Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಪಟ್ಟಿನಂ » ಆಕರ್ಷಣೆಗಳು
  • 01ಡಚ್ ಕೋಟೆ

    ಡಚ್ ಕೋಟೆ

    ನಾಗಪಟ್ಟಿನಂಗೆ ಹತ್ತಿರದಲ್ಲಿರುವ ತರಂಗಂಬಾಡಿಯಲ್ಲಿದೆ ಡಚ್ ಕೋಟೆ. ಡ್ಯಾನಿಷ್ ವಾಸ್ತುಕಲೆಗೆ ಉತ್ತಮ ಉದಾಹರಣೆಯಾಗಿ ನೆಲೆನಿಂತಿದೆ, 1620 ರಲ್ಲಿ ನಿರ್ಮಿತ ಈ ಅದ್ಭುತ ರಚನೆ. ಇಂದಿಗೂ ಸಹ ಇದನ್ನು ವಾಸ್ತುಕಲೆಯ ದೃಷ್ಟಿಯಿಂದ ಮಹತ್ವದ ರಚನೆಯನ್ನಾಗಿ ಪರಿಗಣಿಸಲಾಗಿದೆ. ಇತಿಹಾಸ ಪ್ರಿಯ ಪ್ರವಾಸಿಗರಿಗಂತೂ ಈ ಕೋಟೆಯಲ್ಲಿ ಒಂದು...

    + ಹೆಚ್ಚಿಗೆ ಓದಿ
  • 02ಕಾಯಾರೋಹಣಸ್ವಾಮಿ ದೇವಾಲಯ

    ಶಿವನಿಗೆ ಮುಡಿಪಾಗಿರುವ ತಮಿಳುನಾಡಿನ ಈ ಜನಪ್ರಿಯ ಪುರಾತನ ದೇವಾಲಯವನ್ನು ನೀಲಾಯದಾಕ್ಷಿ ಎಂದೂ ಸಹ ಕರೆಯಲಾಗುತ್ತದೆ. ದೇವಾಲಯದ ಆವರಣದಲ್ಲಿ ಶಿವ ಹಾಗು ನೀಲಾಯದಾಕ್ಷಿಯರ ವಿಗ್ರಹಗಳನ್ನು ಕಾಣಬಹುದು. ಪುಂಡರಿಯು ಇಲ್ಲಿಯೆ ಶಿವನ ದರುಶನ ಪಡೆದು ಮೋಕ್ಷ ಹೊಂದಿದರು ಎಂದು ನಂಬಲಾಗುತ್ತದೆ. ಅಷ್ಟೆ ಅಲ್ಲ, ಮರಣಿಸಿದವರು ಕೂಡ ಈ...

    + ಹೆಚ್ಚಿಗೆ ಓದಿ
  • 03ಸೌಂದರ್ಯರಾಜಾ ಪೆರುಮಾಳ್ ದೇವಾಲಯ

    ಸೌಂದರ್ಯರಾಜಾ ಪೆರುಮಾಳ್ ದೇವಾಲಯ

    ನಾಗಪಟ್ಟಿನಂ ಪಟ್ಟಣದ ಮಧ್ಯ ಭಾಗದಲ್ಲೆ ನೆಲೆಸಿದೆ ಈ ಸುಂದರ ಹಾಗು ಪ್ರಸಿದ್ಧ ಸೌಂದರ್ಯರಾಜಾ ಪೆರುಮಾಳ್ ದೇವಾಲಯ. ವಿಷ್ಣುವಿನ ಅವತಾರವಾದ ಸೌಂದರ್ಯರಾಜನಿಗೆ ಈ ದೇವಾಲಯ ಸಮರ್ಪಿತವಾಗಿದೆ. ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಈ ಪುರಾತನ ದೇವಾಲಯದ ವಿಗ್ರಹಗಳು ಬಂಗಾರ ಹಾಗು ಪಚ್ಚೆಗಳಿಂದ ಸಿಂಗರಿಸಲ್ಪಟ್ಟಿವೆ. ದಂಪತಿ ಸಮೇತ...

    + ಹೆಚ್ಚಿಗೆ ಓದಿ
  • 04ನೆಲ್ಲುಕಡೈ ಮಾರಿಯಮ್ಮನ್ ದೇವಾಲಯ

    ನೆಲ್ಲುಕಡೈ ಮಾರಿಯಮ್ಮನ್ ದೇವಾಲಯ

    ತಮಿಳುನಾಡಿನ ಪ್ರಸಿದ್ಧ ದೇವಾಲಯಗಳಲ್ಲಿ ನೆಲ್ಲುಕಡೈ ಮಾರಿಯಮ್ಮನ್ ದೇವಾಲಯವು ಕೂಡ ಒಂದು. ಒಂದೊಮ್ಮೆ ಅಕ್ಕಿ ವ್ಯಾಪಾರಿಯೊಬ್ಬನ ಕನಸಿನಲ್ಲಿ ದೇವಿಯು ಪ್ರತ್ಯಕ್ಷಳಾಗಿ ಆಕೆಯ ಇಚ್ಚೆಯಂತೆ ದೇವಾಲಯ ನಿರ್ಮಾಣವಾಗಬೇಕೆಂದು ಹೇಳಿದಾಗ, ನಿರ್ಮಿತವಾಯಿತು ಈ ದೇಗುಲ. ಈ ದೇವಾಲಯ ಪವಾಡ ಶಕ್ತಿಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ....

    + ಹೆಚ್ಚಿಗೆ ಓದಿ
  • 05ಕೊಡಿಕ್ಕಾರೈ

    ಕೊಡಿಕ್ಕಾರೈ

    ಕೋರಮಂಡಲ್ ಕರಾವಳಿ ತೀರದ ಕೆಳ ಸ್ತರದಲ್ಲಿರುವ ಕೊಡಿಕ್ಕಾರೈ ಭೂಶಿರವು ಪಾಯಿಂಟ್ ಕ್ಯಾಲಿಮೀಯರ್ ಅಥವಾ ಕೇಪ್ ಕ್ಯಾಲಿಮೀಯರ್ ಎಂಬ ಹೆಸರಿನಿಂದಲೂ ಜನಜನಿತವಾಗಿದೆ. ಈ ಪ್ರದೇಶವು ವೇದಾರಣ್ಯಂ ನಿತ್ಯಹರಿದ್ವರ್ಣದ ಕಾಡುಗಳಿಂದಾಗಿ ಪ್ರಸಿದ್ಧವಾಗಿದೆ. ಇಲ್ಲಿ ಕ್ಯಾಲಿಮೀಯರ್ ವನ್ಯಜೀವಿ ಅಭಯಾರಣ್ಯವನ್ನು ಕಾಣಬಹುದು. ಈ ಅರಣ್ಯದಲ್ಲಿ...

    + ಹೆಚ್ಚಿಗೆ ಓದಿ
  • 06ಅರುಮುಗಸ್ವಾಮಿ ದೇವಾಲಯ

    ಅರುಮುಗಸ್ವಾಮಿ ದೇವಾಲಯ

    ನಾಗಪಟ್ಟಿನಂ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪೊರುಲ್ವೈತಚೇರಿ ಎಂಬ ಹಳ್ಳಿಯಲ್ಲಿ ನೆಲೆಸಿದೆ ಈ ಪ್ರಸಿದ್ಧ ಅರುಮುಗಸ್ವಾಮಿ ದೇವಾಲಯ. ಭಗವಾನ್ ಸುಬ್ರಹ್ಮಣ್ಯಸ್ವಾಮಿಯು ನವಿಲಿನೊಡನೆ ನಿಂತಿರುವ ಸುಂದರವಾದ ವಿಗ್ರಹವು ಈ ದೇವಾಲಯದಲ್ಲಿದೆ. ದಂತಕಥೆಯ ಪ್ರಕಾರ, ರಾಜನು ಶಿಲ್ಪಿಯ ಈ ಸುಂದರವಾದ ರಚನೆಯಿಂದ ವಿಸ್ಮಿತಗೊಂಡು ಅವನಿಗೆ...

    + ಹೆಚ್ಚಿಗೆ ಓದಿ
  • 07ವೇದಾರಣ್ಯಂ

    ವೇದಾರಣ್ಯಂ

    ನಾಗಪಟ್ಟಿನಂ ಜಿಲ್ಲೆಯ ಒಂದು ನಗರಸಭೆ ವೇದಾರಣ್ಯಂ. ಇಲ್ಲಿನ ವೇದಾರಣ್ಯೇಶ್ವರರ್ ದೇವಾಲಯದಿಂದಾಗಿ ಈ ಪಟ್ಟಣ ತನ್ನ ಹೆಸರನ್ನು ಪಡೆಯಿತು. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಚೋಳ ಸಾಮ್ರಾಜ್ಯದ ಪರಂತಕ ರಾಜನಿಂದ ನಿರ್ಮಿತವಾಗಿದೆ. ಇದಲ್ಲದೆ, ಇನ್ನೂ ಹಲವಾರು ದೇವಾಲಯಗಳನ್ನು ಈ ನಗರದಲ್ಲಿ ಕಾಣಬಹುದಾಗಿದೆ. ಇನ್ನುಳಿದಂತೆ ಇಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat