Search
 • Follow NativePlanet
Share
ಮುಖಪುಟ » ಸ್ಥಳಗಳು » ನೈನಿತಾಲ್ » ಆಕರ್ಷಣೆಗಳು
 • 01ನೈನಿ ಸರೋವರ

  ನೈನಿ ಸರೋವರ ಹಸಿರು ಬೆಟ್ಟಗಳಿಂದ ಸುತ್ತುವರೆದಿರುವ ನೈನಿತಾಲ್ ನ ಪ್ರಧಾನ ಆಕರ್ಷಣೆಯಾಗಿದೆ. ಪ್ರವಾಸಿಗರು ಇಲ್ಲಿ ಯಾಟ್, ದೋಣಿ ವಿಹಾರ ಮತ್ತು ಪ್ಯಾಡ್ಲಿಂಗ್ ರೀತಿಯ ಚಟುವಟಿಕೆಗಳನ್ನು ಆನಂದಿಸಬಹುದು. ದಂತಕಥೆಗಳ ಪ್ರಕಾರ, ಕಣ್ಣಿನ ಆಕಾರದ ಈ ಸರೋವರವು ಹಿಂದೂ ದೇವತೆ ಸತಿ ಯ ಎಡ ಕಣ್ಣು (ಶಿವನು ಸತಿಯ ದೇಹವನ್ನು ಕೈಲಾಸ...

  + ಹೆಚ್ಚಿಗೆ ಓದಿ
 • 02ನೈನಾ ಶಿಖರ

  ನೈನಾ ಶಿಖರ

  ನೈನಾ ಶಿಖರ ನೈನಿತಾಲ್ ನ ಉನ್ನತ ಬಿಂದುವಾಗಿದೆ. ಚೀನಾ ಶಿಖರ ಎಂದು ಕರೆಯಲಾಗುವ ಈ ಶಿಖರದ ಒಂದು ಭವ್ಯ ನೋಟವನ್ನು ಪ್ರವಾಸಿಗರು ಆನಂದಿಸಬಹುದು. ಸಮುದ್ರ ಮಟ್ಟದಿಂದ 2611 ಮೀಟರ್ ಎತ್ತರದಲ್ಲಿದೆ ಈ ಉನತ ಶಿಖರ. ಪ್ರವಾಸಿಗರು ಕುದುರೆ ಸವಾರಿಯ ಮೂಲಕ ಸಾಗುತ್ತಾ ಶಿಖರದ ಹಿಮ ರಾಶಿಯನ್ನು ವೀಕ್ಷಿಸಬಹುದು. ಇದು ನೈನಿತಾಲ್ ನಗರದಿಂದ 6...

  + ಹೆಚ್ಚಿಗೆ ಓದಿ
 • 03ನೈನಿತಾಲ್ ರೋಪ್ ಮಾರ್ಗ

  ನೈನಿತಾಲ್ ರೋಪ್ ಮಾರ್ಗ

  ನೈನಿತಾಲ್ ರೋಪ್ ಮಾರ್ಗ ಕುಮಾವೂನ್ ಮಂಡಲ್ ವಿಕಾಸ್ ನಿಗಮ್ (KMVN) ಅಧಿಕಾರದ ಅಡಿಯಲ್ಲಿ ಬರುವ ಒಂದು ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಇದು ಭಾರತದಲ್ಲಿ ಸ್ಥಾಪಿಸಲಾದ ಮೊದಲ ಕೇಬಲ್ ಕಾರು (ವೈಮಾನಿಕ ರೋಪ್ಮಾರ್ಗ) ಮಾರ್ಗವಾಗಿದೆ. ಇದು 300 ಮೀ ಎತ್ತರದಲ್ಲಿದೆ ಹಾಗೂ 705 ಮೀ ಒಟ್ಟು ದೂರವನ್ನು ಹೊಂದಿದೆ. ಪ್ರತಿ ಕೇಬಲ್ ಕಾರು 825...

  + ಹೆಚ್ಚಿಗೆ ಓದಿ
 • 04ಹಿಮಪದರ - ವೀಕ್ಷಣೆ

  ಹಿಮಪದರ ವೀಕ್ಷಣೆ ನೈನಿತಾಲ್ ನ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು ಸಮುದ್ರ ಮಟ್ಟದಿಂದ 2270 ಮೀಟರ್ ಎತ್ತರದಲ್ಲಿದೆ. ಇದು ನೈನಿತಾಲ್ ಪಟ್ಟಣದಿಂದ ಸುಮಾರು 2.5 ಕಿಮೀ ಅಂತರವನ್ನು ಹೊಂದಿದೆ. ಪ್ರವಾಸಿಗರು ಈ ಸ್ಥಳವನ್ನು ತಲುಪಲು ರೋಪ್ಮಾರ್ಗ (ಕೇಬಲ್ ಕಾರು) ವನ್ನು ಆಯ್ದುಕೊಳ್ಳಬಹುದು ಅಥವಾ ಬೇರೆ ವಾಹನವನ್ನು...

  + ಹೆಚ್ಚಿಗೆ ಓದಿ
 • 05ಟಿಫಿನ್ ಟಾಪ್

  ಟಿಫಿನ್ ಟಾಪ್

  ಡೊರೊಥಿ ಸೀಟ್ ಎಂದೂ ಕರೆಯಲ್ಪಡುವ ಟಿಫನ್ ಟಾಪ್ ಒಂದು ದೃಶ್ಯ ವಿಹಾರಿ ತಾಣವಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 7520 ಅಡಿ ಎತ್ತರದಲ್ಲಿದೆ. ಹಾಗೂ ಅಯರ್ಪಟ್ಟ ಶಿಖರದ ಮೇಲಿದೆ. ಪ್ರವಾಸಿಗರು ಇಲ್ಲಿಂದ ಬೃಹತ್ ಹಿಮಾಲಯನ್ ಶ್ರೇಣಿಗಳ ಭವ್ಯ ವೀಕ್ಷಣೆಗಳ ಜೊತೆಗೆ ಹಳ್ಳಿಗಾಡಿನಂತಿರುವ ಭೂದೃಶ್ಯವನ್ನು ಆನಂದಿಸಬಹುದು....

  + ಹೆಚ್ಚಿಗೆ ಓದಿ
 • 06ಬೋಟ್ ಹೌಸ್ ಕ್ಲಬ್

  ಬೋಟ್ ಹೌಸ್ ಕ್ಲಬ್

  ಬೋಟ್ ಹೌಸ್ ಕ್ಲಬ್ ಭಾರತದ ಎರಡನೇಯ ಹಳೆಯ ಕ್ಲಬ್. ಇದನ್ನು1890 ರಲ್ಲಿ ಸ್ಥಾಪಿಸಲಾಯಿತು. ಇದು ನೈನಿ ಸರೋವರದ ಉತ್ತರ ತುದಿಯಲ್ಲಿದೆ. ಈ ಕ್ಲಬ್ಬಿನ ಸದಸ್ಯತ್ವ ಸಮಾಜದ ಶ್ರೀಮಂತ ವರ್ಗದವರಿಗೆ ದೊರಕುತ್ತದೆ. ಈ ಕ್ಲಬ್ ಪ್ರತ್ಯೇಕವಾಗಿ ಸರೋವರದಲ್ಲಿ ಯಾಟಿಂಗ್ (Yatching) ಸೌಲಭ್ಯವಿದೆ.

  ಪ್ರವಾಸಿಗರು, ಈ ಕ್ಲಬ್ ನಲ್ಲಿ...

  + ಹೆಚ್ಚಿಗೆ ಓದಿ
 • 07ಕೇವ್ಸ್ ಗಾರ್ಡನ್,(ಗುಹಾ ಉದ್ಯಾನ)

  ಕೇವ್ಸ್ ಗಾರ್ಡನ್,(ಗುಹಾ ಉದ್ಯಾನ)

  ಇಕೊ ಕೇವ್ ಗಾರ್ಡನ್ ಎಂದು ಕರೆಯಲ್ಪಡುವ ಗುಹೆ ಉದ್ಯಾನ, ನೈನಿತಾಲ್ ನ ಜನಪ್ರಿಯ ಪ್ರವಾಸಿಗರ ಆಕರ್ಷಣೆ. ಈ ಉದ್ಯಾನ ವೀಕ್ಷಕರಿಗೆ ಪರಿಸರ ಸ್ನೇಹಿ ಜೀವನಶೈಲಿಯ ಒಂದು ನಸುನೋಟವನ್ನು ಒದಗಿಸುತ್ತದೆ. ಇದು ಆರು ಭೂಗತ ಗುಹೆಗಳು (petromax ದೀಪಗಳನ್ನು ಅದಕ್ಕೆ ಲಿಟ್) ಮತ್ತು ಒಂದು ಸಂಗೀತಮಯ ಕಾರಂಜಿ (ನೈನಿತಾಲ್ ನ ಮೊದಲ) ಹೊಂದಿದೆ....

  + ಹೆಚ್ಚಿಗೆ ಓದಿ
 • 08ನೈನಾ ದೇವಿ ದೇವಾಲಯ

  ನೈನಾ ದೇವಿ ದೇವಾಲಯ ನೈನಿ ಸರೋವರದ ಉತ್ತರದ ಅಂಚಿನಲ್ಲಿದೆ, ಇದು 52 'ಶಕ್ತಿ ಪೀಠ' ಗಳಲ್ಲಿ ಒಂದು. ಈ ದೇವಾಲಯವು ಹಿಂದೂ ದೇವತೆ ನೈನಾ ದೇವಿಗೆ ಮೀಸಲಾಗಿದೆ. ನೈನಾ ದೇವಿ ಪ್ರತಿಮೆ, ಗಣೇಶ ಮತ್ತು ಕಾಳಿ ದೇವಿಯ ವಿಗ್ರಹಗಳು ಇಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ. ದೇವಾಲಯದ ಪ್ರವೇಶ ದ್ವಾರದಲ್ಲಿ ಒಂದು ದೊಡ್ಡ 'ಅಶ್ವಥ್ ಮರ' ವಿದೆ.

  + ಹೆಚ್ಚಿಗೆ ಓದಿ
 • 09ಪಾನ್ಗೋಟ್

  ಪಾನ್ಗೋಟ್

  ಪಾನ್ಗೋಟ್ ನೈನಿತಾಲ್ ಪಟ್ಟಣದಿಂದ 15 ಕಿಮೀ ದೂರದಲ್ಲಿರುವ ಒಂದು ಸಣ್ಣ ಪಾಳೆಯವಾಗಿದೆ. ರಸ್ತೆಯಲ್ಲಿ ಪ್ರಯಾಣ ಮಾಡುವಾಗ, ಪ್ರವಾಸಿಗರು ಈ ಹಳ್ಳಿಯ ಮೂಲಕ ನೈನಾ ಶಿಖರ, ಹಿಮಪದರ ವೀಕ್ಷಣೆ ಮತ್ತು ಕಿಲ್ಬುರಿಯನ್ನು ನೋಡಬಹುದು. ಅಲ್ಲದೆ ಇಲ್ಲಿ ಸುಮಾರು 150 ಪಕ್ಷಿ ಪ್ರಭೇದಗಳು  ವಾಸಿಸುತ್ತವೆ. ಆದ್ದರಿಂದ ಇದು ಭಾರತದೆಲ್ಲೆಡೆ...

  + ಹೆಚ್ಚಿಗೆ ಓದಿ
 • 10ರಾಜ ಭವನ

  ರಾಜ್ ಭವನ, ಗವರ್ನರ್ ಹೌಸ್ ಎಂದು ಕರೆಯಲ್ಪಡುವ ಒಂದು ವಸಾಹತು ಕಟ್ಟಡ. ಇದು ರಾಜ್ಯದ ಕಲಾ ಕಟ್ಟಡವಾಗಿದ್ದು ಉತ್ತರಾಖಂಡ್ ಗವರ್ನರ್ ಅವರ ಅಧಿಕೃತ ನಿವಾಸವಾಗಿದೆ. ಇದು 113 ಉತ್ತಮ ಅಲಂಕೃತ ಕೊಠಡಿಗಳು, ಒಂದು ಭವ್ಯವಾದ ಉದ್ಯಾನ, ಈಜುಕೊಳ ಮತ್ತು ಗಾಲ್ಫ್ ಕೊಂಡಿಗಳನ್ನು ಒಳಗೊಂಡಿದೆ. ಈ ಕಟ್ಟಡವನ್ನು ಸಾಮಾನ್ಯವಾಗಿ ಬಕಿಂಗ್ಹ್ಯಾಮ್...

  + ಹೆಚ್ಚಿಗೆ ಓದಿ
 • 11ಹನುಮಾನ್ಗಡಿ

  ಹನುಮಾನ್ಗಡಿ, ನೈನಿತಾಲ್ ನಿಂದ 3 ಕಿ. ಮೀ ದೂರದಲ್ಲಿರುವ ಧಾರ್ಮಿಕ ಸ್ಥಳವಾಗಿದೆ. ಹನುಮಾನ ದೇವರಿಗೆ ಮೀಸಲಾದ ಪ್ರಸಿದ್ಧ ದೇವಸ್ಥಾನ ಇದಾಗಿದೆ. ಈ ದೇವಾಲಯವು ಸಮುದ್ರ ಮಟ್ಟದಿಂದ 1951 ಮೀಟರ್ ಎತ್ತರದಲ್ಲಿದೆ. ಈ ದೇವಾಲಯವನ್ನು 1950 ರಲ್ಲಿ ನೀಮ್ ಕರೋಲಿ ಬಾಬಾ ಅವರು ನಿರ್ಮಿಸಿದರು. ಜೊತೆಗೆ, ಬೆಟ್ಟದ ಮತ್ತೊಂದು ಬದಿಯಲ್ಲಿರುವ...

  + ಹೆಚ್ಚಿಗೆ ಓದಿ
 • 12ಖುರ್ಪಾತಾಲ್

  ಖುರ್ಪಾತಾಲ್, ನೈನಿತಾಲ್ ನಿಂದ ಸುಮಾರು 10 ಕಿ. ಮೀ ದೂರದಲ್ಲಿದೆ. ಇದೊಂದು ಗಾಳ ಹಾಕುವವರ (ಮೀನುಗಾರರ) ಸ್ವರ್ಗ ಎಂದೇ ಕರೆಯಲ್ಪಟ್ಟಿದೆ. ಈ ಸುಂದರ ಪಾಳೆಯವು (ಹ್ಯಾಮ್ಲೆಟ್) ಸಮುದ್ರ ಮಟ್ಟದಿಂದ 1635 ಮೀಟರ್ ಎತ್ತರದಲ್ಲಿದೆ. ಇದು ಆಹ್ಲಾದಕರ ವಾತಾವರಣ ಮತ್ತು ಒಂದು ಮೋಡಿಮಾಡುವ ಸರೋವರವನ್ನು ಹೊಂದಿದ್ದು, ಮೀನುಗಾರಿಕೆಯನ್ನು...

  + ಹೆಚ್ಚಿಗೆ ಓದಿ
 • 13ಟಿಬೇಟಿಯನ್ ಮಾರುಕಟ್ಟೆ

  ಟಿಬೇಟಿಯನ್ ಮಾರುಕಟ್ಟೆ

  ಟಿಬೇಟಿಯನ್ ಮಾರುಕಟ್ಟೆ ನೈನಿತಾಲ್ ನ ಬಿಡುವಿಲ್ಲದ ವ್ಯಾಪಾರ ಕ್ಷೇತ್ರವಾಗಿದೆ. ಪ್ರವಾಸಿಗರು ಒಂದೇ ಸೂರಿನಡಿ ವಿವಿಧ ವಸ್ತುಗಳನ್ನು ಇಲ್ಲಿ ಕಾಣಬಹುದು. ಶಿರೋವಸ್ತ್ರಗಳು, ಶಾಲುಗಳು, ಉಣ್ಣೆಯ ಹಿಮಾಲಯದ ಚೀಲಗಳು, ಜಂಕ್ ಆಭರಣ ಮತ್ತು ಕೈಗಡಿಯಾರಗಳು ಹೀಗೆ ವಿವಿಧ ವಸ್ತುಗಳನ್ನು ಇಲ್ಲಿ ಸ್ಪರ್ಧಾತ್ಮಕ ಬೆಲೆಯಲ್ಲಿ ಕೊಳ್ಳಬಹುದು....

  + ಹೆಚ್ಚಿಗೆ ಓದಿ
 • 14ಕಿಲ್ಬರಿ/ಕಿಲ್ಬುರಿ

  ಕಿಲ್ಬುರಿ, ನೈನಿತಾಲ್ ನಿಂದ 10 ಕಿಮೀ ದೂರದಲ್ಲಿರುವ ಒಂದು ಸುಂದರ ಪಿಕ್ನಿಕ್ ತಾಣವಾಗಿದೆ. ಇದು ಪ್ರವಾಸಿಗರಿಗೆ ರಜಾದಿನಗಳನ್ನು ಕಳೆಯಲು ಉತ್ತಮವಾದ ಸ್ಥಳವಾಗಿದ್ದು ಹಚ್ಚಹಸಿರಿನಿಂದ ಕೂಡಿದ ಓಕ್, ಪೈನ್ ಮತ್ತು ರೋಡೋಡೆನ್ಡ್ರೋನ್ (ಗುಲ್ಮ ಮರ) ಕಾಡುಗಳಲ್ಲಿ ವಿರಮಿಸಲು ಸೂಕ್ತವಾದ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 2194 ಮೀಟರ್...

  + ಹೆಚ್ಚಿಗೆ ಓದಿ
 • 15ಲರಿಯಕಾಂತ

  ಲರಿಯಕಾಂತ

  ಲರೈಕಾಂತ, ಸಮುದ್ರ ಮಟ್ಟದಿಂದ 2481 ಮೀಟರ್ ಎತ್ತರದಲ್ಲಿದೆ. ಇದು ನೈನಿತಾಲ್ ಜಿಲ್ಲೆಯ ಎರಡನೇ ಅತ್ಯುನ್ನತ ಶಿಖರವಾಗಿದೆ. ಲರೈಕಾಂತ, ನೈನಿತಾಲ್ ನಗರದಿಂದ ಸುಮಾರು 6 ಕಿ. ಮೀ ದೂರದಲ್ಲಿದೆ. ಪ್ರವಾಸಿಗರು ಇಲ್ಲಿ ಸಂಪೂರ್ಣ ಪ್ರದೇಶದ ಒಂದು ಪಕ್ಷಿನೋಟವನ್ನು ಆನಂದಿಸಬಹುದು.

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
21 Mar,Thu
Return On
22 Mar,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
21 Mar,Thu
Check Out
22 Mar,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
21 Mar,Thu
Return On
22 Mar,Fri
 • Today
  Nainital
  23 OC
  74 OF
  UV Index: 6
  Moderate rain at times
 • Tomorrow
  Nainital
  21 OC
  70 OF
  UV Index: 7
  Partly cloudy
 • Day After
  Nainital
  17 OC
  63 OF
  UV Index: 6
  Partly cloudy