Search
  • Follow NativePlanet
Share
ಮುಖಪುಟ » ಸ್ಥಳಗಳು » ಮುರ್ಷಿದಾಬಾದ್ » ಹವಾಮಾನ

ಮುರ್ಷಿದಾಬಾದ್ ಹವಾಮಾನ

ಮುರ್ಷಿದಾಬಾದ್ ಭೇಟಿಗೆ ಸೂಕ್ತ ಸಮಯ ಚಳಿಗಾಲವಾಗಿದೆ.

ಬೇಸಿಗೆಗಾಲ

ಬೇಸಿಗೆ ಕಾಲವು  ಬಹಳ ಶಾಖ ಹಾಗು ಆರ್ದ್ರತೆಯಿಂದ ಕೂಡಿದ್ದರೂ ಹೂಗ್ಲಿ ದಡದ ತಂಗಾಳಿಯನ್ನು ಆನಂದಿಸಲು ಉತ್ತಮ ಸಮಯ. ಈ ಸಮಯದಲ್ಲಿ ತಾಪಮಾನವು 37 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಬಹುದು.

ಮಳೆಗಾಲ

ಮಳೆಗಾಲದಲ್ಲಿ 29 ಡಿ.ಸೆ ನಿಂದ 35 ಡಿಗ್ರಿ.ಸೆ ನಷ್ಟು ದಾಖಲಾಗುತ್ತಿದ್ದು ಉಷ್ಣತೆ ಮಟ್ಟ ಕಡಿಮೆಯಾಗುತ್ತದೆ.

ಚಳಿಗಾಲ

ಚಳಿಗಾಲವು ಹಿತಕರವಾಗಿರುತ್ತದೆ ಮತ್ತು 12 ಡಿ. ಸೆ ನಷ್ಟು ಕಡಿಮೆ ತಾಪಮಾನ ದಾಖಲಾಗುತ್ತದೆ.