Search
  • Follow NativePlanet
Share
ಮುಖಪುಟ » ಸ್ಥಳಗಳು » ಮಸ್ಸೂರಿ » ಆಕರ್ಷಣೆಗಳು
  • 01ಕೆಂಪ್ಟಿ ಜಲಪಾತ

    ಕೆಂಪ್ಟಿ ಜಲಪಾತ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದು ಮಸ್ಸೂರಿಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ಬಹಳ ಪ್ರಮುಖವಾಗಿದೆ. ಸುಮಾರು 40 ಅಡಿ ಎತ್ತರವಾದ ಬೆಟ್ಟದಿಂದ ಬೀಳುವ ಈ ಜಲಪಾತ, ಈ ಪ್ರದೇಶದ ಐದು ಜಲಪಾತಗಳಲ್ಲಿ ಅತ್ಯಂತ ದೊಡ್ಡದಾದ ಜಲಪಾತವಾಗಿದೆ. ಇದು ಯಮುನೋತ್ರಿ ದಾರಿಯಲ್ಲಿ 15 ಕಿ.ಮೀ...

    + ಹೆಚ್ಚಿಗೆ ಓದಿ
  • 02ದಿ ಮಾಲ್

    ದಿ ಮಾಲ್

    ಮಸ್ಸೂರಿಯ ಹೃದಯಭಾಗದಲ್ಲಿರುವ ಮಾಲ್ ಒಂದು ಪ್ರಮುಖವಾದ ಖರೀದಿ ತಾಣವಾಗಿದೆ. ವಸಾಹತು ಕಾಲದ ಶೈಲಿಯ ಬೆಂಚುಗಳು ಮತ್ತು ದೀಪ ಸ್ತಂಭಗಳು ರಸ್ತೆಯ ಬದಿಯಲ್ಲಿದ್ದು ನರಗದ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.

    ಇಲ್ಲಿನ ರಸ್ತೆಯ ಮತ್ತೊಂದು ಪ್ರಮುಖವಾದ ಆಕರ್ಷಣೆ 1980 ರ ಶೈಲಿಯ ವಿಡೀಯೋ ಗೇಮ್ ಪಾರ್ಲರ್ ಗಳು....

    + ಹೆಚ್ಚಿಗೆ ಓದಿ
  • 03ಲೇಕ್ ಮಿಸ್ಟ್

    ಲೇಕ್ ಮಿಸ್ಟ್

    ಮಸ್ಸೂರಿ ಕೆಂಪ್ಟಿ ರಸ್ತೆಯಲ್ಲಿ ಈ ಸರೋವರ ಇದೆ. ಇಲ್ಲಿನ ಸುಂದರವಾದ ಪ್ರಕೃತಿಯ ಮಧ್ಯೆ ಬೋಟಿಂಗ್ ಮಾಡುವ ಅನುಭವವನ್ನು ಎಲ್ಲರೂ ಪಡೇದೇ ತೀರಬೇಕು. ಇಲ್ಲಿ ಕೆಂಪ್ಟಿ ನದಿಯು ಸೃಷ್ಟಿಸುವ ಹಲವು ಜಲಪಾತಗಳಿವೆ. ಇದರ ಜೊತೆಗೆ ಇಲ್ಲಿ ವಸತಿ ವ್ಯವಸ್ಥೆಯೂ ಅತ್ಯುತ್ತಮವಾಗಿದೆ.

    + ಹೆಚ್ಚಿಗೆ ಓದಿ
  • 04ಸಿಸ್ಟರ್ಸ್ ಬಜಾರ್

    ಮಸ್ಸೂರಿಯ ಮತ್ತೊಂದು ಪ್ರಸಿದ್ಧ ಮಾರುಕಟ್ಟೆ ಸಿಸ್ಟರ್ಸ್ ಬಜಾರ್. ಬ್ರಿಟೀಷರ ಕಾಲದ ವಿಶ್ರಾಂತಿ ಧಾಮದಲ್ಲಿ ಸಿಸ್ಟರ್ಸ್ ಗಳಾಗಿ ಕೆಲಸ ಮಾಡಿದ ನರ್ಸ್ ಗಳಿಂದ ಈ ಸ್ಥಳಕ್ಕೆ ಈ ಹೆಸರು ಬಂದಿತು. ಬಜಾರ್ ಎಂದು ಕರೆದರೂ ಇದು ಒಂದು ವಸತಿ ಕಾಲನಿಯಾಗಿದೆ. ಇಲ್ಲಿ ರಸ್ತೆಯ ಬದಿಯಲ್ಲಿ ಹಲವಾರು ಹಳೆಯ ಮನೆಗಳು ಮತ್ತು ಅಂಗಡಿಗಳಿವೆ. ಇಲ್ಲಿನ...

    + ಹೆಚ್ಚಿಗೆ ಓದಿ
  • 05ಝಾರಿಪಾನಿ ಜಲಪಾತ

    ಝಾರಿಪಾನಿ ಜಲಪಾತ

    ಝಾರಿಪಾನಿ ಹಳ್ಳಿಯ ಸಮೀಪದಲ್ಲಿರುವ, ಮಸ್ಸೂರಿಯಿಂದ ಸುಮಾರು 7 ಕಿ. ಮೀ ದೂರದಲ್ಲಿರುವ ಝಾರಿಪಾನಿ ಜಲಪಾತ ಇಲ್ಲಿನ ಮತ್ತೊಂದು ಆಕರ್ಷಣೆ. ಇಲ್ಲಿನ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಸೈಂಟ್ ಜಾರ್ಜ್ಸ್, ದಿ ಓಕ್ ಗ್ರೂವ್ ಮತ್ತು ವೈನ್ ಬರ್ಗ ಆಲನ್ ಗಳಿಗೆ ಈ ಜಲಪಾತ ಬಹಳ ಸಮೀಪದಲ್ಲಿದೆ. ಪಿಕ್ ನಿಕ್ ಗೆ ಹೇಳಿ ಮಾಡಿಸಿದ ಸ್ಥಳ...

    + ಹೆಚ್ಚಿಗೆ ಓದಿ
  • 06ಗನ್ ಹಿಲ್

    ಇದು ಸಮುದ್ರ ಮಟ್ಟದಿಂದ ಸುಮಾರು 2122 ಮೀ ಎತ್ತರದಲ್ಲಿದ್ದು ಒಂದು ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಎರಡನೆಯ ಎತ್ತರದ ಗಿರಿಧಾಮವಾಗಿದೆ. ಇದು ಐತಿಹಾಸಿಕ ಕಾರಣಗಳಿಂದಾಗಿಯೂ ಪ್ರಸಿದ್ಧವಾಗಿದೆ. ಸ್ವಾತಂತ್ರ ಪೂರ್ವ ಕಾಲದಲ್ಲಿ ಈ ಬೆಟ್ಟದಿಂದ ಜನರಿಗೆ ಸಮಯ ತಿಳಿಸುವ ಉದ್ದೇಶದಿಂದ ಕೆಲವು ನಿಗದಿತ ಸಮಯದಲ್ಲಿ ತೋಪನ್ನು...

    + ಹೆಚ್ಚಿಗೆ ಓದಿ
  • 07ಕ್ರಿಸ್ತ ಚರ್ಚ್

    ಕ್ರಿಸ್ತ ಚರ್ಚ್

    ಬಿಟೀಷರು ಇಲ್ಲಿ 1836 ರಲ್ಲಿ ಕಟ್ಟಿದ ಕ್ರಿಸ್ತನ ಪ್ರಾರ್ಥನಾ ಸ್ಥಳ ಹಿಮಾಲಯ ಪ್ರದೇಶದಲ್ಲಿರುವ ಅತ್ಯಂತ ಹಳೆಯ ಚರ್ಚ್ ಆಗಿದೆ. 1906 ರಲ್ಲಿ ವೇಲ್ಸ್ ನ ರಾಣಿ (ನಂತರ ಈಕೆ ಇಂಗ್ಲೆಂಡಿನ ಮೇರಿ ರಾಣಿಯಾದಳು) ಈ ಚರ್ಚ್ ಗೆ ಭೇಟಿ ನೀಡಿದ್ದಳು. ಆ ಭೇಟಿಯ ವೇಳೆ ರಾಣಿ ನೆಟ್ಟಿದ್ದ ದೇವದಾರುವಿನ ಗಿಡ ಈಗಲೂ ಇಲ್ಲಿ ಮರವಾಗಿ ಇದೆ....

    + ಹೆಚ್ಚಿಗೆ ಓದಿ
  • 08ಜ್ವಾಲಾ ದೇವಿ ದೇವಾಲಯ

    ಜ್ವಾಲಾ ದೇವಿ ದೇವಾಲಯ

    ಸಮುದ್ರ ಮಟ್ಟದಿಂದ ಸುಮಾರು 2100 ಮೀ ಎತ್ತರದಲಿರುವ ಜ್ವಾಲಾ ದೇವಿ ದೇವಸ್ಥಾನ ಮಸ್ಸೂರಿಯ ಪ್ರಮುಖ ಸ್ಥಳಗಳಲ್ಲಿ ಒಂದು. ಬೆನೋಗ್ ಬೆಟ್ಟದ ಮೇಲಿರುವ ಈ ದೇವಸ್ಥಾನಕ್ಕೆ ತಲುಪುವ ಹಾದಿಯು ಮೋಡದ ಮರೆಯಲ್ಲಿ ಆರಂಭವಾಗಿ ದೇವದಾರು ಮತ್ತಿತರ ಮರಗಳಿರುವ ದಟ್ಟ ಅರಣ್ಯದ ನಡುವೆ ಹಾದು ಹೋಗುತ್ತದೆ. ದುರ್ಗೆಗೆ ಮುಡಿಪಾಗಿರುವ ಈ...

    + ಹೆಚ್ಚಿಗೆ ಓದಿ
  • 09ಮೊಸ್ಸಿ ಜಲಪಾತ

    ಮೊಸ್ಸಿ ಜಲಪಾತ

    ಮಸ್ಸೂರಿಯಿಂದ 7 ಕಿ.ಮೀ ದೂರದಲ್ಲಿರುವ ಈ ಜಲಪಾತ ತನ್ನ ಸುತ್ತಲೂ ಸಮೃದ್ಧ ಹಸಿರಿನಿಂದ ಆವೃತವಾಗಿದೆ. ಬಾಲಹಿಸಾರ್ ಅಥವಾ ಬಾರ್ಲೋಗನಿ ರಸ್ತೆಯ ಮೂಲಕ ಇಲ್ಲಿಗೆ ಸುಲಭವಾಗಿ ತಲುಪಬಹುದಾಗಿದೆ.

    + ಹೆಚ್ಚಿಗೆ ಓದಿ
  • 10ಹ್ಯಾಪಿ ಕಣಿವೆ

    ಹ್ಯಾಪಿ ಕಣಿವೆ

    ಲೈಬ್ರರಿ ಪಾಯಿಂಟ್ ನ ಪಶ್ಚಿಮಕ್ಕೆ ಮತ್ತು ಕ್ಲೌಡ್ಸ್ ಎಂಡ್ ಕಡೆಗೆ ಹ್ಯಾಪಿ ಕಣಿವೆ ಇದೆ. ಇದು ಇಲ್ಲಿನ ಐ.ಎ.ಎಸ್ ಅಕಾಡೆಮಿ, ಮುನ್ಸಿಪಲ್ ಗಾರ್ಡನ್, ಎಸ್ಟೇಟ್ ಗಳು ಮತ್ತು ಟಿಬೇಟಿಯನ್ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಹಾಥಿಪಾವ್ ಪಾರ್ಕ್ ಎಸ್ಟೇಟ್ ಕಡೆಗೆ ಹೋಗುವ ದಾರಿಯಲ್ಲಿ ಹ್ಯಾಪಿ ವ್ಯಾಲಿಯಿಂದ ಕಾಲಾ ಶಾಲೆಗೆ ಹೋಗುವ...

    + ಹೆಚ್ಚಿಗೆ ಓದಿ
  • 11ಕ್ಯಾಮೆಲ್ಸ್ ಬ್ಯಾಕ್ ರೋಡ್

    ಕ್ಯಾಮೆಲ್ ಬ್ಯಾಕ್ ರೋಡ್, ಲೈಬ್ರರಿ ಪಾಯಿಂಟ್ ಮತ್ತು ಕುರ್ಲಿ ಬಜಾರ್ ಅನ್ನು ಸೇರಿಸುವ 3 ಕಿ. ಮೀ ಉದ್ದದ ರಸ್ತೆಯಾಗಿದೆ. ಇದು ನೋಡಲು ಒಂಟೆಯ ಬೆನ್ನಿನ ಆಕಾರದಲ್ಲಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಈ ರಸ್ತೆ ಮಸ್ಸೂರಿ ಪಬ್ಲಿಕ್ ಸ್ಕೂಲ್ ನಿಂದ ಕಾಣುತ್ತದೆ ಮತ್ತು ಇಲ್ಲಿ ಜನರು ತಮ್ಮ ದಿನನಿತ್ಯದ ಕೆಲಸಗಳಿಗೆ ಬೆಳಗ್ಗೆ...

    + ಹೆಚ್ಚಿಗೆ ಓದಿ
  • 12ತಪೋವನ

    ತಪೋವನ

    ಇದು ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ ಇರುವ ಒಂದು ಆಕರ್ಷಕವಾದ ಸ್ಥಳವಾಗಿದೆ. ಗಂಗೆ ನದಿಯ ದಡದಲ್ಲಿ ಇರುವ ಈ ಪ್ರದೇಶ ಸುತ್ತಲಿನ ಹಸಿರು ವನದಿಂದ ಆವೃತ್ತವಾಗಿದೆ. ಭಾರತದ ಒಂದು ಪ್ರಮುಖ ಮಹಾಕಾವ್ಯ ಮಹಾಭಾರತದಲ್ಲಿ ಬರುವ ಗುರು ದ್ರೋಣಾಚಾರ್ಯರು ತಮ್ಮ ತಪಸ್ಸನ್ನು ಇಲ್ಲೇ ಕೈಗೊಂಡರು ಎಂದು ಹೇಳಲಾಗುತ್ತದೆ. ಅವರ ಆಶ್ರಮ ಈ...

    + ಹೆಚ್ಚಿಗೆ ಓದಿ
  • 13ಮಸ್ಸೂರಿ ಸರೋವರ

    ಇದು ಇಲ್ಲಿರುವ ಅತ್ಯಂತ ಸುಂದರವಾದ ಕೊಳಗಳಲ್ಲಿ ಒಂದಾಗಿದ್ದು ಇತ್ತೀಚೆಗಷ್ಟೆ ಅಭಿವೃದ್ಧಿ ಪಡಿಸಲಾಗಿದೆ. ನಗರ ಸಭೆ ಮತ್ತು ಮಸ್ಸೂರಿ ಡೆಹ್ರಾಡೂನ್  ಮಸ್ಸೂರಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ಆಶ್ರಯದಲ್ಲಿ ಇದನ್ನು ನಿರ್ಮಿಸಲಾಗಿದೆ. ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿರುವ ಈ ಸರೋವರದಲ್ಲಿ ಪ್ರವಾಸಿಗರು ಬೋಟಿಂಗ್ ನ ಸುಂದರ...

    + ಹೆಚ್ಚಿಗೆ ಓದಿ
  • 14ಭತ್ತಾ ಜಲಪಾತ

    ಭತ್ತಾ ಜಲಪಾತ

    ಮಸ್ಸೂರಿ-ಡೆಹ್ರಾಡೂನ್ ರಸ್ತೆಯಲ್ಲಿರುವ ಭತ್ತಾ ಹಳ್ಳಿಯಲ್ಲಿರುವ ಭತ್ತಾ ಜಲಪಾತ ಮಸ್ಸೂರಿಯಿಂದ 7 ಕಿ.ಮೀ ದೂರದಲ್ಲಿದೆ. ಬಸ್ಸು ಅಥವಾ ಕಾರನ್ನು ಬಾಡಿಗೆಗೆ ಪಡೆದು ಸುಲಭವಾಗಿ ಇಲ್ಲಿಗೆ ತಲುಪಬಹುದಾಗಿದೆ. ಅದಲ್ಲದೆ ಇದೊಂದು ಪಿಕ್ ನಿಕ್ ಗೆ ಹೇಳಿ ಮಾಡಿಸಿದ ಜಾಗವಾಗಿದೆ.

    + ಹೆಚ್ಚಿಗೆ ಓದಿ
  • 15ವಿನೋಗ್ ಬೆಟ್ಟಗಳ ಕ್ವಾಯಿಲ್ ಅಭಯಾರಣ್ಯ

    1993 ರಲ್ಲಿ ಸ್ಥಾಪನೆಯಾದ ಕ್ವಾಯಿಲ್ ಅಭಯಾರಣ್ಯ, ಲೈಬ್ರರಿ ಪಾಯಿಂಟ್ ನಿಂದ 11 ಕಿ.ಮೀ ದೂರದಲ್ಲಿದೆ. ಸುಮಾರು 339 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಈ ಅಭಯಾರಣ್ಯದಲ್ಲಿ ಹಿಮಾಲಯದ ಗವುಜುಗ ಹಕ್ಕಿ ಅಥವಾ ಪಹಾರಿ ಬೇಟರ್ ಹಕ್ಕಿಗಳಿಗೆ ಹೆಸರುವಾಸಿ. ಈ ಪಕ್ಷಿ ಸಂತತಿ ಅಳಿವಿನ ಅಂಚಿನಲ್ಲಿ ಇದೆ. ಇದನ್ನು 1876 ರಲ್ಲಿ ಕೊನೆಯ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat