆಸರು ಬಂದಿದೆ. ಗರಂಪಾನಿ ವನ್ಯಜೀವಿ ಅಭಯಾರಣ್ಯವು ಕರ್ಬಿ ಅನ್ಗಲಾಂಗ್ ಜಿಲ್ಲೆಯಲ್ಲಿದೆ. ಇದು 6.05 ಕಿ.ಮೀ ವ್ಯಾಪ್ತಿಯಲ್ಲಿರುವ ಅತೀ ಸಣ್ಣ ಅಭಯಾರಣ್ಯ.

    ಬಿಸಿನೀರಿನ ಬುಗ್ಗೆಗಳನ್ನು ಹೊರತುಪಡಿಸಿ ಇಲ್ಲಿ ಹಲವಾರು ಜಲಪಾತಗಳಿವೆ. ಗರಂಪಾನಿ...

    + ಹೆಚ್ಚಿಗೆ ಓದಿ
  • 05ಚಕ್ರಶಿಲಾ ವನ್ಯಜೀವಿ ಅಭಯಾರಣ್ಯ

    ಬಂಗಾರ ಬಣ್ಣದ ವಾನರರ ಎರಡನೇ ರಕ್ಷಿತ ಸ್ಥಾನವಾಗಿ ಚಕ್ರಶಿಲಾ ವನ್ಯಜೀವಿ ಅಭಯಾರಣ್ಯವು ಜನಪ್ರಿಯ. ಮೊದಲು ರಕ್ಷಿತಾರಣ್ಯವಾಗಿದ್ದ ಚಕ್ರಶಿಲಾವನ್ನು 1994ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಇದು ಸುಮಾರು 45.50 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ ಮತ್ತು ಅಸ್ಸಾಂನ ಎರಡು ಜಿಲ್ಲೆಗಳಾದ ಧುಬರಿ ಮತ್ತು...

    + ಹೆಚ್ಚಿಗೆ ಓದಿ
  • 06ಪಭಾ ಅಭಯಾರಣ್ಯ

    ಪಭಾ ಅಭಯಾರಣ್ಯ

    ಪಭಾ ಅಭಯಾರಣ್ಯವು ಅಸ್ಸಾಂನ ಲಖ್ಮಿಪುರ ಜಿಲ್ಲೆಯಲ್ಲಿದ್ದು, 49 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ಸಣ್ಣ ಅಭಯಾರಣ್ಯವಾಗಿದೆ. ಇದನ್ನು ಮಿಲರೊಯ್ ಅಭಯಾರಣ್ಯವೆಂದೂ ಕರೆಯುತ್ತಾರೆ. ಪಭಾ ಅಭಯಾರಣ್ಯವನ್ನು ವಿಶೇಷವಾಗಿ ಏಷ್ಯಾದ ನೀರುಕೋಣಗಳ ಸಂರಕ್ಷಣೆಗಾಗಿ ನಿರ್ಮಿಸಲಾಗಿದೆ.

    ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಗಡಿಯಲ್ಲಿರುವ...

    + ಹೆಚ್ಚಿಗೆ ಓದಿ
  • 07ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯ

    ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯ

    ಸೊನಿತಪುರ ಜಿಲ್ಲೆಯ ಹಿಮಾಲಯದ ತಪ್ಪಲಿನಲ್ಲಿ ಸೊನಾಯಿ ರುಪೈ ವನ್ಯಜೀವಿ ಅಭಯಾರಣ್ಯವಿದೆ. ಸುಮಾರು 200 ಚದರ ಕಿ.ಮೀ. ವ್ಯಾಪ್ತಿಯನ್ನು ಆವರಿಸಿಕೊಂಡಿರುವ ಅಭಯಾರಣ್ಯ ಪ್ರಕೃತಿ ಸೌಂದರ್ಯ ಮತ್ತು ಹೇರಳ ವನ್ಯಜೀವಿ ಸಂಪತ್ತನ್ನು ಹೊಂದಿದೆ.

    ಪ್ರವಾಸಿಗರು ಹುಲಿ, ಸಣ್ಣ ಬೆಕ್ಕುಗಳು, ಆನೆ, ಕಾಡೆತ್ತು, ಜಿಂಕೆ ಮತ್ತು ಚಿಗರೆಯನ್ನು...

    + ಹೆಚ್ಚಿಗೆ ಓದಿ
  • 08ಬೊರ್ನಾಡಿ ವನ್ಯಜೀವಿ ಅಭಯಾರಣ್ಯ

    ಬೊರ್ನಾಡಿ ವನ್ಯಜೀವಿ ಅಭಯಾರಣ್ಯ

    ಬೊರ್ನಾಡಿ ವನ್ಯಜೀವಿ ಅಭಯಾರಣ್ಯವು ಕಾಡುಮೊಲ ಮತ್ತು ಕುಬ್ಜ ಹಂದಿಗಳಿಗೆ ವಾಸಸ್ಥಾನ. ಈ ವನ್ಯಜೀವಿ ಅಭಯಾರಣ್ಯವು ದರಂಗ್ ಜಿಲ್ಲೆಯಲ್ಲಿದೆ. 26.22 ಚದರ ಅಡಿ ಕಿ.ಮೀ. ವ್ಯಾಪಿಸಿರುವ ಬೊರ್ನಾಡಿ ವನ್ಯಜೀವಿ ಅಭಯಾರಣ್ಯವು ಒಳ್ಳೆಯ ಪ್ರಾಕೃತಿಕ ಸೌಂದರ್ಯ ಹೊಂದಿರುವ ಪ್ರದೇಶ.

    ಕಾಡೆತ್ತು, ಆನೆ, ಹುಲಿ, ಭಾರತದ ಸಣ್ಣ...

    + ಹೆಚ್ಚಿಗೆ ಓದಿ
  • 09ಲಯೊಖೊವಾ ವನ್ಯಜೀವಿ ಅಭಯಾರಣ್ಯ

    ಲಯೊಖೊವಾ ವನ್ಯಜೀವಿ ಅಭಯಾರಣ್ಯ

    ಬ್ರಹ್ಮಪುತ್ರ ನದಿಯ ದಡದಲ್ಲಿರುವ ಲಯೊಖೊವಾ ವನ್ಯಜೀವಿ ಅಭಯಾರಣ್ಯವು ಲಯೊಖೊವಾ-ಬುರಚಪೊರಿ ಪರಿಸರ ವ್ಯಸ್ಥೆಯ ಒಂದು ಭಾಗ. ಇದು ಅಸ್ಸಾಂನ ನಾಗಾಂವ್ ಜಿಲ್ಲಾಡಳಿತದಲ್ಲಿ ಬರುತ್ತದೆ. ಲಯೊಖೊವಾ ವನ್ಯಜೀವಿ ಅಭಯಾರಣ್ಯವು ಖಡ್ಗಮೃಗಗಳು ಮತ್ತು ಕಾಡುಕೋಣಗಳಿಗೆ ನೈಸರ್ಗಿಕ ವಾಸಸ್ಥಾನ. ಈ ಎರಡು ಪ್ರಾಣಿಗಳನ್ನು ಹೊರತುಪಡಿಸಿ ಚಿಗರೆ, ಹುಲಿ,...

    + ಹೆಚ್ಚಿಗೆ ಓದಿ
  • 10ಬುರಚಪೊರಿ ವನ್ಯಜೀವಿ ಅಭಯಾರಣ್ಯ

    ಬುರಚಪೊರಿ ವನ್ಯಜೀವಿ ಅಭಯಾರಣ್ಯ

    ಬ್ರಹ್ಮಪುತ್ರ ನದಿಯ ದಕ್ಷಿಣ ತಟದ ಮೇಲೆ 44.06 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಆವರಿಸಿರುವ ಬುರಚಪೊರಿ ವನ್ಯಜೀವಿ ಅಭಯಾರಣ್ಯವು ಸೊನಿತಪುರ ಜಿಲ್ಲೆಯಲ್ಲಿದೆ. ಈ ಅಭಯಾರಣ್ಯವು ಲಯೊಖೊವಾ ವನ್ಯಜೀವಿ ಅಭಯಾರಣ್ಯದೊಂದಿಗೆ ಹಂಚಿಕೊಂಡಿರುವ ಶ್ರೀಮಂತ ಪರಿಸರ ವ್ಯವಸ್ಥೆಯಿಂದ ಹೆಸರುವಾಸಿಯಾಗಿದೆ. ಈ ಎರಡು ವನ್ಯಜೀವಿ ಅಭಯಾರಣ್ಯವು ಒಂದೇ...

    + ಹೆಚ್ಚಿಗೆ ಓದಿ
  • 11ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯ

    ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯ

    ಭೆರ್ಜಾನ್-ಬೊರಾಜನ್-ಪದುಮೊನಿ ವನ್ಯಜೀವಿ ಅಭಯಾರಣ್ಯವು ಅಸ್ಸಾಂಗೆ ಭೇಟಿ ನೀಡುವ ಪ್ರವಾಸಿಗಳಿಗೆ ಜನಪ್ರಿಯ ವನ್ಯಜೀವಿ ಅಭಯಾರಣ್ಯ. ಈ ಅಭಯಾರಣ್ಯವು ಅಸ್ಸಾಂನ ಮೇಲ್ಭಾಗದ ತಿನ್ಸುಕಿಯಾ ಜಿಲ್ಲೆಯ ಮೈರು ಬ್ಲಾಕ್ ಗಳಲ್ಲಿ ವ್ಯಾಪಿಸಿದೆ. ಪ್ರವಾಸಿಗಳು ಇಲ್ಲಿ ಅದ್ಭುತವಾಗ ಸಸ್ಯ ಹಾಗೂ ಪ್ರಾಣಿ ಸಂಪತ್ತನ್ನು ನೋಡಬಹುದು. ...

    + ಹೆಚ್ಚಿಗೆ ಓದಿ
  • 12ಅಮಚಂಗ್ ವನ್ಯಜೀವಿ ಅಭಯಾರಣ್ಯ

    ಅಮಚಂಗ್ ವನ್ಯಜೀವಿ ಅಭಯಾರಣ್ಯ

    ಅಮಚಂಗ್ ವನ್ಯಜೀವಿ ಅಭಯಾರಣ್ಯವು ಪ್ರಕೃತಿ ಪ್ರಿಯರಿಗೆ ಒಂದು ಒಳ್ಳೆಯ ತಾಣ. ಇಲ್ಲಿ ಕೆಲವು ಅಪರೂಪದ ಪ್ರಾಣಿ ಮತ್ತು ಪಕ್ಷಿಗಳನ್ನು ಕಾಣಬಹುದು. ಚೀನಿ ಇರುವೆ ತಿನ್ನುವ ಪ್ರಾಣಿ, ತೊಗಲು ಬಾವಲಿ, ಕಾಡುಪಾಪ, ಅಸ್ಸಾಮಿ ಕೋತಿ, ಚಿಕ್ಕಬಾಲದ ಕೋತಿ, ಲಂಗೂರ್, ಹೂಲಾಕ್ ಗಿಬ್ಬನ್, ಕಾಡುಬೆಕ್ಕು, ಚಿರತೆ ಬೆಕ್ಕು, ಚಿರತೆ, ಆನೆ,...

    + ಹೆಚ್ಚಿಗೆ ಓದಿ
  • 13ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ

    ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ

    ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವು ಪೂರ್ವ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯ ಮತ್ತು ಉತ್ತರ ಕರ್ಬಿ ಅನ್ಗಲಾಂಗ್ ವನ್ಯಜೀವಿ ಅಭಯಾರಣ್ಯವನ್ನು ಹೊಂದಿದೆ. ಇವೆರಡು ಕರ್ಬಿ ಅನ್ಗಲಾಂಗ್ ಜಿಲ್ಲೆಯಲ್ಲಿದೆ. ಹುಲಿ, ಆನೆ. ಕಾಡೆತ್ತು, ಜಿಂಕೆಗಳು, ಚಿಗರೆ, ಚಿಕ್ಕಬಾಲದ ಕೋತಿ, ಹೂಲಾಕ್ ಗಿಬ್ಬನ್, ಕಾಡುಹಂದಿ, ಪುನುಗು...

    + ಹೆಚ್ಚಿಗೆ ಓದಿ
  • 14ಬೊರೈಲ್ ವನ್ಯಜೀವಿ ಅಭಯಾರಣ್ಯ

    ಬೊರೈಲ್ ವನ್ಯಜೀವಿ ಅಭಯಾರಣ್ಯ

    ಅಸ್ಸಾಂನಲ್ಲಿ ಅತ್ಯಂತ ದೊಡ್ಡ ವನ್ಯಜೀವಿ ಅಭಯಾರಣ್ಯಗಳಲ್ಲಿ ಒಂದಾಗಿರುವ ಬೊರೈಲ್ ವನ್ಯಜೀವಿ ಅಭಯಾರಣ್ಯವು ಉಷ್ಣವಲಯದ ನಿತ್ಯಹರಿದ್ವರ್ಣಮತ್ತು ಅರೆ ಹರಿದ್ವರ್ಣ ಕಾಡುಗಳಿಂದ ಸುಮಾರು 326.24 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿದೆ. ಚೀನಾದ ಇರುವೆ ತಿನ್ನುವ ಪ್ರಾಣಿ, ತೊಗಲು ಬಾವಲಿ, ಚಿಕ್ಕ ಕಪಿ, ತುಂಡು ಬಾಲದ ಕೋತಿ, ಸಣ್ಣ ಬಾಲದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City