Search
  • Follow NativePlanet
Share
ಮುಖಪುಟ » ಸ್ಥಳಗಳು » ನಹಾನ್ » ಆಕರ್ಷಣೆಗಳು
  • 01ರಾಣಿ ತಾಲ್

    ರಾಣಿ ತಾಲ್

    ರಾಣಿ ತಾಲ್‌ ಜನಪ್ರಿಯ ಪ್ರವಾಸಿ ತಾಣ. ಹಿಮಾಚಲ ಪ್ರದೇಶದ ನಹಾನ್‌ನಲ್ಲಿದೆ. ಇದನ್ನು ರಾಣಿ ಕೆರೆ ಎಂದೂ ಕರೆಯಲಾಗುತ್ತದೆ. ನಹಾನ್‌ ಆಳುತ್ತಿದ್ದ ರಾಜ ಮನೆತನದವರು ಈ ಕೆರೆಯನ್ನು ಬಳಸುತ್ತಿದ್ದರು. ಇತ್ತೀಚೆಗೆ ಇದನ್ನು ಸುಂದರವಾದ ಪಿಕ್‌ನಿಕ್‌ ತಾಣವಾಗಿ ಪರಿವರ್ತಿಸಲಾಗಿದೆ. ನಿಸರ್ಗದ ಒಡಲಲ್ಲಿ...

    + ಹೆಚ್ಚಿಗೆ ಓದಿ
  • 02ಸುಕೇತಿ ಪಳೆಯುಳಿಕೆ ಉದ್ಯಾನ

    ಸುಕೇತಿ ಪಳೆಯುಳಿಕೆ ಉದ್ಯಾನ

    ಸುಕೇತಿ ಪಳೆಯುಳಿಕೆ ಉದ್ಯಾನವು ಹಿಮಾಚಲ ಪ್ರದೇಶದ ನಹಾನ್‌ನಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಪ್ರವಾಸಿಗರು ಸುಲಭವಾಗಿ ಈ ಪಾರ್ಕ್‌‌ಗೆ ತಲುಪಬಹುದು. ನಹಾನ್‌ನಿಂದ ಕೇವಲ 25 ಕಿ.ಮೀ ದೂರದಲ್ಲಿದೆ. ಪಾರ್ಕ್‌ನ್ನು ಹಿಮಾಚಲ ಪ್ರದೇಶ ರಾಜ್ಯ ಸರ್ಕಾರ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ...

    + ಹೆಚ್ಚಿಗೆ ಓದಿ
  • 03ಜಗನ್ನಾಥ ದೇವಸ್ಥಾನ

    ಜಗನ್ನಾಥ ದೇವಸ್ಥಾನ

    ಜಗನ್ನಾಥ ದೇವಸ್ಥಾನವು ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ಐತಿಹಾಸಿಕ ದೇವಸ್ಥಾನವನ್ನು ರಾಜಾ ಬುದ್ಧ ಪ್ರಕಾಶರವರು 1681ರಲ್ಲಿ ನಿರ್ಮಾಣ ಮಾಡಿದರು. ಈ ದೇವಸ್ಥಾನವು ನೀಲ ಮಾಧವರಿಗೆ ಅರ್ಪಿತವಾಗಿದೆ. ಐತಿಹ್ಯಗಳ ಪ್ರಕಾರ, ದೇವರು ರಾಜಾ ಬುದ್ಧ ಪ್ರಕಾಶರ ಕನಸಿನಲ್ಲಿ ಬಂದು ಪೀಪಲ್‌ ಮರದ...

    + ಹೆಚ್ಚಿಗೆ ಓದಿ
  • 04ಸಿಂಬಲ್ವಾರಾ ವನ್ಯಧಾಮ

    ಸಿಂಬಲ್ವಾರಾ ವನ್ಯಧಾಮ

    ಸಿಂಬಲ್ವಾರಾ ವನ್ಯಧಾಮವು ನಹಾನ್‌ನಲ್ಲಿರುವ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಇಲ್ಲಿ ಹಿಮಾಚಲ ಪ್ರದೇಶದ ಅಪೂರ್ವ ಪ್ರಾಣಿ ಪಕ್ಷಿಗಳಿವೆ. ಇದು ಸಾಲ್‌ ಅರಣ್ಯವಾಗಿದ್ದು, ವಲಸೆ ಪಕ್ಷಿಗಳಿಗೆ ಆವಾಸಸ್ಥಾನ. ಹೀಗಾಗಿ ಪ್ರವಾಸಿಗರು ಜಗತ್ತಿನ ಹಲವು ವಿಧದ ಪಕ್ಷಿಗಳನ್ನು ಇಲ್ಲಿ ನೋಡಬಹುದು. ಶಿವಾಲಿಕ್‌ನ ಅತ್ಯಂತ...

    + ಹೆಚ್ಚಿಗೆ ಓದಿ
  • 05ರಾನ್‌ಝೋರ‍್ ಅರಮನೆ

    ರಾನ್‌ಝೋರ‍್ ಅರಮನೆ

    ರಾನ್‌ಝೋರ್‌ ಅರಮನೆಯು ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಪ್ರಾಥಮಿಕ ಪ್ರವಾಸಿ ತಾಣವಾಗಿದೆ. ಇದನ್ನು ನಹಾನ್‌ನ ರಾಜ ಕುಟುಂಬದ ವಿಶಿಷ್ಟ ವಾಸ್ತುಶಿಲ್ಪ ಶೈಲಿ ಎಂದು ಪರಿಗಣಿಸಲಾಗಿದೆ. ಸಂಶೋಧಕರು ಈ ಅರಮನೆಯನ್ನು ನವೀಕರಣಗೊಳಿಸುತ್ತಿದ್ದಾರೆ. ಸದ್ಯ ಇದು ಪ್ರವಾಸಿಗರಿಗೆ ಮುಕ್ತವಾಗಿದೆ.

    + ಹೆಚ್ಚಿಗೆ ಓದಿ
  • 06ರೇಣುಕಾ ವನ್ಯಧಾಮ

    ರೇಣುಕಾ ವನ್ಯಧಾಮ

    ರೇಣುಕಾ ವನ್ಯಧಾಮವು ಸಿರ‍್ಮುರ‍್ ಜಿಲ್ಲೆಯಲ್ಲಿನ ದಡಾಹು ಸಮೀಪವಿರುವ ಜನಪ್ರಿಯ ಪ್ರವಾಸಿ ತಾಣ. ನಹಾನ್‌ನಿಂದ ಸುಮಾರು 15 ಕಿ.ಮೀ ದೂರದಲ್ಲಿದೆ. ಸುಮಾರು 402.80 ಹೆಕ್ಟೇರ‍್ ಅರಣ್ಯ ಪ್ರದೇಶವನ್ನು ವ್ಯಾಪಿಸಿರುವ ಈ ವನ್ಯಧಾಮವು ರೇಣುಕಾ ಕೆರೆಯನ್ನೂ ಆಕ್ರಮಿಸಿದೆ. ವಿವಿಧ ಪ್ರಬೇಧದ ಪ್ರಾಣಿ ಪಕ್ಷಿಗಳಿಗೆ ಈ...

    + ಹೆಚ್ಚಿಗೆ ಓದಿ
  • 07ರಾಜ್‌ಬನ್ಸ್‌ (ಸಿರ್ಮೌರಿ ಟಾಲ್‌)

    ರಾಜ್‌ಬನ್ಸ್‌ (ಸಿರ್ಮೌರಿ ಟಾಲ್‌)

    ನಹಾನ್‌ನಲ್ಲಿರುವ ಅತ್ಯಂತ ಪ್ರಮುಖ ಪ್ರವಾಸಿ ತಾಣವೆಂದರೆ ರಾಜ್‌ಬನ್ಸ್‌. ಸಿರ್ಮೌರಿ ತಾಲ್‌ ಎಂಬ ಪುರಾತನ ನಗರದ ಅವಶೇಷ ಇದು. ಈ ಪ್ರದೇಶವು ಇಲ್ಲಿನ ರಾಜರ ಯುದ್ಧ, ಹೋರಾಟಗಳ ಕಥೆಯ ಅವಶೇಷವನ್ನೂ ಹೊಂದಿದೆ. ರಾಜನಿಂದ ಅವಮಾನಗೊಂಡು ಕೊಲೆಗೈಯಲ್ಪಟ್ಟ ವೇಶ್ಯೆಯು ಶಾಪ ನೀಡಿದ್ದಳು. ಇದರಿಂದಾಗಿ ಇಡೀ ರಾಜ್ಯವೇ...

    + ಹೆಚ್ಚಿಗೆ ಓದಿ
  • 08ಪಕ್ಕಾ ತಲಾಬ್

    ಪಕ್ಕಾ ತಲಾಬ್

    ಹಿಮಾಚಲ ಪ್ರದೇಶದಲ್ಲಿರುವ ನಹಾನ್‌ನಲ್ಲಿರುವ ಪಕ್ಕಾ ತಲಾಬ್ ಒಂದು ಪ್ರಮುಖ ಪ್ರವಾಸಿ ತಾಣ. ಇದೊಂದು ಪ್ರಶಾಂತ ವಾತಾವರಣ. ಇಲ್ಲಿನ ಕೊಳದಲ್ಲಿ ಪ್ರವಾಸಿಗರು ಮೀನು ಹಿಡಿಯಬಹುದು. ವಿವಿಧ ಪ್ರಬೇಧದ ಮೀನುಗಳು ಇಲ್ಲಿ ಕಾಣಸಿಗುತ್ತವೆ. ಇದರ ಜೊತೆಗೆ ಪಕ್ಕಾ ತಲಾಬ್‌ನಲ್ಲಿ ಸುಂದರವಾದ ಕಾರಂಜಿಯೊಂದಿದೆ. ಇದು ಈ ಕೆರೆಗೆ...

    + ಹೆಚ್ಚಿಗೆ ಓದಿ
  • 09ಜೈತಕ್‌ ಕೋಟೆ

    ಜೈತಕ್‌ ಕೋಟೆ

    ಹಿಮಾಚಲ ಪ್ರದೇಶದ ಜೈತಕ್‌ ಪರ್ವತದಲ್ಲಿರುವ ಜೈತಕ್‌ ಕೋಟೆ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ನಹಾನ್‌ನಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಈ ತಾಣವನ್ನು ಪ್ರವಾಸಿಗರು ಸುಲಭವಾಗಿ ತಲುಪಬಹುದು. ಐತಿಹಾಸಿಕವಾಗಿ, ನಹಾನ್‌ನ ಅತ್ಯಂತ ಹಳೆಯ ಕೋಟೆ ಇದು. 1810 ರಲ್ಲಿ ಇದನ್ನು ನಿರ್ಮಿಸಲಾಗಿದೆ. ಗೋರ್ಖಾಗಳ...

    + ಹೆಚ್ಚಿಗೆ ಓದಿ
  • 10ರೇಣುಕಾ ಕೆರೆ

    ರೇಣುಕಾ ಕೆರೆ

    ನಹಾನ್ ನಿಂದ 40 ಕಿ.ಮೀ ದೂರದಲ್ಲಿರುವ ರೇಣುಕಾ ಕೆರೆ ಹಿಮಾಚ ಪ್ರದೇಶದ ಒಂದು ಜನಪ್ರಿಯ ಆಕರ್ಷಣೆ. 672 ಮೀ. ಉದ್ದಳತೆಯನ್ನು ಹೊಂದಿರುವ ಈ ಕೆರೆಯನ್ನು ಹಿಮಾಚಲ ಪ್ರದೇಶದ ಅತಿ ದೊಡ್ಡ ಕೆರೆಯೆಂದು ಪರಿಗಣಿಸಲಾಗಿದೆ. ದಂತಕಥೆಯ ಪ್ರಕಾರ, ಸಪ್ತರ್ಷಿಗಳಲ್ಲಿ ಒಬ್ಬರಾದ ಜಮದಗ್ನಿಯು ಒಂದೊಮ್ಮೆ ಸಿಟ್ಟಿನ ಭರದಲ್ಲಿ, ತನ್ನ ಪತ್ನಿಯಾದ...

    + ಹೆಚ್ಚಿಗೆ ಓದಿ
  • 11ಜಮು ಪೀಕ್

    ಜಮು ಪೀಕ್

    ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಜಮು ಪೀಕ್‌ ಜನಪ್ರಿಯ ಪ್ರವಾಸಿ ತಾಣ. ರೇಣುಕಾ ಕೆರೆಯ ಸುಂದರ ದೃಶ್ಯವನ್ನು ಇಲ್ಲಿಂದ ನೋಡಬಹುದು. ಕೆರೆಯಿಂದ ಈ ಜಮು ಪೀಕ್‌ ಸುಮಾರು 8 ಕಿ.ಮೀ ದೂರದಲ್ಲಿದೆ. ಐತಿಹ್ಯಗಳ ಪ್ರಕಾರ, ಸಪ್ತರ್ಷಿಗಳಲ್ಲಿ ಒಬ್ಬರಾದ ಋಷಿಮುನಿ ಜಮದಗ್ನಿ ಇಲ್ಲಿರುವ ಪುಟ್ಟ ದೇವಾಲಯದಲ್ಲಿ...

    + ಹೆಚ್ಚಿಗೆ ಓದಿ
  • 12ರೇಣುಕಾ ದೇವಸ್ಥಾನ

    ರೇಣುಕಾ ದೇವಸ್ಥಾನ

    ರೇಣುಕಾ ದೇವಸ್ಥಾನವು ಹಿಮಾಚಲ ಪ್ರದೇಶದ ನಹಾನ್‌ನಲ್ಲಿರುವ ಅತ್ಯಂತ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು ದೇವಿ ರೇಣುಕೆಗೆ ಅರ್ಪಿತವಾದದ್ದು. ರೇಣುಕಾ ಕೆರೆಯ ಸಮೀಪ ಈ ದೇವಸ್ಥಾನವಿದೆ. ಹಿಂದೂ ನಂಬಿಕೆಗಳ ಪ್ರಕಾರ, ದೇವಿ ರೇಣುಕೆಯು ಪರಶುರಾಮರ ತಾಯಿ. ತಂದೆ ಜಮದಗ್ನಿಯ ಆದೇಶವನನ್ನು ಪಾಲಿಸುವುದಕ್ಕೆ ಮಗನೇ ತಾಯಿಯನ್ನು...

    + ಹೆಚ್ಚಿಗೆ ಓದಿ
  • 13ತ್ರಿಲೋಕಪುರ ದೇವಸ್ಥಾನ

    ತ್ರಿಲೋಕಪುರ ದೇವಸ್ಥಾನವು ನಹಾನ್‌ ಸಮೀಪದಲ್ಲಿರುವ ತ್ರಿಲೋಕಪುರ ಪಟ್ಟಣದಲ್ಲಿರುವ ಪ್ರಮುಖ ಪ್ರವಾಸಿ ತಾಣ. ಈ ದೇವಸ್ಥಾನವು ನಹಾನ್‌ನಿಂದ ಸುಮಾರು 23 ಕಿ.ಮೀ ದೂರದಲ್ಲಿದೆ. ಕಲ್ಕಾ-ಅಂಬಾಲಾ ಹೆದ್ದಾರಿಯಲ್ಲಿ 6 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವನ್ನು ರಾಜಾ ದೀಪ ಪ್ರಕಾಶರು 1573 ರಲ್ಲಿ ನಿರ್ಮಿಸಿದ್ದರು. ಮಹಾಮಾಯ...

    + ಹೆಚ್ಚಿಗೆ ಓದಿ
  • 14ಧೌಲಾ ಕುವಾ

    ಧೌಲಾ ಕುವಾ

    ಪೌಂಟಾ ಸಾಹಿಬ್ ರಸ್ತೆಯಲ್ಲಿರುವ ಪ್ರಮುಖ ಪ್ರವಾಸಿ ತಾಣ ಧೌಲಾ ಕುವಾ‌. ಈ ಸ್ಥಳವು ಸಿಟ್ರಸ್‌ ಸಸ್ಯಗಳು ಮತ್ತು ಮಾವಿನ ಗಿಡಗಳಿಗೆ ಜನಪ್ರಿಯವಾಗಿದೆ. ಹಣ್ಣು ಸಂಸ್ಕರಣಾ ಘಟಕವೂ ಇಲ್ಲಿದೆ. ಅತ್ಯುತ್ತಮ ಗುಣಮಟ್ಟದ ಹಣ್ಣಿನಿಂದ, ಸಂಸ್ಕರಿಸಿದ ಜ್ಯೂಸ್‌, ಉಪ್ಪಿನಕಾಯಿ ಮತ್ತು ಜಾಮ್‌ ಅನ್ನು...

    + ಹೆಚ್ಚಿಗೆ ಓದಿ
  • 15ಮೀನುಗಾರಿಕೆ

    ಮೀನುಗಾರಿಕೆ

    ನಹಾನ್‌ನಲ್ಲಿ ಮೀನುಗಾರಿಕೆ ಚಟುವಟಿಕೆಗೆ ಸಾಕಷ್ಟು ಅವಕಾಶಗಳಿವೆ. ಹಲವು ಕೆರೆಗಳು, ಕೊಳಗಳು ಇಲ್ಲಿವೆ. ಬ್ರೌನ್‌ ಟ್ರೌಟ್‌, ರೇನ್‌ಬೋ ಟ್ರೌಟ್‌ ಮತ್ತು ಮಹಾಸೀರ‍್ ಮೀನುಗಳು ಇಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಇಲ್ಲಿನ ಕೊಳಗಳಲ್ಲಿ ಪಕ್ಕಾ ತಲಾಬ್‌ ಪ್ರಮುಖವಾದದ್ದು. ಪ್ರವಾಸಿಗರು 100...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun