ನಾಗರಹೊಳೆ ಪಟ್ಟಣಕ್ಕೆ ಪ್ರಯಾಣಿಸುವ ಪ್ರವಾಸಿಗರು ನೀಲಗಿರಿ ಜೈವಿಕಗೋಲ ಮೀಸಲು ಪ್ರದೇಶದ ಒಂದು ಭಾಗವಾಗಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ಕೊಡುವುದು ಸಲಹಾರ್ಹ . ಉದ್ಯಾನವನವನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಈ ರಾಷ್ಟ್ರೀಯ...
ಸಮಯವಿದ್ದಲ್ಲಿ ಪ್ರವಾಸಿಗರು ನಾಗರಹೊಳೆಯ ಸಾನಿಧ್ಯದಲ್ಲಿಹ ಲಕ್ಷ್ಮಣ ತೀರ್ಥ ನದಿಯ ದಂಡೆಯ ಮೇಲಿರುವ ರಾಮೇಶ್ವರ ದೇವಾಲಯಕ್ಕೊಮ್ಮೆ ಭೇಟಿ ಕೊಡಬಹುದು . ಈ ಪ್ರದೇಶವು ಬತ್ತದ ತೆನೆಯಿಂದ ಸುತ್ತುವರೆದಿದ್ದು ಹಾಗೆಯೇ ಮುಂದೆ ಸಾಗಿದರೆ ಕಾಡಿನ ಮೂಲಕ ಸಮೀಪದಲ್ಲಿರುವ ಜಲಪಾತವೊಂದನ್ನು ಮುಟ್ಟುತ್ತದೆ....