Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಂದೇಡ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ನಾಂದೇಡ್ (ವಾರಾಂತ್ಯದ ರಜಾ ತಾಣಗಳು)

  • 01ಅದಿಲಾಬಾದ್, ತೆಲಂಗಾಣ

    ಅದಿಲಾಬಾದ್‌: ಸಾಂಸ್ಕೃತಿಕ ಸಮನ್ವಯದ ನಗರ

    ಅದಿಲಾಬಾದ್‌ ಜಿಲ್ಲೆಯ ನಗರ ಪಾಲಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಅದಿಲಾಬಾದ್‌ ಪಟ್ಟಣ. ಜಿಲ್ಲೆಯ ಕೇಂದ್ರವೂ ಇದೇ ಆಗಿದೆ. ಈ ಜಿಲ್ಲೆ ದಕ್ಷಿಣ ಭಾರತ ರಾಜ್ಯಗಳಲ್ಲಿ ಒಂದಾಗಿರುವ ತೆಲಂಗಾಣದ ಒಂದು......

    + ಹೆಚ್ಚಿಗೆ ಓದಿ
    Distance from Nanded
    • 213 km - 3 Hrs 20 mins
    Best Time to Visit ಅದಿಲಾಬಾದ್
    • ಅಕ್ಟೋಬರ್-ಫೆಬ್ರುವರಿ
  • 02ಪರ್ಭಾನಿ, ಮಹಾರಾಷ್ಟ್ರ

    ಪರ್ಭಾನಿ - ದೇವಾಲಯಗಳ ಪಟ್ಟಣ

    ಮೊದಲಿಗೆ ಪರ್ಭಾವತಿ ನಗರ ಎಂದು ಕರೆಯಿಸಿಕೊಳ್ಳುತ್ತಿದ್ದ ಪರ್ಭಾನಿಯು ಮಹಾರಷ್ಟ್ರ ರಾಜ್ಯದ ಒಂದು ಜಿಲ್ಲಾಕೇಂದ್ರವಾಗಿದೆ. ಇದು ಮರಾಠವಾಡ ಪ್ರಾಂತ್ಯದ ಎಂಟು ಜಿಲ್ಲೆಗಳಲ್ಲಿ ಒಂದಾಗಿದೆ. ಈ ಊರು ಸಮುದ್ರಮಟ್ಟದಿಂದ 357 ಅಡಿ......

    + ಹೆಚ್ಚಿಗೆ ಓದಿ
    Distance from Nanded
    • 69 km - 1 Hr, 10 min
    Best Time to Visit ಪರ್ಭಾನಿ
    • ಫೆಬ್ರುವರಿ-ಡಿಸೆಂಬರ್
  • 03ಯವತ್ಮಾಳ, ಮಹಾರಾಷ್ಟ್ರ

    ಯವತ್ಮಾಳ - ವಿರಮಿಸಲೊಂದು ಪುಟ್ಟ ಪಟ್ಟಣ

    ಮಹಾರಾಷ್ಟ್ರ ರಾಜ್ಯದ ಯವತ್ಮಾಳ ಜಿಲ್ಲೆಯ ಉತ್ತರ ಭಾಗದಲ್ಲಿರುವ ಪುಟ್ಟ ನಗರ ಯವತ್ಮಾಳ. ಸಮುದ್ರ ಮಟ್ಟಕ್ಕಿಂತಲೂ 1460 ಅಡಿ ಎತ್ತರದಲ್ಲಿರುವ ಈ ಪ್ರದೇಶವು ವಿದರ್ಭ ಶ್ರೇಣಿ ಹಾಗೂ ಚಂದ್ರಾಪುರ, ಪರ್ಭಾನಿ, ಅಕೋಲ ಮತ್ತು......

    + ಹೆಚ್ಚಿಗೆ ಓದಿ
    Distance from Nanded
    • 190 km - 2 Hrs, 50 min
    Best Time to Visit ಯವತ್ಮಾಳ
    • ಅಕ್ಟೋಬರ್-ಫೆಬ್ರುವರಿ
  • 04ನಿಜಾಮಾಬಾದ್, ತೆಲಂಗಾಣ

    ನಿಜಾಮಾಬಾದ್ – ನಿಜಾಮರ ನಗರ

    ದಕ್ಷಿಣ ಭಾರತದ ರಾಜ್ಯವಾದ ಆಂಧ್ರ ಪ್ರದೇಶದ ನಿಜಾಮಾಬಾದ್ ಜಿಲ್ಲೆಯ ನಗರಸಭೆ ಹಾಗೂ ಒಂದು ನಗರ ನಿಜಾಮಾಬಾದ್. ಇದನ್ನು ಇಂದೂರು ಮತ್ತು ಇಂದ್ರಪುರಿ ಎಂದೂ ಕರೆಯುತ್ತಾರೆ. ನಿಜಾಮಾಬಾದ್ ಜಿಲ್ಲೆಯ ಕೇಂದ್ರ ಸ್ಥಳಗಳು ಕೂಡ......

    + ಹೆಚ್ಚಿಗೆ ಓದಿ
    Distance from Nanded
    • 143 km - 2 Hrs 22 mins
    Best Time to Visit ನಿಜಾಮಾಬಾದ್
    • ಅಕ್ಟೋಬರ್-ಫೆಬ್ರುವರಿ
  • 05ತುಳಜಾಪುರ್, ಮಹಾರಾಷ್ಟ್ರ

    ತುಳಜಾಪುರ- ತುಳಜಾ ಭವಾನಿಯ ದಿವ್ಯ ಸನ್ನಿಧಿಯಲ್ಲಿ

    ತುಳಜಾಪುರ ಎಂಬುದು ಸಹ್ಯಾದ್ರಿ ಶ್ರೇಣಿಗಳಲ್ಲಿರುವ  ಯಮುನಾಚಲ್ ಬೆಟ್ಟಗಳಲ್ಲಿ ನೆಲೆಗೊಂಡಿರುವ ಅತ್ಯಂತ ಪ್ರಶಾಂತವಾದ ನಗರವಾಗಿದೆ. ಇದು ಮಹಾರಾಷ್ಟ್ರದ ಉಸ್ಮಾನಬಾದ್ ಜಿಲ್ಲೆಯಲ್ಲಿದ್ದು, ಸಮುದ್ರ ಮಟ್ಟದಿಂದ 650......

    + ಹೆಚ್ಚಿಗೆ ಓದಿ
    Distance from Nanded
    • 215 km - 3 Hrs, 20 min
    Best Time to Visit ತುಳಜಾಪುರ್
    • ಮಾರ್ಚ್-ಜುಲೈ
  • 06ಮೇಡಕ್, ತೆಲಂಗಾಣ

    ಮೇಡಕ್ - ಪ್ರತಿಯೊಂದು ದಿನವು ಉತ್ಸಾಹದಿಂದ ಕೂಡಿದ ಸ್ಥಳ

    ಆಂಧ್ರಪ್ರದೇಶದ ರಾಜಧಾನಿ ಹೈದದರಾಬಾದ್‌ನಿಂದ ನೂರು ಕಿಲೋಮೀಟರ್‌ ದೂರದಲ್ಲಿರುವ ಮೇಡಕ್‌ ಜಿಲ್ಲೆ ಐತಿಹಾಸಿಕ ಹಿನ್ನೆಲೆಯುಳ್ಳ ತಾಣವಾಗಿದೆ. ಮೂಲದಲ್ಲಿ ಸಿದ್ದಾಪುರಂ ಎಂದು ಕರೆಯಲಾಗುತ್ತಿದ್ದ ಈ......

    + ಹೆಚ್ಚಿಗೆ ಓದಿ
    Distance from Nanded
    • 203 km - 3 Hrs 44 mins
    Best Time to Visit ಮೇಡಕ್
    • ಅಕ್ಟೋಬರ್-ಫೆಬ್ರುವರಿ
One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri