Search
 • Follow NativePlanet
Share
ಮುಖಪುಟ » ಸ್ಥಳಗಳು » ನಾಶಿಕ್ » ಆಕರ್ಷಣೆಗಳು
 • 01ಪಾಂಡವವಲೇನಿ ಗುಹೆಗಳು

  ಪಾಂಡವವಲೇನಿ ಗುಹೆಗಳು

  ನಾಶಿಕ್‌ನಲ್ಲಿರುವ ಪಾಂಡವಲೇನಿ ಗುಹೆಗಳು ವಾಸ್ತುಶಿಲ್ಪ ಪ್ರಿಯರಿಗೆ ಇಷ್ಟವಾಗುತ್ತದೆ. ತ್ರಿವಶ್ಮಿ ಗುಡ್ಡದ ಬುಡದಲ್ಲಿರುವ ಈ ಗುಹೆಯು 20 ಶತಮಾನಗಳ ಹಿಂದಿನದು. ಇಲ್ಲಿನ ಗುಹೆಗಳ ಸಂಖ್ಯೆ ಒಟ್ಟು 24. ಇದನ್ನು ಜೈನ ರಾಜರು ನಿರ್ಮಿಸಿದ್ದರು ಎಂದು ನಂಬಲಾಗಿದೆ. ಅಂಬಿಕಾದೇವಿ, ವೀರ ಮನಿಭದ್ರಾಜಿ ಮತ್ತು ತೀರ್ಥಂಕರ ವೃಷಭದೇವ...

  + ಹೆಚ್ಚಿಗೆ ಓದಿ
 • 02ಕುಂಭ ಮೇಳ

  ಕುಂಭ ಮೇಳ

  ನಾಶಿಕ್‌ನಲ್ಲಿ ಕುಂಭಮೇಳವು ಪ್ರಮುಖ ಕಾರ್ಯಕ್ರಮವಾಗಿದೆ. ಈ ಜನಪ್ರಿಯ ಧಾರ್ಮಿಕ ಕಾರ್ಯಕ್ರಮ ಇಡೀ ಜಗತ್ತಿನಲ್ಲೇ ಅತಿ ದೊಡ್ಡದು.

  ನಾಶಿಕ್‌ನ ಪ್ರವಾಸೋದ್ಯಮ ಇಲಾಖೆ ಈ ಕಾರ್ಯಕ್ರಮವನ್ನು ಯಥೇಚ್ಛವಾಗಿ ಪ್ರಚಾರ ಮಾಡುತ್ತದೆ. ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಈ ಕಾರ್ಯಕ್ರಮ ನಡೆಯುತ್ತದೆ. ನಾಶಿಕ್‌,...

  + ಹೆಚ್ಚಿಗೆ ಓದಿ
 • 03ರಾಮಕುಂಡ

  ರಾಮಕುಂಡ

  ನಾಶಿಕ್‌ನಲ್ಲಿನ ಪ್ರಮುಖ ಆಕರ್ಷಣೆಯೆಂದರೆ ರಾಮಕುಂಡ ಕಲ್ಯಾಣಿ. ಸುಮಾರು  300 ವರ್ಷಗಳ ಹಿಂದೆ ಈ ಕಲ್ಯಾಣಿಯನ್ನು ನಿರ್ಮಿಸಲಾಗಿತ್ತು. ಈ ಕಲ್ಯಾಣಿ ಸುಮಾರು 1696 ನೇ ಇಸ್ವಿಯದ್ದು. ಇದನ್ನು ಚಿತಾರಾವ್‌ ಖಾತರ್ಕರ್ ನಿರ್ಮಿಸಿದ್ದರು. ವಿಶಾಲವಾದ ಈ ಕಲ್ಯಾಣಿಯು 27 ಮೀಟರ್ ಬೈ 12 ಮೀಟರು ಇದೆ.

  ಈ...

  + ಹೆಚ್ಚಿಗೆ ಓದಿ
 • 04ನಾಣ್ಯ ಮ್ಯೂಸಿಯಂ

  ನಾಣ್ಯ ಮ್ಯೂಸಿಯಂ

  ನಾಣ್ಯ ಮ್ಯೂಸಿಯಂ ನಾಶಿಕ್‌ನ ಪ್ರಮುಖ ಪ್ರವಾಸಿ ತಾಣ. ಏಷ್ಯಾದಲ್ಲೇ ಮೊದಲ ನಾಣ್ಯ ಮ್ಯೂಸಿಯಂನ್ನು 1980 ರಲ್ಲಿ ಸ್ಥಾಪಿಸಲಾಯಿತು, ಇದನ್ನು ಸ್ಥಾಪನೆ ಮಾಡಿದ್ದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಿಸರ್ಚ್‌ ಇನ್‌ ನ್ಯುಮಿಸ್ಮಾಟಿಕ್‌ ಸ್ಟಡೀಸ್‌. ಇದು ಅಂಜ್ನೇರಿ ಗುಡ್ಡದ...

  + ಹೆಚ್ಚಿಗೆ ಓದಿ
 • 05ಕಾಲಾರಾಮ್ ದೇವಸ್ಥಾನ

  ನಾಶಿಕ್‌ನಲ್ಲಿ ಕಾಲಾರಾಮ್‌ ದೇವಸ್ಥಾನವು ಪ್ರಮುಖ ಆಕರ್ಷಣೆಯ ಕ್ಷೇತ್ರ. 1794 ರಲ್ಲಿ ಗೋಪಿಕಾಬಾಯಿ ಪೇಶ್ವಾರಿಂದ ಈ ದೇವಸ್ಥಾನ ನಿರ್ಮಾಣವಾಯಿತು. ಈ ದೇವಸ್ಥಾನವು ತನ್ನ ವಾಸ್ತುಶಿಲ್ಪ ಶೈಲಿಯಲ್ಲಿ, ಕೆಲವೇ ಮೈಲುಗಳ ದೂರದಲ್ಲಿರುವ ತ್ರ್ಯಂಬಕೇಶ್ವರ ದೇವಸ್ಥಾನವನ್ನು ಹೋಲುತ್ತದೆ. ಇದನ್ನು ಸಂಪೂರ್ಣವಾಗಿ ಕಪ್ಪು...

  + ಹೆಚ್ಚಿಗೆ ಓದಿ
 • 06ದೂಧ್‌ಸಾಗರ್ ಜಲಪಾತ

  ದೂಧ್‌ಸಾಗರ್ ಜಲಪಾತ

  ಮಹಾರಾಷ್ಟ್ರ ರಾಜ್ಯದಲ್ಲೇ ಅತ್ಯುತ್ತಮ ಜಲಪಾತವೆಂದರೆ ದೂಧ್‌ಸಾಗರ್ ಜಲಪಾತ. ನಾಶಿಕ್‌ನ ಸಮೀಪದಲ್ಲಿರುವ ಸೋಮೇಶ್ವರದಲ್ಲಿರುವ ಇದು ಸುಮಾರು 10 ಮೀಟರು ಎತ್ತರದಿಂದ ಬೀಳುತ್ತದೆ. ಚಿತ್ರಾವಳಿಯ ದೃಶ್ಯಗಳೊಂದಿಗೆ ಇಡೀ ಪ್ರದೇಶದ ಅದ್ಭುತ ಸನ್ನಿವೇಶವನ್ನು ನಿಮಗೆ ಕಟ್ಟಿಕೊಡುತ್ತದೆ.

  ಅತ್ಯುತ್ತಮ...

  + ಹೆಚ್ಚಿಗೆ ಓದಿ
 • 07ಮುಕ್ತಿಧಾಮ ದೇಗುಲ

  ಮುಕ್ತಿಧಾಮ ದೇಗುಲ

  ನಾಶಿಕ್‌ನಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಮುಕ್ತಿಧಾಮ ದೇವಸ್ಥಾನವು ಜನಪ್ರಿಯವಾಗಿದೆ. ಶುದ್ಧ ಬಿಳಿ ಬಣ್ಣದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಇದನ್ನು ಶ್ರಿ ಜಯರಾಮ ಭಾಯ್‌ ಬೈಟ್ಕೋ ನಿರ್ಮಿಸಿದ್ದಾರೆ.

  ಈ ಪವಿತ್ರ ದೇವಸ್ಥಾನದ ವಾಸ್ತುಶಿಲ್ಪವು ವಿಭಿನ್ನ ಮತ್ತು ಸಾಂಪ್ರದಾಯಿಕವಾಗಿದೆ. ಇಲ್ಲಿನ...

  + ಹೆಚ್ಚಿಗೆ ಓದಿ
 • 08ಭಾಗೂರು

  ಭಾಗೂರು

  ಭಾರತೀಯ ಇತಿಹಾಸದಲ್ಲಿ ಮರೆಯಲಾರದ ಹೆಸರು ಭಾಗೂರು. ಇದು ಸ್ವಾತಂತ್ರ್ಯ ವೀರ ಸಾವರ್ಕರರ ಹುಟ್ಟಿದ ಊರು.ಈ ಪ್ರದೇಶದಲ್ಲಿ ಭಾಗೂರು ದೇವಿ ದೇವಸ್ಥಾನ ಕೂಡಾ ಇದೆ. ಡಿಯೋಲಾಲಿ ಕ್ಯಾಂಪ್‌ನಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಈ ಭಾಗೂರು, ನಾಶಿಕ್‌ನಿಂದ 17 ಕಿ.ಮೀ ದೂರವಿದೆ.

  + ಹೆಚ್ಚಿಗೆ ಓದಿ
 • 09ಸುಲಾ ದ್ರಾಕ್ಷಿ ತೋಟ

  ಸುಲಾ ದ್ರಾಕ್ಷಿ ತೋಟ

  ಸುಲಾ ದ್ರಾಕ್ಷಿ ತೋಟವು ನಾಶಿಕ್‌ನಲ್ಲಿದೆ. ನಾಗ್ಪುರ ಕಿತ್ತಳೆ ಹಣ್ಣಿಗೆ ಪ್ರಖ್ಯಾತವಾದಂತೆಯೇ ನಾಶಿಕ್‌ ದ್ರಾಕ್ಷಿಗೆ ಜನಪ್ರಿಯ. ಭಾರತದಲ್ಲಿ ದ್ರಾಕ್ಷಿ ಬೆಳೆಯಲ್ಲಿ ನಾಶಿಕ್‌ ಪ್ರಮುಖ ಸ್ಥಾನದಲ್ಲಿದೆ. ಈ ನಗರದ ವಾತಾವರಣವು ದ್ರಾಕ್ಷಿ ಬೆಳೆಗೆ ಸೂಕ್ತವಾದದ್ದಾಗಿದೆ. ಇಲ್ಲಿನ ದ್ರಾಕ್ಷಿ ತೋಟಗಳಲ್ಲಿ ಸುಲಾ...

  + ಹೆಚ್ಚಿಗೆ ಓದಿ
 • 10ತ್ರಿಂಬಕೇಶ್ವರ

  ತ್ರಿಂಬಕೇಶ್ವರವು ಪ್ರಖ್ಯಾತ ಪುಣ್ಯಕ್ಷೇತ್ರಗಳಲ್ಲೊಂದಾಗಿದ್ದು, ಕೇವಲ ಮಹಾರಾಷ್ಟ್ರವಲ್ಲದೆ ಇಡೀ ಭಾರತದಲ್ಲೆ ಪ್ರಸಿದ್ಧವಾಗಿದೆ. ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಈ ತ್ರಿಂಬಕೇಶ್ವರವನ್ನು ನಾಶಿಕ್ ನ ಹತ್ತಿರದಲ್ಲೆ ಕಾಣಬಹುದಾಗಿದೆ.

  ಎಲ್ಲ ಹನ್ನೆರಡು ಜ್ಯೋತಿರ್ಲಿಂಗಗಳು ಒಂದೆ ಪಥದಲ್ಲಿ ನೆಲೆಗೊಂಡಿದ್ದು,...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
09 Mar,Tue
Return On
10 Mar,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
09 Mar,Tue
Check Out
10 Mar,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
09 Mar,Tue
Return On
10 Mar,Wed