Search
  • Follow NativePlanet
Share
ಮುಖಪುಟ » ಸ್ಥಳಗಳು » ನಾಗಾಲ್ಯಾಂಡ್ » ಆಕರ್ಷಣೆಗಳು
  • 01ನಾಗಾಲ್ಯಾಂಡ್ ವಿಶ್ವವಿದ್ಯಾಲಯ,ಜುನೆಬೋತೋ

    ನಾಗಾಲ್ಯಾಂಡ್ ವಿಶ್ವವಿದ್ಯಾಲಯವು ಭಾರತದ ಕೇಂದ್ರ ವಿದ್ಯಾಲಯಗಳಲ್ಲೊಂದಾಗಿದ್ದು 1994ರಲ್ಲಿ ಅಸ್ತಿತ್ವಕ್ಕೆ ಬಂತು. ಇದರ ಕ್ಯಾಂಪಸ್ ಕೋಹಿಮಾ, ದೀಮಾಪುರ್, ಮೇಡ್ಜಿಪೇಮಾ ಮತ್ತು ಜುನೆಬೋತೋ ಪ್ರದೇಶದಲ್ಲೂ ಇದೆ. ಈ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯಾಲಯ ಲುಮಾಮಿ ಹಳ್ಳಿಯಲ್ಲಿದ್ದು ಇದು ನಾಗಾಲ್ಯಾಂಡಿನ ಜುನೆಬೋತೋ ಜಿಲ್ಲೆಯಲ್ಲಿದೆ....

    + ಹೆಚ್ಚಿಗೆ ಓದಿ
  • 02ದಿಖು ನದಿ,ಲಾಂಗ್ಲೆಂಗ್

    ದಿಖು ನದಿಯು ನಾಗಾಲ್ಯಾಂಡ್ ರಾಜ್ಯದ ಅತ್ಯಂತ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಈ ನದಿಯು ಮೊಕೊಕ್ಚುಂಗ್ ಮತ್ತು ಲಾಂಗ್ಲೆಂಗ್ ಜಿಲ್ಲೆಯಲ್ಲಿ ಹರಿಯುತ್ತದೆ. ಇದು ಲಾಂಗ್ಲೆಂಗ್ ನ ಪ್ರಮುಖ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ. ಇಲ್ಲಿನ ಆಕರ್ಷಕ ಸ್ಥಳ ಪ್ರದೇಶ, ಪ್ರಶಾಂತ ವಾತಾವರಣ ಮತ್ತು ನದಿಯ ಮರುಳಿನ ತೀರ ಈ ಸ್ಥಳವನ್ನು ಸುಂದರ...

    + ಹೆಚ್ಚಿಗೆ ಓದಿ
  • 03ಖೆಜ್ ಹಾಕೆನೊ,ಪೆಕ್

    ಖೆಜ್ ಹಾಕೆನೊ

    ಪೆಕ್‌ನ ಪ್ರವಾಸದಲ್ಲಿ ಈ ಹಳ್ಳಿಯ ಭೇಟಿ ಅವಿಸ್ಮರಣೀಯ ಅನುಭವವನ್ನು ನೀಡುತ್ತದೆ. ಈ ಹಳ್ಳಿ ಇತಿಹಾಸ ಮತ್ತು ಪ್ಯರಾಣಗಳ ಸಂಗಮ ಸ್ಥಾನ. ಹಲವು ನಾಗಾ ಪಂಗಡಗಳು ಮೂಲತಃ ಇಲ್ಲಿ ಹುಟ್ಟಿ ಇಲ್ಲಿಂದ ಉಳಿದ ಭಾಗಗಳಿಗೆ ವಲಸೆ ಹೋಗಿದೆ ಎಂದು ಹೇಳಲಾಗುತ್ತದೆ.  ಇಲ್ಲಿನ ಮತ್ತೊಂದು ಪುರಾಣ ನಂಬಿಕೆಯೆಂದರೆ ಇಲ್ರ್ಲೆಂದು ಮಾಂತ್ರಿಕ...

    + ಹೆಚ್ಚಿಗೆ ಓದಿ
  • 04ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್,ವೊಖಾ

    ಡೊಯಾಂಗ್ ನದಿ ವೊಖಾಕ್ಕೆ ಭೇಟಿ ನೀಡುವ ಜನರ ಅತ್ಯಂತ ಇಷ್ಟವಾದ ಸ್ಥಳವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸ್ಥಾನವನ್ನು ಡೊಯಾಂಗ್ ಹೈಡ್ರೋ ಪ್ರಾಜೆಕ್ಟ್ ಆಕ್ರಮಿಸಿದೆ. ಇದು ಈಗ ಜನರ ಮುಖ್ಯ ಆಕರ್ಷಣೆಯಾಗಿದೆ. 75 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕ ಡೊಯಾಂಗ್ ನದಿಯ ಮೇಲೆ ಕಟ್ಟಲಾಗಿದ್ದು ನಾಗಾಲ್ಯಾಂಡ್ ಗೆ...

    + ಹೆಚ್ಚಿಗೆ ಓದಿ
  • 05ಫಕೀಮ್ ವನ್ಯಜೀವಿ ಅಭಯಾರಣ್ಯ,ಕಿಫಿರೆ

    ಫಕೀಮ್ ವನ್ಯಜೀವಿ ಅಭಯಾರಣ್ಯ

    ಫಕೀಮ್ ವನ್ಯಜೀವಿ ಅಭಯಾರಣ್ಯವು ನಿಸರ್ಗ ಪ್ರೇಮಿಗಳು ಮತ್ತು ಪ್ರಾಣಿ ಅಭಿಮಾನಿಗಳಿಗೆ ಕಿಫಿರೆ ಸೂಕ್ತವಾದ ಸ್ಥಳ.  ಈ ಅಭಯಾರಣ್ಯವು ಅನೇಕ ವನ್ಯಜೀವಿಗಳಾದ ಚಿರತೆ, ಹುಲಿ, ಕಾಡು ಎಮ್ಮೆ, ನೀಡುದೋಳೀನ ಬೆಟ್ಟದ ಕೋತಿ ಮತ್ತು ಮಿತುನ್ ಪ್ರಾಣಿಗಳಿಗೆ ನೆಲೆಯಾಗಿದೆ.  ಕೊಕ್ಕುಕೊಂಬಿನ ಹಕ್ಕಿ(ಹಾರ್ನ್ ಬಿಲ್) ಎಂಬ ಅತ್ಯಂತ...

    + ಹೆಚ್ಚಿಗೆ ಓದಿ
  • 06ಮೊಕೊಕ್ಚೊಂಗ್ ಜಿಲ್ಲಾ ವಸ್ತು ಸಂಗ್ರಹಾಲಯ,ಮೊಕೊಕ್ಚಂಗ್

    ಮೊಕೊಕ್ಚೊಂಗ್ ಜಿಲ್ಲಾ ವಸ್ತು ಸಂಗ್ರಹಾಲಯ

    ಮೊಕೊಕ್ಚೊಂಗ್ ನಾಗಾಲ್ಯಾಂಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವುದಕ್ಕೆ ಕಾರಣ ಇಲ್ಲಿನ ಏಓ ಪಂಗಡದ ಜನ. ಇದು ಏಓಗಳ ಮೂಲಸ್ಥಾನವಾಗಿರುವುದರಿಂದ ಅವರಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ವಸ್ತುಗಳನ್ನು ಇಲ್ಲಿ ಕಾಣಬಹುದು. ಏಓಗಳ ಶತಮಾನಗಳ ಬದುಕಿನ ಮಾದರಿಗಳನ್ನು ಇಲ್ಲಿ ಕಾಣಬಹುದು. ಇದು ಮೊಕೊಕ್ಚೊಂಗ್ ಜಿಲ್ಲೆಯ ಕಲೆ ಮತ್ತು...

    + ಹೆಚ್ಚಿಗೆ ಓದಿ
  • 07ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನ,ಪೆರೆನ್

    ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನ

    ಪೆರೆನ್ ಪಟ್ಟಣದಿಂದ 40 ಕಿ. ಮೀ. ಹಾಗೂ ದಿಮಾಪುರ್ ನಿಂದ 37 ಕಿ. ಮೀ. ದೂರದಲ್ಲಿರುವ ಇಟಾಂಗ್‍ಕಿ ರಾಷ್ಟ್ರೀಯ ಉದ್ಯಾನವನವು ಇಂಟಾಂಕಿ ಎಂದೂ ಸಹ ಹಲವರಿಂದ ಗುರುತಿಸಲ್ಪಡುತ್ತದೆ.  1923 ರಲ್ಲಿ ಬ್ರಿಟಿಷ್ ಆಡಳಿತಗಾರರಿಂದ ಸ್ಥಾಪಿಸಲ್ಪಟ್ಟ ಈ ಉದ್ಯಾನವನವು 200 ಚದರ ಕಿ. ಮೀ. ಗಳಷ್ಟು ಹರಡಿಕೊಂಡಿದೆ. ಈಶಾನ್ಯದ...

    + ಹೆಚ್ಚಿಗೆ ಓದಿ
  • 08ಕೊಹಿಮಾ ರಾಜ್ಯ ಮ್ಯೂಸಿಯಂ,ಕೊಹಿಮಾ

    ಕೊಹಿಮಾ ರಾಜ್ಯ ಮ್ಯೂಸಿಯಂ

    ಕೊಹಿಮಾ ರಾಜ್ಯ ಮ್ಯೂಸಿಯಂ ನಾಗಾಲ್ಯಾಂಡ್ ಮತ್ತು ಅಲ್ಲಿನ ಬುಡಕಟ್ಟು ಜನಾಂಗದ ಇತಿಹಾಸ ಮತ್ತು ಸಂಸ್ಕೃತಿ ಬಗ್ಗೆ ಪ್ರವಾಸಿಗಳಿಗೆ 360 ಡಿಗ್ರಿ ಆಂತರಿಕ ವೀಕ್ಷಣೆಯನ್ನು ಒದಗಿಸಿಕೊಡುತ್ತದೆ. 1970ರಲ್ಲಿ ನಾಗಾಲ್ಯಾಂಡ್ ಸರ್ಕಾರದಿಂದ ನಿರ್ಮಾಣವಾಗಿರುವ ಈ ಮ್ಯೂಸಿಯಂ ನಗರದ ಹೃದಯ ಭಾಗದಿಂದ ಒಂದುವರೆ ಕಿ.ಮೀ. ದೂರದಲ್ಲಿರುವ ಬಯವು...

    + ಹೆಚ್ಚಿಗೆ ಓದಿ
  • 09ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್,ದಿಮಾಪುರ್

    ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್

    ದಿಮಾಪುರದ ಹೃದಯಭಾಗದಲ್ಲಿ ನೆಲೆಗೊಂಡಿರುವ ದಿಮಾಪುರ್ ಓ ಬಾಪ್ಟಿಸ್ಟ್ ಚರ್ಚ್ ಈ ಊರಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗನು ತಪ್ಪದೆ ಭೇಟಿ ನೀಡಲೆ ಬೇಕಾದ ಸ್ಥಳವಾಗಿದೆ. ಈ ಚರ್ಚ್ ಸುಮಾರು 5000 ಓ ಕುಟುಂಬಗಳ ಮತ್ತು 15000 ಬಾಪ್ಟಿಜೆಡ್ ಸದಸ್ಯರ ಒಂದು ಕೂಟವಾಗಿದ್ದು, ಭಾರತದಲ್ಲಿರುವ ಒಂದು ದೊಡ್ಡ ಬಾಪ್ಟಿಸ್ಟ್ ಚರ್ಚ್ ಎಂಬ...

    + ಹೆಚ್ಚಿಗೆ ಓದಿ
  • 10ಚಾಂಗ್‌ಸಂಗ್‌ಮೊಂಗ್‌ಕೊ,ತುಯೆನ್ಸಾಂಗ್

    ಚಾಂಗ್‌ಸಂಗ್‌ಮೊಂಗ್‌ಕೊ

    ಚಾಂಗ್‌ಸಂಗ್‌ಮೊಂಗ್‌ಕೊ ಎಂಬ ಹಳ್ಳಿಯಲ್ಲಿ ಚಾಂಗ್ ಎಂಬ ಬುಡಕಟ್ಟು ಜನಾಂಗ ಪ್ರಪ್ರಥಮವಾಗಿ ನೆಲೆಸಿದರು. ಇದು ನಾಗಾಲ್ಯಾಂಡ್ ನ ತುಯೆನ್ಸಾಂಗ್ ಮತ್ತು ಹಾಕ್‌ಚುಂಗ್ ಹಳ್ಳಿಯ ನಡುವೆ ಉಪಸ್ಥಿತವಿದೆ. ಚಾಂಗ್ ಬುಡಕಟ್ಟು ಜನಾಂಗದವರು ಹೆಚ್ಚಾಗಿ ತುಯೆನ್ಸಾಂಗ್ ನಲ್ಲಿ ಒಕ್ಕಲು ಮಾಡುತ್ತಾರೆ. ಎಲ್ಲ ಬುಡಕಟ್ಟು...

    + ಹೆಚ್ಚಿಗೆ ಓದಿ
  • 11ವೇದ ಶಿಖರ,ಮೋನ್

    ಪಾಖ್ ಕೋಯಿ ಎಂದೂ ಕರೆಯಲಾಗುವ ವೇದ ಶಿಖರ ನಾಗಾಲ್ಯಾಂಡ್ ನ ಮೋನ್ ಜಿಲ್ಲೆಯ ಅತ್ಯಂತ ಎತ್ತರವಾದ ಶಿಖರವಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಈ ಸ್ಥಳವು ನಿಮಗೆ ಮನೋಹರವಾದ ದೃಶ್ಯಾವಳಿಗಳನ್ನು ಕಟ್ಟಿ ಕೊಡುವುದರಲ್ಲಿ ಸಂಶಯವಿಲ್ಲ. ಇಲ್ಲಿಂದ ಕಾಣುವ ಬೆಟ್ಟಗಳು ಮತ್ತು ನದಿಗಳು ನಿಮ್ಮನ್ನು...

    + ಹೆಚ್ಚಿಗೆ ಓದಿ
  • 12ನಾಗಾಲ್ಯಾಂಡ್ ವಿಜ್ಞಾನ ಕೇಂದ್ರ,ದಿಮಾಪುರ್

    ನಾಗಾಲ್ಯಾಂಡ್ ವಿಜ್ಞಾನ ಕೇಂದ್ರವು "ಕ್ರಿಯೆಯ ಮೂಲಕ ವಿಜ್ಞಾನವನ್ನು ಕಾಣುವ" ಆಲೋಚನೆಯಿಂದ ರೂಪುತಳೆದಿದೆ. ಇದು ಒಂದು ನವೀನ ಮಾದರಿಯ, ಶ್ರೀಮಂತ ಥೀಮ್ ಪಾರ್ಕ್ ಆಗಿದೆ. ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ಹಾಗು ವಿಙ್ಞಾನವನ್ನು ಆಟವಾಡುತ್ತ, ಅನೌಪಚಾರಿಕವಾಗಿ ಕಲಿಸುವ ಸಲುವಾಗಿ ಈ ವಿಜ್ಞಾನ ಕೇಂದ್ರವನ್ನು ಸರ್ಕಾರವು...

    + ಹೆಚ್ಚಿಗೆ ಓದಿ
  • 13ಶಿಲ್ಲೋಯಿ ಸರೋವರ,ಪೆಕ್

    ಪೆಕ್ ಜಿಲ್ಲೆಯ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ನೋಡಲು ಬಹಳ ಸುಂದರವಾಗಿದ್ದು ಹೆಜ್ಜೆಯಾಕಾರದಲ್ಲಿದೆ. ಸ್ಥಳೀಯರು ಇದನ್ನು ಲ್ಯಾಟ್ಸಮ್ ಎಂದು ಕೂಡ ಕರೆಯುತ್ತಾರೆ. ಮಾಯನ್ಮಾರಿನ ಪಾಟ್ಕಿ ಶ್ರೇಣಿಯಲ್ಲಿ ಇದ್ದು 0.25-0.30 ಚದರ ಕಿಮೀ ವಿಸ್ತೀರ್ಣವನ್ನು ಹೊಂದಿದೆ. ಇದರ ಆಳ 4 ಮೀಟರ‍್ಗಳಷ್ಟಿದೆ.

    ಸ್ಥಳೀಯ...

    + ಹೆಚ್ಚಿಗೆ ಓದಿ
  • 14ಶಾಂಗ್ನ್ಯು ಗ್ರಾಮ,ಮೋನ್

    ಶಾಂಗ್ನ್ಯು ಗ್ರಾಮ

    ಶಾಂಗ್ನ್ಯು ಗ್ರಾಮ ಮೋನ್ ನ ಅತ್ಯಂತ ಸಾಂಪ್ರದಾಯಿಕ ಗ್ರಾಮವಾಗಿದೆ. ಇಲ್ಲಿಯೂ ಮುಖ್ಯಸ್ಥ ಆಂಘ್ ಆಗಿದ್ದಾನೆ. ಇಲ್ಲಿನ ಮುಖ್ಯಸ್ಥನ ಮನೆ ಗ್ರಾಮದ ಪ್ರಮುಖ ಆಕರ್ಷಣೆ ಆಗಿದೆ. ಈ ಮನೆಯ ಸುತ್ತಲೂ ಮರದಲ್ಲಿ ಕೆತ್ತಲಾದ ಕೆತ್ತನೆಗಳಿವೆ ಹಾಗೂ ಮನೆಯ ದ್ವಾರವೂ ಮರದಿಂದ ಮಾಡಲಾಗಿದ್ದು ಬಹಳ ಆಕರ್ಷಕವಾಗಿದೆ. ಈ ಮನೆಯನ್ನು ದೇವತೆಯರು ಬಂದು...

    + ಹೆಚ್ಚಿಗೆ ಓದಿ
  • 15ಮೌಂಟ್ ಪೌನಾ,ಪೆರೆನ್

    ಮೌಂಟ್ ಪೌನಾ

    ಪೆರೆನ್ ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಮೌಂಟ್ ಪೌನಾವು ಅತಿ ಪ್ರಮುಖ ತಾಣಗಳಲ್ಲೊಂದು.  ಪೆರೆನ್ ನಿಂದ 35 ಕಿ. ಮೀ. ದೂರದಲ್ಲಿರುವ ಈ ಶಿಖರವು ಶ್ರೀಮದ್ಗಾಂಭೀರ್ಯದಲ್ಲಿ ಬೆನ್ರೆಯು ಶ್ರೇಣಿಯೊಂದಿಗೆ ತಲೆಯೆತ್ತಿದ್ದು, ಇದು ನಾಗಾಲ್ಯಾಂಡ್ ನ ಮೂರನೆಯ ಅತಿ ಎತ್ತರದ ಶಿಖರವಾಗಿದೆ.  ಶಿಖರದ ಕೆಳಭಾಗದಲ್ಲಿ ಕಣಿವೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City