Search
  • Follow NativePlanet
Share
ಮುಖಪುಟ » ಸ್ಥಳಗಳು » ನಾದೌನ್ » ಹವಾಮಾನ

ನಾದೌನ್ ಹವಾಮಾನ

ನಾದೌನ್‌ಗೆ ಪ್ರವಾಸಿಗರು ಬೇಸಿಗೆಯಲ್ಲಿ ಅಂದರೆ ಮೇ ಮತ್ತು ಜುಲೈನ ಮಧ್ಯದ ಅವಧಿಯಲ್ಲಿ ಪ್ರಯಾಣಿಸಲು ಸಲಹೆ ಮಾಡಲಾಗುತ್ತದೆ. ಆದರೂ, ಚಳಿಗಾಲದಲ್ಲೂ ಪ್ರವಾಸಿಗರು ಇಲ್ಲಿಗೆ ಪ್ರಯಾಣಿಸಬಹುದು. ಈ ಅವಧಿಯಲ್ಲಿ ವಾತಾವರಣವು ಪ್ರಶಾಂತವಾಗಿರುತ್ತದೆ.

ಬೇಸಿಗೆಗಾಲ

(ಮೇ ನಿಂದ ಜುಲೈ) : ಮೇ ನಿಂದ ಜುಲೈ ಅವಧಿಯಲ್ಲಿ ನಾದೌನ್‌ನಲ್ಲಿ ಬೇಸಿಗೆಗಾಲವಿರುತ್ತದೆ. ಗರಿಷ್ಠ ತಾಪಮಾನವು 43 ಡಿಗ್ರಿಯ ತನಕ ಇರುತ್ತದೆ ಮತ್ತು ಕನಿಷ್ಠ ತಾಪಮಾನ 28 ಡಿಗ್ರಿ ಇರುತ್ತದೆ.

ಮಳೆಗಾಲ

(ಜುಲೈ ನಿಂದ ಅಗಸ್ಟ್‌) : ಜುಲೈ ನಿಂದ ಆರಂಭವಾಗಿ ಅಗಸ್ಟ್‌ ತನಕ ನಾದೌನ್‌ನಲ್ಲಿ ಮಳೆಗಾಲವಿರುತ್ತದೆ.

ಚಳಿಗಾಲ

ನಾದೌನ್‌ನಲ್ಲಿ ಚಳಿಗಾಲ ಅತ್ಯಂತ ಶೀತ ವಾತಾವರಣವನ್ನು ಹೊಂದಿರುತ್ತದೆ. ಆದರೆ ಮಂಜು ಸುರಿಯುವುದಿಲ್ಲ. ಕನಿಷ್ಟ ತಾಪಮಾನವು 3 ಡಿಗ್ರಿಯ ತನಕ ಇಳಿಯುತ್ತದೆ.