Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗರಕೋಯಿಲ್ » ಆಕರ್ಷಣೆಗಳು » ಒಲಕರುವಿ

ಒಲಕರುವಿ, ನಾಗರಕೋಯಿಲ್

1

ಒಲಕರುವಿ ಜಲಪಾತವು ನಾಗರಕೋಯಿಲ್ನ ಜನಪ್ರಿಯ ಪ್ರವಾಸಿ ತಾಣ. ಇದು ನಾಗರಕೋಯಿಲ್ನಿಂದ 20 ಕಿಮೀ ದೂರದಲ್ಲಿದೆ. ಕನ್ಯಾಕುಮಾರಿಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲೇಬೇಕು. ದಕ್ಷಿಣ ಭಾರತದ ಜನಪ್ರಿಯ ಜಲಪಾತಗಳಲ್ಲಿ ಇದೂ ಕೂಡ ಒಂದು.

ಸ್ಥಳೀಯ ಐತಿಹ್ಯದ ಪ್ರಕಾರ ಈ ಜಲಪಾತದ ನೀರಿನಲ್ಲಿ ಔಷದೀಯ ಗುಣಗಳಿದ್ದು ಇದು ಹಲವು ರೋಗಗಳನ್ನು ನಿವಾರಿಸುತ್ತದೆ. ಈ ಜಲಪಾತದಲ್ಲಿ ಸ್ನಾನ ಮಾಡುವುದರಿಂದ ಹಲವು ಚರ್ಮದ ಖಾಯಿಲೆಗಳು ಮತ್ತು ಸ್ನಾಯು ನೋವುಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ವಯಸ್ಸಾದವರು ಇಲ್ಲಿ ಸ್ನಾನ ಮಾಡುವ ಮೂಲಕ ಹೊಸ ಚೈತನ್ಯ ಪಡೆಯುತ್ತಾರೆ ಎಂದು ಹೇಳಲಾಗುತ್ತದೆ.

ನಾಗರಕೋಯಿಲ್ನಿಂದ ರಸ್ತೆ ಮೂಲಕ ಈ ಜಲಪಾತಕ್ಕೆ ಹೋಗಬಹುದು. ಜಲಪಾತದ ಸಮೀಪದವರೆಗೆ ರಸ್ತೆ ಹೋಗುತ್ತದೆಯಾದರೂ ಸ್ವಲ್ಪದೂರ ನಡೆಯಬೇಕು. ಜಲಪಾತಕ್ಕೆ ಹೋಗುವ ಈ ನಡಿಗೆಯ ಮಾರ್ಗ ಸಣ್ಣ ಚಾರಣದ ಅನುಭವವನ್ನು ಪ್ರವಾಸಿಗರಿಗೆ ನೀಡುತ್ತದೆ. ಹಸಿರು ಪ್ರಕೃತಿಯ ನಡುವೆ ಸಾಗುವ ಈ ಮಾರ್ಗದ ಪ್ರಯಾಣ ಪ್ರವಾಸಿಗರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.

One Way
Return
From (Departure City)
To (Destination City)
Depart On
19 Mar,Tue
Return On
20 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Mar,Tue
Check Out
20 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Mar,Tue
Return On
20 Mar,Wed

Near by City