Search
  • Follow NativePlanet
Share
ಮುಖಪುಟ » ಸ್ಥಳಗಳು » ನಂ ದಫಾ ರಾಷ್ಟ್ರೀಯ ಉದ್ಯಾನ » ಹವಾಮಾನ

ನಂ ದಫಾ ರಾಷ್ಟ್ರೀಯ ಉದ್ಯಾನ ಹವಾಮಾನ

ಬೇಸಿಗೆಗಾಲ

ಮಾರ್ಚ್ ನಿಂದ ಮೇ ಸಮಯ. ಈ ಅವಧಿಯಲ್ಲಿ ಸಾಮಾನ್ಯವಾಗಿ ಪ್ರವಾಸಿಗರು ಆಗಮಿಸುತ್ತಾರೆ.

ಮಳೆಗಾಲ

ಜೂನ್ ನಿಂದ ಸೆಪ್ಟಂಬರ್ ವರೆಗಿನ ಸಮಯದಲ್ಲಿ ಮಾರುತಗಳು ಅಪ್ಪಳಿಸಿ ಅಕ್ಟೋಬರ್ ನಿಂದ ನವಂಬರ್ ಅವಧಿಯನ್ನು ಮಳೆಗಾಲವೆಂದು ಪರಿಗಣಿಸಲಾಗಿದೆ.

ಚಳಿಗಾಲ

ಚಳಿಗಾಲ ಡಿಸೆಂಬರ್ ನಿಂದ ಪ್ರಾರಂಭವಾಗಿ ಫೆಬ್ರುವರಿಗೆ ಅಂತ್ಯಗೊಳ್ಳುತ್ತದೆ.