Search
  • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಹವಾಮಾನ

ಮುಂಬೈ ಹವಾಮಾನ

ಮುಂಬೈಗೆ ಭೇಟಿ ನೀಡಲು ಸೂಕ್ತ ಸಮಯವೆಂದರೆ ಡಿಸೆಂಬರ್ ಹಾಗೂ ಜನೆವರಿ ತಿಂಗಳುಗಳು.

ಬೇಸಿಗೆಗಾಲ

ಮುಂಬೈ ನಗರವು ಒಳ್ಳೆಯ ಹಾಗೂ ಕೆಟ್ಟ ಎರಡೂ ರೀತಿಯ ಹವಾಗುಣವನ್ನು ಹೊಂದಿರುವ ಕರಾವಳಿ ವಲಯ. ಇಲ್ಲಿ ಸಮುದ್ರದ ತಂಪಾದ ನೀರಿನ ಹರಿವಿಕೆಯು ಬೇಸಿಗೆಯಲ್ಲಿನ ತಾಪಮಾನವನ್ನು ನಿಯಂತ್ರಿಸುತ್ತದೆ. ಆದರೂ ತೇವಾಂಶವು ಈ ಸಮಯದಲ್ಲಿ ಏರಿಳಿತವನ್ನು ಕಾಣುತ್ತದೆ.

ಮಳೆಗಾಲ

ಮುಂಬೈ ನಲ್ಲಿ ಮಳೆಗಾಲುವು ಅಧಿಕ ಮಳೆಯಾಗುತ್ತಿದ್ದು ಆಹ್ಲಾದಕರವಾಗಿರುತ್ತದೆ. ಈ ಸಂದರ್ಭದಲ್ಲಿ ಪ್ರವಾಸಿಗರು, ಮರೀನ್ ಡ್ರೈವ್, ವರ್ಲಿ ಸಮುದ್ರ ಅಥವಾ ಜುಹು ಬೀಚಿನ ಸುತ್ತ ನಡಿಗೆಯನ್ನು ಕೈಗೊಳ್ಳಬಹುದು.

ಚಳಿಗಾಲ

ಮುಂಬೈ ಮಹಾನಗರವು ತುಂಬಾ ಕಡಿಮೆ ಪ್ರಮಾಣದ ಚಳಿಗಾಲವನ್ನು ಅನುಭವಿಸುತ್ತದೆ. ಈ ಸಮಯದಲ್ಲಿ ಕೆಲವೊಮ್ಮೆ ಮಾತ್ರ ತಾಪಮಾನವು 18 ರಿಂದ 20ಡಿ. ಸೆ ಗಿಂತ ಕಡಿಮೆಯಾಗುತ್ತದೆ.