Tourists can visit Murudeshwar any time of the year; however, the period between October and May is considered best to visit this place.
(ಮಾರ್ಚ್ ನಿಂದ ಮೇ ವರೆಗೆ ) : ಮುರುಡೇಶ್ವರ ಬಿಸಿಲುಗಾಲದಲ್ಲಿ ಸಹಜವಾಗಿ ಉಷ್ಣ ಹಾಗೂ ಬಿಸಿ ಉಷ್ಣಾಂಶವನ್ನು ಹೊಂದಿರುತ್ತದೆ. ಈ ಕಾಲದಲ್ಲಿ ಉಷ್ಣಾಂಶದ ಮಟ್ಟ 35 ಡಿಗ್ರಿ ವರೆಗೂ ಏರುತ್ತದೆ ಹಾಗೂ 20 ಡಿಗ್ರಿ ವರೆಗೂ ಇಳಿಯುತ್ತದೆ. ಮುರುಡೇಶ್ವರವನ್ನು ಬಿಸಿಲು ಕಾಲದಲ್ಲಿ ನೋಡಲು ಬರುವುದು ಸೂಕ್ತವಲ್ಲ ರಣ ಬಿಸಿಲು ನಿಮ್ಮ ಪ್ರವಾಸವನ್ನು ಆಯಸಕರ ಮಾಡುತ್ತದೆ.
(ಜೂನ್ ನಿಂದ ಸೆಪ್ಟೆಂಬರ್ ನ ವರೆಗೆ ) : ಸಣ್ಣ ಪಟ್ಟಣವಾದ ಮುರುಡೇಶ್ವರವು ಮಳೆಗಾಲದಲ್ಲಿ ತೀವ್ರವಾದ ವರ್ಷಧಾರೆಗೆ ತುತ್ತಾಗುತ್ತದೆ. ಸಾಮಾನ್ಯವಾಗಿ ಪ್ರವಾಸಿಗರು ಮಳೆಗಾಲದಲ್ಲಿ ಮುರುಡೇಶ್ವರಕ್ಕೆ ಬರಲು ಮನಸ್ಸುಮಾಡುವುದಿಲ್ಲ.
( ಡಿಸೆಂಬರ್ ನಿಂದ ಫೆಬ್ರವರಿ ) : ಮುರುಡೇಶ್ವರದ ಪರಿಸರವು ಚಳಿಗಾಲದಲ್ಲಿ ಹಿತಕರವಾಗಿರುತ್ತದೆ .ಇದುವರೆಗೂ ದಾಖಲಾಗಿರುವ ಕನಿಷ್ಠ ಉಷ್ಣಾಂಶವು 14ಡಿಗ್ರಿ ಇದ್ದು ಗರಿಷ್ಠ ಮಟ್ಟ 28 ಡಿಗ್ರಿ ವರೆಗೂ ಮುಟ್ಟುತ್ತದೆ. ಪ್ರವಾಸಿಗರು ಚಳಿಗಾಲದ ಸಮಯದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.