Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗ್ಪುರ್ » ತಲುಪುವ ಬಗೆ

ತಲುಪುವ ಬಗೆ

ರಾಜ್ಯ ಮತ್ತು ಖಾಸಗಿ ಸಾರಿಗೆಯ ಬಸ್‌ಗಳು ಮಹಾರಾಷ್ಟ್ರದ ಹಲವು ನಗರಗಳಿಂದ ನಾಗ್ಪುರಕ್ಕೆ ಸಂಚರಿಸುತ್ತವೆ. ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ನಾಗ್ಪುರವು ಪ್ರಮುಖ ಕೇಂದ್ರವಾಗಿದೆ. ಕನ್ಯಾಕುಮಾರಿ-ವಾರಣಾಸಿ (ಎನ್‌ಎಚ್‌-7) ಮತ್ತು ಹಾಜಿರಾ-ಕೋಲ್ಕತ್ತಾ (ಎನ್‌ಎಚ್‌-6) ಹೆದ್ದಾರಿಗಳು ಇಲ್ಲಿ ಒಂದಾಗುತ್ತವೆ. ಪ್ರವಾಸಿ ಬಸ್‌ಗಳ ಶುಲ್ಕ ಸುಮಾರು ತಲಾ 1500 ರೂಪಾಯಿ ಆಗಲಿದೆ.