Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಗೇರ್ » ಹವಾಮಾನ

ಮುಂಗೇರ್ ಹವಾಮಾನ

ಮುಂಗೇರಿಗೆ ಭೇಟಿ ನೀಡಲು ಸೂಕ್ತ ಸಮಯ ಸೆಪ್ಟಂಬರ್-ಮಾರ್ಚ್.

ಬೇಸಿಗೆಗಾಲ

ಮುಂಗೇರಿನಲ್ಲಿ ಬೇಸಿಗೆಗಳು ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ಉಷ್ಣತೆಯು 44 ಡಿಗ್ರಿಸೆಲ್ಸಿಯಸ್ವರೆಗೆ ಹೋಗಬಹುದು. ಮಾರ್ಚ್-ಮೇ ಇಲ್ಲಿ ಬೇಸಿಗೆ ಕಾಲ.

ಮಳೆಗಾಲ

ಮಳೆಗಾಲದಲ್ಲಿ ಉತ್ತಮ ಮಳೆಯಾಗುತ್ತದೆ. ಮೇ-ಸೆಪ್ಟಂಬರ್ ಮಳೆಗಾಲ.

ಚಳಿಗಾಲ

ಚಳಿಗಾಲದಲ್ಲಿ ಮುಂಗೇರಿನಲ್ಲಿ ಉಷ್ಣತೆಯು 6 ಡಿಗ್ರಿ ಸೆಲ್ಸಿಯಸ್ವರೆಗೆ ಇಳಿಯಬಹುದು. ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಹೆಚ್ಚಿನ ಚಳಿಯನ್ನು ಎದುರಿಸಬೇಕಾಗುತ್ತದೆ. ಉಣ್ಣೆಯ ಉಡುಪುಗಳನ್ನು ಕೊಂಡೊಯ್ಯುವುದು ಉತ್ತಮ.