Search
  • Follow NativePlanet
Share
ಮುಖಪುಟ » ಸ್ಥಳಗಳು » ನಾದೌನ್ » ತಲುಪುವ ಬಗೆ

ತಲುಪುವ ಬಗೆ

ನಾದೌನ್‌ಗೆ ಸಾಕಷ್ಟು ಬಸ್ಸುಗಳ ಸೌಲಭ್ಯವಿದೆ. ಖಾಸಗಿ ಮತ್ತು ಸರ್ಕಾರಿ ಬಸ್‌ ಸೇವೆಯು ಶಿಮ್ಲಾ, ಚಂಡೀಗಢದಿಂದ ಹೋಶಿಯಾರ್‌ಪುರದ ರಾಷ್ಟ್ರೀಯ ಹೆದ್ದಾರಿ 88 ಮತ್ತು 70 ರ ಮೂಲಕ ಲಭ್ಯವಿದೆ. ನಾದೌನ್‌ನಲ್ಲಿ ಸಾಕಷ್ಟು ಟ್ಯಾಕ್ಸಿಗಳು ಲಭ್ಯವಿದ್ದು, ಸುತ್ತಲಿನ ಪ್ರದೇಶವನ್ನು ಸುತ್ತಲು ಅನುಕೂಲಕರವಾಗಿದೆ.