Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಶಿಕ್ » ತಲುಪುವ ಬಗೆ

ತಲುಪುವ ಬಗೆ

ಮುಂಬೈನಿಂದ ನಾಶಿಕ್‌ಗೆ 4000 ರೂ. ಟ್ಯಾಕ್ಸಿ ಶುಲ್ಕ ಆಗಲಿದೆ. ಎನ್‌ಎಚ್‌-3 ರಾಷ್ಟ್ರೀಯ ಹೆದ್ದಾರಿಯು ನಾಶಿಕ್‌ನಿಂದ ಮುಂಬೈಗೆ ಥಾಣೆ-ಕಸರ್-ಇಗತ್ಪುರಿ ದಾರಿಯಿಂದ ಸಂಪರ್ಕವನ್ನು ಹೊಂದಿವೆ. ಪುಣೆಯು ನಾಶಿಕ್‌ನಿಂದ ಸುಮಾರು 220 ಕಿ.ಮೀ ದೂರವಿದೆ. ಇಲ್ಲಿ ಹಲವಾರು ರಾಜ್ಯ ಸಾರಿಗೆ ಮತ್ತು ಖಾಸಗಿ ಸಾರಿಗೆ ಬಸ್‌ಗಳು ನಾಶಿಕ್‌ಗೆ ಹಲವು ನಗರಗಳಿಂದ ಸಂಪರ್ಕವನ್ನು ಕಲ್ಪಿಸಿವೆ.