Search
 • Follow NativePlanet
Share
ಮುಖಪುಟ » ಸ್ಥಳಗಳು » ಮುಂಬೈ » ಆಕರ್ಷಣೆಗಳು
 • 01ಧಾರಾವಿ ಲೆದರ್ ಶಾಪಿಂಗ್

  ಧಾರಾವಿ ಏಷ್ಯಾದಲ್ಲಿಯೇ ಅತೀದೊಡ್ಡ ಕೊಳಗೇರಿ ಪ್ರದೇಶ ಎಂಬ ಕುಖ್ಯಾತಿ ಪಡೆದಿದ್ದರೂ ಇದು ಸತ್ಯಕ್ಕೆ ಸಮೀಪವಾಗಿದೆ. ಧಾರಾವಿಯ ಹಲವಾರು ವರ್ಷಗಳಿಂದ ಇಂತಹ ಹೆಸರನ್ನು ಪಡೆದುಕೊಂಡಿದ್ದರೂ ಒಂದು ವಿಷಯಕ್ಕೆ ಇದು ಹೆಸರುವಾಸಿಯಾಗಿದೆ. ಅದೆಂದರೆ ಚರ್ಮದ ಚಪ್ಪಲಿಗಳು. ಅತ್ಯುತ್ತಮ ದರ್ಜೆಯ ಚರ್ಮದ ಚಪ್ಪಲಿಗಳು ಅತೀ ಕಡಿಮೆ ದರಕ್ಕೆ ಇಲ್ಲಿ...

  + ಹೆಚ್ಚಿಗೆ ಓದಿ
 • 02ನೆಹರೂ ವಸ್ತು ಸಂಗ್ರಹಾಲಯ ಮತ್ತು ತಾರಾಲಯ

  ನೆಹರೂ ವಸ್ತು ಸಂಗ್ರಹಾಲಯ ಮತ್ತು ತಾರಾಲಯ / ಪ್ಲಾನೆಟೆರಿಯಮ್ (ನೋಡಬಹುದಾದ ಸ್ಥಳ). ಮಕ್ಕಳಂತೂ ಇದನ್ನು ನೋಡದೆ ಇರಲು ಸಾಧ್ಯವೆ ಇಲ್ಲ. ಸರಳವಾಗಿ ಹೇಳುವುದಾದರೆ ತಾರಾಲಯ ಹಾಗೂ ಮ್ಯೂಸಿಯಂ ಇವೆರಡೂ ಎಲ್ಲಾ ವಯಸ್ಸಿನ ಜನರಿಗೂ ಮಧ್ಯಾಹ್ನದ ಹೊತ್ತು ಒಂದು ಪರಿಪೂರ್ಣ ಪ್ರವಾಸವನ್ನು ಒದಗಿಸುತ್ತದೆ. ಜೊತೆಗೆ ಇವು ಹಾಜಿ ಅಲಿ ಪಾನೀಯ...

  + ಹೆಚ್ಚಿಗೆ ಓದಿ
 • 04ಫ್ಯಾಶನ್ ಸ್ಟ್ರೀಟ್ (ಬೀದಿ)

  ಮುಂಬಯಿ ನರಗದ ಆಸುಪಾಸು ಇರುವವರಿಗೆ ಫ್ಯಾಷನ್ ಸ್ಟ್ರೀಟ್ ಪ್ರಮುಖ ಖರೀದಿ ಸ್ಥಳ. ಮುಂಬೈ ನಗರ ವಾಸಿಗಳಿಗೆ ಲಿಂಕಿಂಗ್ ರೋಡ್ ಇದ್ದಂತೆ ಹೊರವಲಯದವರಿಗೆ ಫ್ಯಾಷನ್ ಸ್ಟ್ರೀಟ್. ಫ್ಯಾಶನ್ ಸ್ಟ್ರೀಟ್ ಅತೀ ಉದ್ದವಾದ ಶಾಪಿಂಗ್ ಸ್ಥಳ! ಇಲ್ಲಿ ಕಡಿಮೆ ಬೆಲೆಗೆ ಬಟ್ಟೆಗಳು, ಚಪ್ಪಲಿಗಳು, ಹಾಗೂ ಇತರೆ ಅಲಂಕಾರಿಕ ವಸ್ತುಗಳು ದೊರೆಯುತ್ತವೆ....

  + ಹೆಚ್ಚಿಗೆ ಓದಿ
 • 05ಮೌಂಟ್ ಮೇರಿ ಚರ್ಚ್

  ಸಾಂಪ್ರದಾಯಿಕ ಚರ್ಚ್, ಬೆಸಿಲ್ಲಾ ಆಫ್ ಅವರ್ ಲೇಡಿ ಆಫ್ ದ ಮೌಂಟ್’, ಮೌಂಟ್ ಮೇರಿ ಚರ್ಚ್ ಎಂದೇ ಕರೆಯಲ್ವಡುತ್ತಿದ್ದು, ಸಮುದ್ರ ಮಟ್ಟದಿಂದ 80 ಅಡಿ ಎತ್ತರದಲ್ಲಿದೆ. ಇದಕ್ಕೆ ಭೇಟಿ ನೀಡುವ ಪ್ರವಾಸಿಗರು, ಇಲ್ಲಿಂದ ಅರೇಬಿಯನ್ ಸಮುದ್ರದ ಭವ್ಯವಾದ ದೃಶ್ಯಾವಳಿಗಳನ್ನು ನೋಡಬಹುದು. ಅಲ್ಲದೆ ಸೆಪ್ಟಂಬರ್ ತಿಂಗಳಿನಲ್ಲಿ ಮೇರಿ...

  + ಹೆಚ್ಚಿಗೆ ಓದಿ
 • 06ಮರೀನ್ ಡ್ರೈವ್

  ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರವನ್ನು ನೋಡಲೇ ಬೇಕು. ಇಲ್ಲಿ ಸುತ್ತಾಡುತ್ತ, ಮುಂಬೈನ ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ಮರೀನ್ ಡ್ರೈವ್, ಕೆಲವು ದುಬಾರಿ ಬ್ರ್ಯಾಂಡ್ ಗಳು ಹಾಗೂ ಕೈಮಗ್ಗ...

  + ಹೆಚ್ಚಿಗೆ ಓದಿ
 • 07ಗೇಟ್ ವೇ ಆಫ್ ಇಂಡಿಯಾ/ಭಾರತದ ಗೇಟ್ವೆ

  ಸುಮಾರು ಎಂಟಕ್ಕಿಂತ ಹೆಚ್ಚು ಕಥೆಗಳನ್ನು ತನ್ನ ಸುತ್ತ ಹೊಂದಿರುವ, ಮುಂಬೈನಲ್ಲಿರುವ ಭಾರತದ ಗೇಟ್ವೆ, ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ. ಹಿಂದೂ ಹಾಗೂ ಮುಸ್ಲಿಂ, ಈ ಎರಡೂ ಧರ್ಮಗಳ ವಾಸ್ತುಶಿಲ್ಪ ಶೈಲಿಯನ್ನೂ ಗಮನದಲ್ಲಿಟ್ಟುಕೊಂಡು ನಿರ್ಮಿಸಲಾದ ಈ ಗೇಟ್ವೆ, 1911 ರಲ್ಲಿ ಭಾರತಕ್ಕೆ ಬಂದ ರಾಜರ ನೆನಪಿಗಾಗಿ ಕಟ್ಟಲಾಗಿದೆ....

  + ಹೆಚ್ಚಿಗೆ ಓದಿ
 • 08ಬಾಂದ್ರಾ ಸ್ಟ್ರೀಟ್ ಶಾಪಿಂಗ್

   

  ಬ್ರ್ಯಾಂಡೆಡ್ ವಸ್ತುಗಳ ಖರೀದಿಯ ನಂತರ ಇದೀಗ ಬಾಂದ್ರಾ ಬೀದಿಯಲ್ಲಿ ಖರೀದಿಸುವ ಸಮಯ! ಈ ಹಿಂದಿನ ದಿನಗಳಲ್ಲಿ ಮುಂಬೈ ನಗರದಲ್ಲಿ ರಸ್ತೆ ಬದಿಯಲ್ಲಿ ಕೊಂಡ ವಸ್ತುಗಳು ಆರು ತಿಂಗಳುಗಳ ಕಾಲ ಕೂಡ ಬಾಳಿಕೆ ಬರುವುದಿಲ್ಲ ಎಂಬ ಮಾತಿತ್ತು. ಆದರೆ ಈಗ ಈ ಬೀದಿ ಮಾರಾಟಗಾರರು ಸ್ವತಃ ತಾವೇ ಸವಾಲುಗಳನ್ನು ಸ್ವೀಕರಿಸಿದಂತೆ...

  + ಹೆಚ್ಚಿಗೆ ಓದಿ
 • 09ಏ.ಇ.ಆರ್ ಲಾಂಜ್

  ಮುಂಬಯಿ ನಗರದ ಇಂತಹ ರುದ್ರ ರಮಣೀಯ ಸೌಂದರ್ಯವನ್ನು ಬೇರೆಲ್ಲೆಡೆಯಿಂದಲೂ ಕಾಣುವುದಿಲ್ಲ. ಪ್ರಭಾದೇವಿ, ಪಾರ್ಟಿ ಪ್ರೀಯರಿಗೆ ಒಂದು ಉತ್ತಮ ತಾಣವನ್ನು ನೀಡುತ್ತದೆ. ತೆರೆದ ತಾರಸಿಯ ಮೇಲೆ ಪಾರ್ಟಿ ಮಾಡುವುದು ಯಾರಿಗೆ ತಾನೇ ಇಷ್ಟವಿಲ್ಲ. ತೆರೆದ ತಾರಸಿ ಎಲ್ಲಿದೆ ಎಂದು ಗೊತ್ತೆ? ಅದೇ ಇಲ್ಲಿನ ಪ್ರಾಮುಖ್ಯತೆ. ಅದಿರುವುದು 34ನೇ...

  + ಹೆಚ್ಚಿಗೆ ಓದಿ
 • 10ಸಿದ್ಧಿ ವಿನಾಯಕ ಮಂದಿರ

  ಭಗವಾನ್ ಗಣೇಶನ ನೆಲೆಯಾದ ಈ ಪ್ರಸಿದ್ಧ ಹಿಂದೂ ದೇವಾಲಯಕ್ಕೆ 1900 ಇಸವಿಗಿಂತ ಮೊದಲಿನಿಂದಲೂ ಪ್ರವಾಸಿಗರು ಹಾಗೂ ಯಾತ್ರಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಕೇವಲ ಇಟ್ಟಿಗೆಯಿಂದ ಕೆಲವೆ ಅಡಿ ವಿಸ್ತಾರದಲ್ಲಿ ನಿರ್ಮಿಸಲಾಗಿದ್ದ ಈ ದೇವಾಲಯ, ಇಂದು ಮುಂಬೈನ ಅತಿ ಶ್ರೀಮಂತ ದೇವಾಲಯವೆನಿಸಿದ್ದು, ಹಲವರ ಹೃದಯದಲ್ಲಿ/ಮನಸ್ಸಿನಲ್ಲಿ...

  + ಹೆಚ್ಚಿಗೆ ಓದಿ
 • 11ಸೆಂಟ್ರಲ್ ಪಾರ್ಕ್

  ಸೆಂಟ್ರಲ್ ಪಾರ್ಕ್

  ನ್ಯೂಯಾರ್ಕ ಕೇಂದ್ರೀಯ ಉದ್ಯಾನದಿಂದ ಸ್ಫೂರ್ತಿ ಪಡೆದು ಖಾರ್ ಘರ್ ನಲ್ಲಿ  80 ಹೆಕ್ಟೇರ್ ಪ್ರದೇಶದಲ್ಲಿ ಒಂದು ಹೊಸ ಉದ್ಯಾನವನವನ್ನು ನಿರ್ಮಿಸಲು ಸಿದ್ಧತೆಗಳು ನಡೆದಿವೆ. ಇದು ಮುಂಬಯಿಯ ಸ್ಯಾಟಲೈಟ್ ಸಿಟಿಯಾದ ನವಿನ್ ಮುಂಬಯಿಯಲ್ಲಿದೆ. ಈ ಥೀಮ್ ಪಾರ್ಕ್ ಕೆಲಸ ಇನ್ನೂ ನಡೆದಿದೆ. ಖಾರ್ ಘರ್ ಭೇಟಿ ಕೂಡ ಇಲ್ಲಿರುವ ಮೂರ್ತಿಗಳು...

  + ಹೆಚ್ಚಿಗೆ ಓದಿ
 • 12ಕೊಲಾಬಾ ಏರುದಾರಿ

  ಭಾರತದಲ್ಲಿ ಮುಂಬೈ ನಿಂದಲೇ ಫ್ಯಾಶನ್ ಆರಂಭವಾದ ಹಾಗೇ ಬೀದಿ ಖರೀದಿ ಎಂಬ ವೃತ್ತಿ ಆರಂಭವಾದದ್ದೇ ಕಾಸ್ವೇ ಇಂದ. ಇಷ್ಟೆ ಅಲ್ಲದೇ ಕಾಸ್ವೇ ಬೀದಿ ಮಾರಾಟಕ್ಕೆ/ಖರೀದಿಗೆ ಹೆಚ್ಚು ಪ್ರಸಿದ್ಧವಾಗಿದ್ದು ಬ್ರ್ಯಾಂಡ್ ಶೋ ರೂಮ್ ಗಳನ್ನು ಹೊಂದಿವೆ. ಈ ಪ್ರದೇಶವು ಇಂಡಿಯಾ ಗೇಟ್ವೆ, ವಿಕ್ಟೋರಿಯಾ ಟರ್ಮಿನಸ್, ಸಾಂಪ್ರದಾಯಿಕ ರೀಗಲ್ ಸಿನಿಮಾ...

  + ಹೆಚ್ಚಿಗೆ ಓದಿ
 • 13ಮಳಿಗೆ ಸಂಸ್ಕೃತಿ

  ಮಳಿಗೆ ಸಂಸ್ಕೃತಿ

  ಮುಂಬೈ ನಗರವು ಭಾರತದ ಅತ್ಯುತ್ತಮ ಮಳಿಗೆಗಳ ನೆಲೆಯಾಗಿದ್ದು ಇಲ್ಲಿ ಎಲ್ಲರ ಬಜೆಟ್ ಗೆ ಹೊಂದುವಂತಹ ಅನನ್ಯ ವಸ್ತುಗಳು ದೊರೆಯುತ್ತವೆ. ಫಿನಿಕ್ಸ್ ನಲ್ಲಿರುವ ಪಲ್ಲೆಡಿಯಮ್ ಮಾಲ್, ಲೋವರ್ ಪರೇಲ್ ನಲ್ಲಿರುವ ಮಿಲ್ಸ್ ಮತ್ತು ಮಲಾಡ್ ಮತ್ತು ವಾಶಿಯಲ್ಲಿರುವ ಇನ್ ಆರ್ಬಿಟ್ ಮಳಿಗೆಗಳು ನೋಡಲೇಬೇಕಾದಂತಹ ಸ್ಥಳಗಳಾಗಿದ್ದು, ಪ್ರಪಂಚದ...

  + ಹೆಚ್ಚಿಗೆ ಓದಿ
 • 14ಬ್ಯಾಂಡ್ ಸ್ಟಾಂಡ್

  ಮುಂಬೈನ ಇನ್ನೊಂದು ಪ್ರಸಿದ್ಧ ಸಮುದ್ರಾಭಿಮುಖ ಸ್ಥಳ. ಬ್ಯಾಂಡ್ ಸ್ಟಾಂಡ್, ಕೆಲವು ದುಬಾರಿ ಕಾಫಿ ಹೌಸಸ್/ಮನೆಗಳು, ವಾಯು ವಿಹಾರ, ಮುಂಬೈನ ಪ್ರಸಿದ್ಧ ಚಹ ಇಲ್ಲಿ ಲಭ್ಯ ... ಅಲ್ಲದೆ ಇಲ್ಲಿ ಪ್ರಸಿದ್ಧ ಬಾಲಿವುಡ್ ತಾರೆಗಳಾದ ಶಾರೂಖಾನ್ ನ ಮನ್ನತ್ ಹಾಗೂ ಸಲ್ಮಾನ್ ಖಾನ್ ನ ಮನೆ ಗ್ಯಾಲಾಕ್ಸಿ ಟವರ್ ಮೊದಲಾದವುಗಳನ್ನೂ ಕಾಣಬಹುದು....

  + ಹೆಚ್ಚಿಗೆ ಓದಿ
 • 15ಸಹಾರಾ ಮಾರುಕಟ್ಟೆ

  ಸಹಾರಾ ಮಾರುಕಟ್ಟೆ

  ಸಹಾರಾ ಮಾರುಕಟ್ಟೆ, ಕೋಟೆಯ ಬಳಿಯಿರುವ ವಿಕ್ಟೋರಿಯಾ ಟರ್ಮಿನಸ್ ನಿಂದ ನಡೆದುಕೊಂಡು ಹೋಗಬಹುದಾದಷ್ಟು ದೂರದಲ್ಲಿದೆ. ಹಾಜಿ ಅಲಿ ರಸ್ತೆಯನ್ನು ದಾಟುತ್ತಿದ್ದಂತೆ ಟಾರ್ಡಿಯೋ ದ ಹಾಜಿ ಅಲಿ ಮಾರುಕಟ್ಟೆ ಕಾಣಸಿಗುತ್ತದೆ. ಐಪೋಡ್ಸ್, ಐಪ್ಯಾಡ್ಸ್, ಎಮ್ ಪಿ3 ಪ್ಲೇಯರ್ ಗಳು, ಲ್ಯಾಪ್ ಟಾಪ್ ಮೊದಲಾದವುಗಳು ಇಲ್ಲಿ ದೊರೆಯುತ್ತವೆ. ಹಾಗೂ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
15 Nov,Thu
Return On
16 Nov,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
15 Nov,Thu
Check Out
16 Nov,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
15 Nov,Thu
Return On
16 Nov,Fri
 • Today
  Mumbai
  32 OC
  90 OF
  UV Index: 8
  Smoke
 • Tomorrow
  Mumbai
  27 OC
  80 OF
  UV Index: 9
  Sunny
 • Day After
  Mumbai
  26 OC
  78 OF
  UV Index: 9
  Sunny