Search
  • Follow NativePlanet
Share
ಮುಖಪುಟ » ಸ್ಥಳಗಳು» ನಾಗರಹೊಳೆ

 

22

ನಾಗರಹೊಳೆ -ನದಿಯ ಜೊತೆಗೆ ಒಂದಿಷ್ಟು  ಮೈನವಿರೇಳಿಸುವ ಸಮಯ

 

ನಾಗರಹೊಳೆ  ಎಂದರೆ  “ ಹಾವಿನ ಕೆರೆ “ ಎಂದರ್ಥ. ಈ ಸ್ಥಳವು ಅಲ್ಲಿರುವ  ದಟ್ಟವಾದ ಕಾಡುಗಳಲ್ಲಿ ಹಾವಿನ ಚಲನೆಯಂತೆ ಪ್ರಶಾಂತವಾಗಿ ಹರಿಯುವ ನದಿಯಿಂದ ತನ್ನ ಹೆಸರನ್ನು ಪಡೆದಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನೆಲೆಸಿರುವ ನಾಗರಹೊಳೆಯು ನಿಸರ್ಗ ಪ್ರಿಯರಿಗೆ ಮತ್ತು ಕಾಡು ಪ್ರಾಣಿಗಳ ಆಸಕ್ತರಿಗೆ ಪ್ರಿಯವಾದ ಸ್ಥಳ .

ನಾಗರಹೊಳೆಯು ಏಕೆ ಪ್ರಸಿದ್ಧವಾಗಿದೆ.

ನಾಗರಹೊಳೆಯು  ಬೃಹತ್ತಾಗಿ ಚಾಚಿಕೊಡಿರುವ ರಾಜೀವ್ ಗಾಂಧಿ  ರಾಷ್ಟ್ರೀಯ ಉದ್ಯಾನವನದ ಒಂದು ಭಾಗವಾಗಿದೆ. ಮನೋಹರವಾದ ವಾತಾವರಣ , ಸಮೃದ್ಧವಾದ ಸಸ್ಯ ರಾಶಿ ಮತ್ತು ಜೀವ ರಾಶಿ ಹಾಗೂ ದಟ್ಟವಾದ ಹಸಿರಿನಿಂದ ತುಂಬಿದ ಕಾಡುಗಳು ಪ್ರವಾಸಿಗರನ್ನು ವರ್ಷ ಪೂರಾ ಈ ಸ್ಥಳಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನಾಗರಹೊಳೆಯು ಪ್ರಾಚೀನದಿಂದಲೂ ತನ್ನ ಕಾಡು ಪ್ರಾಣಿಗಳಿಂದ  ಪ್ರಸಿದ್ಧಿ ಹೊಂದಿದೆ.  ಸ್ಥಳೀಯ ದಂತ ಕಥೆಯ ಪ್ರಕಾರ ಮೈಸೂರಿನ ಅರಸರು ಈ ಕಾಡಿನಲ್ಲಿ  ಆನೆಗಳು ಮತ್ತು  ಕಾಡು ಕೋಣಗಳಿಗಾಗಿ ಬೇಟೆಯಾಡುತ್ತಿದರು. ಈಗಲೂ ಈ ವನದಲ್ಲಿ ವೈವಿಧ್ಯಮಯ ಪ್ರಾಣಿ ಸಂಕುಲವನ್ನು ಕಾಣಬಹುದು

ನಾಗರಹೊಳೆಯ ಪ್ರವಾಸ  ಸಾರ್ಥಕವೆನಿಸುವುದು ಅಲ್ಲಿನ ಬ್ರಹ್ಮಗಿರಿ ಬೆಟ್ಟ ಮತ್ತು ಇರ್ಪು ಜಲಪಾತವನ್ನು ಕಂಡಾಗ ಮಾತ್ರ . ಈ ಜಲಪಾತದ ಮೂಲ ಲಕ್ಷ್ಮಣ ತೀರ್ಥ ನದಿಯ ನೀರೆಂದರೆ ತಪ್ಪಾಗಲಾರದು. ಇಲ್ಲಿನ ಜನರ ನಂಬಿಕೆಯ ಪ್ರಕಾರ ಈ ನದಿಯು ಸೀತಾ ಮಾತೆಯ  ಕೃಪೆಯಿಂದ ಜನ್ಮ ತಾಳಿದೆ. ರಾಮ ಮತ್ತು ಲಕ್ಷ್ಮಣರ ಜೊತೆಗೆ  ವನವಾಸದಲ್ಲಿರುವಾಗ, ಸೀತಾ ಮಾತೆಯೂ ಬಾಯಾರಿಕೆಯಿಂದ  ಬಳಲುತ್ತಿರಲು ನೀರಿಗಾಗಿ  ಲಕ್ಷ್ಮಣನು ಭೂಮಿಗೆ  ಬಾಣವನ್ನು ಬಿಡಲು  ಅದೇ ಸ್ಥಳದಲ್ಲಿ ಈ ನದಿಯು ಚಿಮ್ಮಿತು ಎನ್ನುವುದು ಪುರಾಣ.

ನಾಗರಹೊಳೆಯು ಮಂಗಳೂರಿಗೆ ಸಮೀಪವಿದ್ದು  ಸುಲಭವಾಗಿ  ತಲುಪಬಹುದಾಗಿದೆ

 

 

 

ನಾಗರಹೊಳೆ ಪ್ರಸಿದ್ಧವಾಗಿದೆ

ನಾಗರಹೊಳೆ ಹವಾಮಾನ

ಉತ್ತಮ ಸಮಯ ನಾಗರಹೊಳೆ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ನಾಗರಹೊಳೆ

  • ರಸ್ತೆಯ ಮೂಲಕ
    ಸಮೀಪದ ಪ್ರಧಾನ ಪಟ್ಟಣಗಳಾದ ಮೈಸೂರು ಮತ್ತು ಬೆಂಗಳೂರಿನಿಂದ ಕೆ‌ಎಸ್‌ಆರ್‌ಟಿ‌ಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ) ಬಸ್ಸುಗಳ ಸೌಲಭ್ಯವಿದ್ದು ಹವಾನಿಯಂತ್ರಿತ ಮತ್ತು ಉನ್ನತವಾದ ಡೀಲಕ್ಸ್ ಬಸ್ಸುಗಳು ಅನುಕೂಲಕರ ಸೇವೆ ಮತ್ತು ಕೈಗೆಟುಕುವಂತಹ ದರಗಳಲ್ಲಿ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಮೈಸೂರು ರೈಲ್ವೇ ನಿಲ್ದಾಣವು ನಾಗರಹೊಳೆಗೆ ಸಮೀಪದ ರೈಲು ನಿಲ್ದಾಣವಾಗಿದ್ದು 96 ಕಿ ಮೀ ನಷ್ಟು ದೂರದಲ್ಲಿದೆ. ಈ ನಿಲ್ದಾಣವು ಭಾರತದ ಇತರೆ ಪ್ರಮುಖ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ. ಇಲ್ಲಿಂದ ಪ್ರಯಾಣಿಕರು ಕ್ಯಾಬ್ ಅಥವಾ ಬಸ್ಸುಗಳ ಮೂಲಕ ನಾಗರಹೊಳೆಯನ್ನು ತಲುಪಬಹುದಾಗಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಸಮೀಪದಲ್ಲೇ ಇರುವ ಮೈಸೂರು ವಿಮಾನ ನಿಲ್ದಾಣ ನಾಗರಹೊಳೆಯನ್ನು ಭಾರತದ ಇತರೆ ಭಾಗಗಳಾದ ಗೋವ ,ಮುಂಬೈ ಮತ್ತು ಚೆನ್ನೈ ನೊಂದಿಗೆ ಸಂಪರ್ಕ ಹೊಂದುವಂತೆ ಮಾಡಿದೆ . ಅದು ನಾಗರಹೊಳೆಯಿಂದ 96 ಕಿ ಮೀ ನಷ್ಟು ದೂರದಲ್ಲಿ ನೆಲೆಸಿದೆ . ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಾಗರ ಹೊಳೆಗೆ ಸಮೀಪದ ಪ್ರಧಾನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಾಗಿದ್ದು 236 ಕಿಮೀ ನಷ್ಟು ದೂರದಲ್ಲಿದೆ . ಇದು ಭಾರತ ಮತ್ತು ಇತರೆ ಅಂತಾರಾಷ್ಟ್ರೀಯ ಸ್ಥಳಗಳಿಂದ ಪ್ರಯಾಣಿಸುವವರಿಗೆ ಸೂಕ್ತವೆನಿಸಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat