Search
  • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಹವಾಮಾನ

ನೈನಿತಾಲ್ ಹವಾಮಾನ

ನೇರ ಹವಾಮಾನ ಮುನ್ಸೂಚನೆ
Kalagarh, India 23 ℃ Partly cloudy
ಗಾಳಿ: 6 from the WSW ತೇವಾಂಶ: 37% ಒತ್ತಡ: 1017 mb ಮೋಡ ಮುಸುಕು: 8%
5 ದಿನದ ಹವಾಮಾನ ಮುನ್ಸೂಚನೆ
ದಿನ ಹೊರನೋಟ ಗರಿಷ್ಠ ಕನಿಷ್ಠ
Sunday 20 Jan 15 ℃ 59 ℉ 25 ℃78 ℉
Monday 21 Jan 13 ℃ 55 ℉ 22 ℃72 ℉
Tuesday 22 Jan 12 ℃ 53 ℉ 22 ℃71 ℉
Wednesday 23 Jan 12 ℃ 54 ℉ 23 ℃74 ℉
Thursday 24 Jan 14 ℃ 57 ℉ 23 ℃74 ℉

ನೈನಿತಾಲ್ ಗೆ, ವರ್ಷದ ಎಲ್ಲಾ ಸಮಯದಲ್ಲೂ ಪ್ರಯಾಣ ಮಾಡಬಹುದಾದರೂ ಬೇಸಿಗೆಯನ್ನು ಉತ್ತಮ ಸಮಯ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಇಲ್ಲಿನ ದೃಶ್ಯಗಳನ್ನು ಅದರ ನೈಜ ಸ್ಥಿತಿಯಲ್ಲಿ ವೀಕ್ಷಿಸಲು ಇದು ಉತ್ತಮವಾದ ಕಾಲ.

ಬೇಸಿಗೆಗಾಲ

(ಮಾರ್ಚ್ ನಿಂದ ಮೇ) : ಬೇಸಿಗೆ ಕಾಲವು ನೈನಿತಾಲ್ ನಲ್ಲಿ ಮಾರ್ಚ್ ತಿಂಗಳಲ್ಲಿ ಆರಂಭಗೊಂಡು ಮೇ ತನಕ ಮುಂದುವರಿಯುತ್ತದೆ. ಬೇಸಿಗೆ ಸಮಯದಲ್ಲಿ ಈ ಸ್ಥಳದಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು  ಕ್ರಮವಾಗಿ 27 ಡಿ. ಸೆ ಮತ್ತು 10 ಡಿ. ಸೆ ದಾಖಲಿಸಲಾಗಿದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್) : ಮಾನ್ಸೂನ್ ಅಥವಾ ಮಳೆಗಾಲ ಜೂನ್ ಮತ್ತು ಸೆಪ್ಟೆಂಬರ್ ತಿಂಗಳ ನಡುವೆ ವಿಸ್ತರಿಸುತ್ತದೆ. ನೈನಿತಾಲ್ ನಲ್ಲಿ ಮಳೆಗಾಲದಲ್ಲಿ ಕಡಿಮೆ ಮಳೆಯಾಗುತ್ತದೆ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ) : ನೈನಿತಾಲ್ ನಲ್ಲಿ ಚಳಿಗಾಲವು ನವಂಬರ್ ತಿಂಗಳಿನಲ್ಲಿ ಆರಂಭವಾಗಿ ಫೆಬ್ರುವರಿ ತನಕ ಇರುತ್ತದೆ. ಈ ಕಾಲದಲ್ಲಿ ನೈನಿತಾಲ್ ನಲ್ಲಿ ತಾಪಮಾನ ಕನಿಷ್ಠ 0 ಡಿ. ಸೆ ಇದ್ದು ಗರಿಷ್ಠ ಉಷ್ಣಾಂಶ 15 ಡಿ.ಸೆ ಆಗಿರುತ್ತದೆ. ನೈನಿತಾಲ್ ಭಾರೀ ಪ್ರಮಾಣದಲ್ಲಿ ಹಿಮಪಾತವನ್ನು ಚಳಿಗಾಲದ ಋತುವಿನಲ್ಲಿ ಅನುಭವಿಸುತ್ತದೆ.